Sunday, August 23, 2026

BDA Apartments

Home Front Page ಐಪಿಎಲ್ ಕೊರೊನಾಗೆ ಬಲಿಯಾಗಲು ಇದೋ ಇಲ್ಲಿದೆ ನಿಜವಾದ ಕಾರಣ…

ಐಪಿಎಲ್ ಕೊರೊನಾಗೆ ಬಲಿಯಾಗಲು ಇದೋ ಇಲ್ಲಿದೆ ನಿಜವಾದ ಕಾರಣ…

ಬೆಂಗಳೂರು, ಮೇ 15, 2021 (www.justkannada.in): ಐಪಿಎಲ್ ಬಯೋಬಬಲ್ ಒಳಗೆ ಸೋಂಕು ಹಬ್ಬಲು ಪ್ರಮುಖ ಕಾರಣ ಏನೆಂಬುದು ಈಗ ಬಯಲಾಗಿದೆ.

ಆಟಗಾರರು ಯಾರೂ ಕೋವಿಡ್-19 ವ್ಯಾಕ್ಸಿನ್ ತೆಗೆದುಕೊಳ್ಳದಿದ್ದದ್ದು ಮತ್ತೊಂದು ಕಾರಣವಾಗಿತ್ತು ಎಂಬ ಮತ್ತೊಂದು ಅಂಶ ಬಯಲಾಗಿದೆ.

ಆಟಗಾರರಿಗೆ ವ್ಯಾಕ್ಸಿನ್‌ ಆಫರ್ ನೀಡಿದಾಗ ಅವರು ನಿರ್ಲಕ್ಷಿಸಿದರು. ಆದರೆ ಅದು ಅವರ ತಪ್ಪಲ್ಲ. ವಾಕ್ಸಿನ್‌ ಬೆಗೆಗಿನ ಅರಿವಿನ ಕೊರತೆಯಿದ್ದಿದ್ದರಿಂದ ವ್ಯಾಕ್ಸಿನ್ ತೆಗೆದುಕೊಂಡಿರಲಿಲ್ಲ ಎನ್ನಲಾಗಿದೆ.

ಇದರಿಂದಾಗಿಯೇ ಸೋಂಕು ಬಯೋಬಬಲ್ ಒಳಗೂ ಪ್ರವೇಶಿಸಿ ಹಬ್ಬತೊಡಗಿತು ಎಂದು ವಿಷಯ ಬೆಳಕಿಗೆ ಬಂದಿದೆ.