Home Blog Page 3030

ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟಿಸಿ- ಸಚಿವ ಡಾ.ಕೆ.ಸುಧಾಕರ್ ಕರೆ.

0
ಚಿಕ್ಕಬಳ್ಳಾಪುರ, ಜುಲೈ,13,2021(2021(www.justkannada.in): ಭಾರತೀಯ ಜನತಾ ಪಕ್ಷ ಇಡೀ ಜಗತ್ತಿನಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಏಕೈಕ ಪಕ್ಷ. ಆದರೆ ಹಳೆ ಮೈಸೂರು ಭಾಗದಲ್ಲಿ ಇನ್ನೂ ಹೆಚ್ಚು ಸಂಘಟನೆಯಾಗಬೇಕಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಕೆಲಸ...

ಕನ್ನಡ ಶಾಲೆಯ ಸಮಾಧಿಯ ಮೇಲೆ ಸ್ಮಾರಕ ನಿರ್ಮಾಣ ಬೇಡ: ಸಿಎಂಗೆ ಸಹಿ ಚಳುವಳಿ ಮೂಲಕ ಆಗ್ರಹ.

0
ಮೈಸೂರು,ಜುಲೈ,13,2021(www.justkannada.in): ಸ್ಮಾರಕದ ಹೆಸರಿನಲ್ಲಿ 140 ವರ್ಷ ಇತಿಹಾಸವುಳ್ಳ ಕನ್ನಡದ ಶಾಲೆಯನ್ನು ಬಲಿಪಶು ಮಾಡುವುದು ಎಷ್ಟು ಸಮಂಜಸ.  ಕನ್ನಡ ಶಾಲೆಯ ಸಮಾಧಿಯ ಮೇಲೆ ಸ್ಮಾರಕ ನಿರ್ಮಾಣ ಬೇಡ ಎಂದು ಮೈಸೂರು ಕನ್ನಡ ವೇದಿಕೆ  ವತಿಯಿಂದ...

ಅತ್ಯುತ್ತಮ ಸೇವೆಗಾಗಿ ‘ಮುಖ್ಯಮಂತ್ರಿ ಚಿನ್ನದ ಪದಕ’ ಪಡೆದ ಅಗ್ನಿಶಾಮಕ ಚಾಲಕ.

0
ಬೆಂಗಳೂರು,ಜುಲೈ,13,2021(www.justkannada.in): ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ “ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವುದಾಕ್ಕಾಗಿ ಅಗ್ನಿಶಾಮಕ ಚಾಲಕ ಎಸ್. ನವೀನ್ ಅವರಿಗೆ  ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ಮುಖ್ಯಮಂತ್ರಿಯವರ ಚಿನ್ನದ ಪದಕ” ನೀಡಿ ಗೌರವಿಸಲಾಗಿದೆ. ಎಸ್. ನವೀನ್...

ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಚಾರ: ಮೈಸೂರಿನಲ್ಲಿ ಡಿ.ವಿ ಸದಾನಂದಗೌಡರು ಪ್ರತಿಕ್ರಿಯಿಸಿದ್ದು ಹೀಗೆ.

0
ಮೈಸೂರು,ಜುಲೈ,13,2021(www.justkannada.in): ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡರು, ಇದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ತೀರ್ಮಾನ ಎಂದಿದ್ದಾರೆ.   ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ...

ಕೊರೋನಾ 3ನೇ ಅಲೆ ಪ್ರಾರಂಭವಾದ್ರೆ ಮತ್ತೆ ಕಠಿಣ ಕ್ರಮ- ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ.

0
ಚಿಕ್ಕಬಳ್ಳಾಪುರ,ಜುಲೈ,13,2021(www.justkannada.in):  ಕೊರೋನಾ 2ನೇ ಅಲೆ ಇನ್ನು ಸಂಪೂರ್ಣವಾಗಿ ನಿಂತಿಲ್ಲ. ಹೀಗಾಗಿ ಜನ ಎಚ್ಚರಿಕೆಯಿಂದರಬೇಕು ಒಂದು ವೇಳೆ ಕೊರೋನಾ 3ನೇ ಅಲೆ ಪ್ರಾರಂಭವಾದ್ರೆ ಮತ್ತೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ...

 ಜುಲೈ 16 ರಂದು ಸಿಎಂ ಬಿಎಸ್ ವೈ ಜತೆ ಪ್ರಧಾನಿ ಮೋದಿ ಸಭೆ.

0
ಬೆಂಗಳೂರು,ಜುಲೈ,13,2021(www.justkannada.in): ಜುಲೈ 16 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸಿಎಂ ಬಿಎಸ್ ಯಡಿಯೂರಪ್ಪ ಸೇರಿ ಹಲವು ರಾಜ್ಯಗಳ ಸಿಎಂಗಳ ಜತೆ ಸಭೆ ನಡೆಸಿ ಚರ್ಚಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಜುಲೈ 16ರಂದು  ಬೆಳಿಗ್ಗೆ...

EXCLUSIVE : ಹೈಟೆಕ್ ಸ್ಟುಡಿಯೋ @ KSOU , ಸದ್ಯದಲ್ಲೇ ‘YOU TUBE ‘ ನಲ್ಲಿ ಪಠ್ಯ ಲಭ್ಯ.

0
  ಮೈಸೂರು, ಜು.13, 2021 : (www.justkannada.in news) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಹೈಟೆಕ್ ದೃಶ್ಯ-ಶ್ರವ್ಯ ಸ್ಟುಡಿಯೋ ( Audio-Visual Studio) ನಿರ್ಮಾಣವಾಗುತ್ತಿದ್ದು, ಸದ್ಯದಲ್ಲೇ ಇದು ಕಾರ್ಯರಂಭ ಮಾಡಲಿದೆ. ಈಗಾಗಲೇ ಪ್ರತ್ಯೇಕವಾಗಿ 'ಆಡಿಯೋ' ಮುಖಾಂತರ...

‘ಮೈಸೂರು ರಾಜವಂಶಸ್ಥ’ ಎಂದು ಹೇಳಿಕೊಂಡು ವೈವಾಹಿಕ ವೆಬ್‌ ಸೈಟ್‌ಗಳ ಮೂಲಕ ಮಹಿಳೆಯರನ್ನು ವಂಚಿಸುತ್ತಿದ್ದ ವ್ಯಕ್ತಿ ಬಂಧನ.

0
ಬೆಂಗಳೂರು, ಜುಲೈ 13, 2021 (www.justkannada.in): ವೈವಾಹಿಕ ವೆಬ್‌ಸೈಗಳ ಮೂಲಕ ತಾನು 'ಮೈಸೂರು ರಾಜವಂಶಸ್ಥ ಎಂದು ಮತ್ತು ಅಮೇರಿಕಾದಲ್ಲಿ ಸಾಪ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ ಎಂದು ಹೇಳಿಕೊಂಡು ಹಲವು ಮಹಿಳೆಯರನ್ನು...

Ph.D. Coursework: UoM Education Committee meeting consents for online classes only this time

0
Mysuru, July 13, 2021 (www.justkannada.in): Due to the delay in conducting Ph.D. coursework classes for the year 2020-21 due to COVID-19 Pandemic, students had...

ಶ್ಯಾಂ ಪ್ರಸಾದ್ ಮುಖರ್ಜಿ ಜನ್ಮದಿನದ ಅಂಗವಾಗಿ ವೃಕ್ಷಾರೋಹಣ: ಮೈಸೂರಿನಲ್ಲಿ ಸೀಡ್ ಬಾಲ್ ಹಾಕುವ ಕಾರ್ಯಕ್ರಮ- ಗೋವಿಂದರಾಜು.

0
ಮೈಸೂರು,ಜುಲೈ,13,2021(www.justkannada.in): ಶ್ಯಾಂ ಪ್ರಸಾದ್ ಮುಖರ್ಜಿ ಯವರ ಪುಣ್ಯ ಸ್ಮರಣೆ ಹಾಗೂ ಜನ್ಮದಿನದ ಅಂಗವಾಗಿ ಕರ್ನಾಟಕ ರಾಜ್ಯದಲ್ಲಿ ವೃಕ್ಷಾರೋಹಣ , ಮೈಸೂರಿನಲ್ಲಿ ಸೀಡ್ ಬಾಲ್ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಹಿಂದುಳಿದ ವರ್ಗಗಳ ಮೋರ್ಚಾದ...