Friday, October 23, 2026

Dasara Wishes

Minister S.T. Somashekar releases Yuva Dasara posters DasraWishes_JK DasraWishes JK
Happy Dasara
Home Front Page ನಂದಿನಿ ಹಾಲಿನ ದರ ಹೆಚ್ಚಳದ ಬಗ್ಗೆ ಅ.27 ರಂದು ಘೋಷಣೆ- ಸಚಿವ ಚಲುವರಾಯಸ್ವಾಮಿ

ನಂದಿನಿ ಹಾಲಿನ ದರ ಹೆಚ್ಚಳದ ಬಗ್ಗೆ ಅ.27 ರಂದು ಘೋಷಣೆ- ಸಚಿವ ಚಲುವರಾಯಸ್ವಾಮಿ

ಸ್ಟಿಂಗ್‌ ಅಪರೇಷನ್‌ ಜೆಡಿಎಸ್‌ ಬಿಟ್ಟು ಇನ್ಯಾರು ಮಾಡಲು ಸಾಧ್ಯ?- ಸಚಿವ ಚಲುವರಾಯಸ್ವಾಮಿ

ಮಂಡ್ಯ,ಅಕ್ಟೋಬರ್,23,2026 (www.justkannada.in): ನಂದಿನಿ ಹಾಲಿನ ದರ ಹೆಚ್ಚಳದ ಬಗ್ಗೆ ಅಕ್ಟೋಬರ್ 27 ರಂದು ಘೋಷಣೆ ಮಾಡುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ,  ನಂದಿನಿ ಹಾಲಿನ ದರ ಹೆಚ್ಚಳದ ಬಗ್ಗೆ ನಿರ್ಧಾರ ಮಾಡಿದ್ದೇವೆ. ಅಕ್ಟೋಬರ್ 27 ರಂದು ನಂದಿನಿ ಹಾಲಿನ ದರ ಹೆಚ್ಚಳದ ಬಗ್ಗೆ ಘೋಷಣೆ ಮಾಡುತ್ತೇವೆ.Announcement nandini

ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಹಾಲಿನ ದರ ಹೆಚ್ಚಿಸಿಲ್ಲ. ಅಕ್ಟೋಬರ್ 27  ರಂದು ಪರಿಷತ್ ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗಲಿದೆ.  ಹಾಗಾಗಿ ಅಕ್ಟೋಬರ್ 27 ರಂದು ಹಾಲಿನ ದರ ಹೆಚ್ಚಳದ ಬಗ್ಗೆ ಪ್ರಕಟ ಮಾಡುತ್ತೇವೆ ಎಂದರು.Announcement jk02_new jk02 new

 

English Summary
Title

Nandini Milk Price Hike in Karnataka Approved

Short Description
Karnataka Agriculture Minister N. Chaluvaraya Swamy announced that the official Nandini milk price hike declaration will be made on October 27, 2026. Following cabinet approval, prices for the popular KMF Nandini milk are expected to increase by ₹8 to ₹10 per litre starting November 1, 2026. This price revision raises standard toned milk from ₹46 to ₹54 per litre. Out of the increased revenue, ₹6 will go directly to dairy farmers to offset rising cattle rearing and fodder costs, while ₹2 will support local milk unions.
Keywords
Announcement, hike, Nandini milk, prices, Oct 27, Minister, Chaluvarayaswamy