Home Blog Page 3151

ಜನ ಕಾಂಗ್ರೆಸ್‌ ಮಾತು ಕೇಳುತ್ತಾರೆ ಎಂಬ ಭ್ರಮೆ ಸಿದ್ದರಾಮಯ್ಯನವರಿಗೆ ಬೇಡ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್…

0
ಬೆಂಗಳೂರು,ಮೇ,20,2021(www.justkannada.in): ಕಾಂಗ್ರೆಸ್‌ ನ ಅಪಪ್ರಚಾರದಿಂದ ಜನ ಲಸಿಕೆ ಹಾಕಿಸಿಕೊಳ್ಳುತ್ತಿಲ್ಲ ಎಂದು ನಾನು ಹೇಳಿಲ್ಲ. ಲಸಿಕೆಗಾಗಿ ಜನರು ಸಿದ್ದರಾಗಿಯೇ ಇದ್ದಾರೆ. ಕಾಂಗ್ರೆಸ್‌ ಹೇಳಿದ ಮಾತ್ರಕ್ಕೆ ಜನ ಲಸಿಕೆಯಿಂದ ವಿಮುಖರಾಗಿಲ್ಲ. ಜನ ಕಾಂಗ್ರೆಸ್‌ ಮಾತು ಕೇಳುತ್ತಾರೆ...

ಚಿತ್ರರಂಗ ತೊರೆಯುವ ಮುನ್ಸೂಚನೆ ನೀಡಿದ ಕಾಜಲ್

0
ಬೆಂಗಳೂರು, ಮೇ 20, 2021 (www.justkannada.in): ದಕ್ಷಿಣ ಭಾರತದ ನಟಿ ಕಾಜಲ್​ ಅಗರ್​ವಾಲ್ ಶೀಘ್ರವೇಚಿತ್ರರಂಗತೊರೆಯುವಸೂಚನೆನೀಡಿದ್ದಾರೆ. ನನ್ನ ಪತಿ ಚಿತ್ರರಂಗ ತೊರೆಯಲು ಹೇಳಿದರೆ ನಾನು ಹಾಗೆಯೇ ಮಾಡುತ್ತೇನೆ ಎಂದಿದ್ದಾರೆ ಕಾಜಲ್. ನಾನು ಇಂದು ಈ ಸ್ಥಾನದಲ್ಲಿ ಇರುವುದಕ್ಕೆ ಕಾರಣ ನನ್ನ...

‘ಆರ್ ಆರ್ ಆರ್’ ಚಿತ್ರದ ಜೂನಿಯರ್ ಎನ್ ಟಿ ಆರ್ ಪೋಸ್ಟರ್ ರಿಲೀಸ್

0
ಬೆಂಗಳೂರು, ಮೇ 20, 2021 (www.justkannada.in):  ಜ್ಯೂನಿಯರ್ ಎನ್ ಟಿ ಆರ್ ಹುಟ್ಟುಹಬ್ಬದ ಅಂಗವಾಗಿ 'ಆರ್ ಆರ್ ಆರ್' ಚಿತ್ರತಂಡ ಜ್ಯೂ.ಎನ್ ಟಿ ಆರ್ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಿದೆ. ಅಂದಹಾಗೆ ಜ್ಯೂನಿಯರ್ ಎನ್ ಟಿ...

ಐಸಿಸಿ ಟೆಸ್ಟ್ ಚಾಂಪಿಯನ್’ಶಿಪ್ ಡ್ರಾ, ಟೈ, ವಾಶ್ ಔಟ್ ಆದ್ರೆ ಮುಂದೇನು…?!

0
ಬೆಂಗಳೂರು, ಮೇ 20, 2021 (www.justkannada.in):  ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ ಪಂದ್ಯದ ಸಂಬಂಧ ಐಸಿಸಿ ಹೊಸ ನೀತಿಯೊಂದನ್ನು ಪ್ರಕಟಿಸಬೇಕಿದೆ. ಫೈನಲ್‌ ಪಂದ್ಯ ಡ್ರಾ ಅಥವಾ ಟೈ ಆಗಿ ಅಂತ್ಯ ಕಂಡರೆ, ಇದಕ್ಕೂ...

ಮೈಸೂರಿನಲ್ಲಿ 16 ಕೋವಿಡ್ ಕೇರ್ ಸೆಂಟರ್ ಬಂದ್ ವಿಚಾರ: ಸಾ.ರಾ ಮಹೇಶ್ ಹೇಳಿಕೆಗೆ ಶಾಸಕ ಎಸ್.ಎ ರಾಮದಾಸ್ ಪ್ರತಿಕ್ರಿಯಿಸಿದ್ದು...

0
ಮೈಸೂರು,ಮೇ,20,2021(www.justkannada.in): ನಿಯಮ ಉಲ್ಲಂಘನೆ, ಹಣ ವಸೂಲಿ ಆರೋಪದ ಮೇಲೆ ಮೈಸೂರಿನಲ್ಲಿ 16 ಕೋವಿಡ್ ಕೇರ್ ಸೆಂಟರ್ ಗಳನ್ನ ಬಂದ್ ಮಾಡಿಸಿದ ಆದೇಶಕ್ಕೆ ಸಂಬಂಧಿಸಿದಂತೆ ಕಿಡಿಕಾರಿದ್ಧ ಶಾಸಕ ಸಾ.ರಾ ಮಹೇಶ್ ಗೆ ಶಾಸಕ ಎಸ್.ಎ...

ಮಹಿಳಾ ಕ್ರಿಕೆಟರ್ ತಾಯಿ ಚಿಕಿತ್ಸೆಗೆ ಆರ್ಥಿಕ ನೆರವು ನೀಡಿದ ಕೊಯ್ಲಿ

0
ಬೆಂಗಳೂರು, ಮೇ 20, 2021 (www.justkannada.in): ಮಾಜಿ ಮಹಿಳಾ ಕ್ರಿಕೆಟರ್ ತಾಯಿ ಜೀವ ಉಳಿಸಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಯ್ಲಿ ನೆರವಾಗಿದ್ದಾರೆ. ಮಾಜಿ ಕ್ರಿಕೆಟರ್ ಕೆ.ಎಸ್. ಶ್ರಾವಂತಿ ನಾಯ್ಡು ಅವರ ತಾಯಿ ಚಿಕಿತ್ಸೆಗೆ ಕೊಯ್ಲಿ...

ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾ ವನಿತೆಯರಿಗೆ ಹಗಲು-ರಾತ್ರಿ ಟೆಸ್ಟ್ ಪಂದ್ಯ

0
ಬೆಂಗಳೂರು, ಮೇ 20, 2021 (www.justkannada.in): ಟೀಂ ಇಂಡಿಯಾ ವನಿತೆಯರಿಗೆ ಚೊಚ್ಚಲ ಬಾರಿಗೆ ಹಗಲು-ರಾತ್ರಿಪಿಂಕ್​ ಬಾಲ್​ ಕ್ರಿಕೆಟ್ ಪಂದ್ಯ ಆಯೋಜಿಸಲಾಗುತ್ತಿದೆ. ಆಸ್ಟ್ರೇಲಿಯಾ ತಂಡದ ವಿರುದ್ಧ ಮೊದಲ ಬಾರಿಗೆ ಹಗಲು-ರಾತ್ರಿ ಪಿಂಕ್​ ಬಾಲ್ ಟೆಸ್ಟ್​​ ಕ್ರಿಕೆಟ್ ಆಡಲಿದ್ದಾರೆ. ಈ...

ಕೊರೊನಾ ಕಾಟ: ಏಷ್ಯಾ ಕಪ್ ಟಿ20 ಕ್ರಿಕೆಟ್ ಪಂದ್ಯಾವಳಿ ರದ್ದು

0
ಬೆಂಗಳೂರು, ಮೇ 20, 2021 (www.justkannada.in): ಏಷ್ಯಾಕಪ್‌ ಟಿ20 ಕ್ರಿಕೆಟ್‌ ಪಂದ್ಯಾವಳಿವನ್ನುರದ್ದುಗೊಳಿಸಲುನಿರ್ಧರಿಸಲಾಗಿದೆ. ಹೌದು. ಕೊರೋನಾ 2ನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಪಂದ್ಯಾವಳಿಯನ್ನು ರದ್ದು ಮಾಡಲು ತೀರ್ಮಾನಿಸಲಾಗಿದೆ. ಕಳೆದ ವರ್ಷ ಈ...

 ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಔಷಧಿ ಕೊರತೆ ಇದೆ- ಆರೋಗ್ಯ ಸಚಿವ ಡಾ.ಕೆ.ಸುಧಾಕರ್…

0
ಬೆಂಗಳೂರು,ಮೇ,20,2021(www.justkannada.in):  ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಔಷಧ ಕೊರತೆ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಔಷಧಿ ಕೊರತೆ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್,...

ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ:  ಜಿಲ್ಲಾಧಿಕಾರಿ ಎಂ.ಆರ್ ರವಿ ವರ್ಗಾವಣೆ…

0
ಚಾಮರಾಜನಗರ,ಮೇ,20,2021(www.justkannada.in):  ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ರೋಗಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಜಿಲ್ಲಾಧಿಕಾರಿ  ಎಂ.ಆರ್ ರವಿ ಅವರ ತಲೆದಂಡವಾಗಿದೆ. ಹೌದು, ಪ್ರಕರಣ ಸಂಬಂಧ ಘಟನೆಗೆ ಚಾಮರಾಜನಗರ ಡಿಸಿಯೇ ನೇರ ಹೊಣೆ ಎಂದು...