Sunday, August 23, 2026

BDA Apartments

Home Cinema ಕರ್ನಾಟಕದ ಹಳ್ಳಿ ಅಭಿಮಾನಿಗಳ ಕಟೌಟ್ ಕಂಡು ಫಿದಾ ಆದ ಸನ್ನಿ ಲಿಯೋನ್

ಕರ್ನಾಟಕದ ಹಳ್ಳಿ ಅಭಿಮಾನಿಗಳ ಕಟೌಟ್ ಕಂಡು ಫಿದಾ ಆದ ಸನ್ನಿ ಲಿಯೋನ್

ಬೆಂಗಳೂರು, ಮೇ 15, 2021 (www.justkannada.in): ನಟಿ ಸನ್ನಿ ಲಿಯೋಲ್ ಹಳ್ಳಿ ಅಭಿಮಾನಿಗಳು ಹಾಕಿದ್ದ ದೊಡ್ಡ ಕಟೌಟ್ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಹೌದು. ಮೊನ್ನೆಯಷ್ಟೇ ಬರ್ತ್ ಡೇ ಆಚರಿಸಿಕೊಂಡ ಸನ್ನಿ ಅವರಿಗೆ ಸಾವಿರಾರು ಅಭಿಮಾನಿಗಳು ವಿಶ್ ಮಾಡಿದ್ದರು.ಇದರಲ್ಲಿ ನೆಚ್ಚಿನ ಪೋಸ್ಟ್’ವೊಂದನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಕರ್ನಾಟಕದ ಹಳ್ಳಿಯೊಂದರಲ್ಲಿ ಸನ್ನಿ ಲಿಯೋನ್ ಅಭಿಮಾನಿಗಳು ನೆಚ್ಚಿನ ನಟಿಯ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿ ಗಮನ ಸೆಳೆದಿದ್ದಾರೆ. ಈ ಫೋಟೋವನ್ನು ಹಂಚಿಕೊಂಡು ಗಮನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.