ನನ್ನ ವಿರುದ್ಧ ಸಿಡಿ ಮಾಡಿರುವುದು ಕೇಳಿದ್ರೆ ಆಶ್ಚರ್ಯವಾಗುತ್ತೆ- ಶಾಸಕ ಎಂ.ಪಿ ರೇಣುಕಾಚಾರ್ಯ.
ನವದೆಹಲಿ,21,2021(www.justkannada.in): ರಾಜ್ಯದಲ್ಲಿ ಸಿಎಂ ಬದಲಾವಣೆಯ ಸುದ್ದಿ ತಾರಕಕ್ಕೇರಿದ್ದು, ಈ ಮಧ್ಯೆ ಸಿಎಂ ಬಿಎಸ್ ವೈ ಪರ ಬ್ಯಾಟ್ ಬೀಸಿ ವಿರೋಧಿ ಬಣಗಳಿಗೆ ಟಕ್ಕರ್ ಕೊಡುತ್ತಿದ್ಧ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ದಿಢೀರ್ ದೆಹಲಿಗೆ...
ಮನೆ ಕಳ್ಳತನ ಮಾಡಿದ್ಧ ಹೋಮ್ ನರ್ಸಿಂಗ್ ಮಹಿಳೆ ಬಂಧನ.
ಮೈಸೂರು,ಜುಲೈ,21,2021(www.justkannada.in): ಮನೆ ಕಳ್ಳತನ ಮಾಡಿದ್ದ ಹೋಮ್ ನರ್ಸಿಂಗ್ ಮಹಿಳೆಯನ್ನ ಮೈಸೂರಿನ ವಿದ್ಯಾರಣ್ಯಪುರಂ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಮೀನಾಕ್ಷಿ ಬಂಧಿತ ಆರೋಪಿ. ಹೋಮ್ ನರ್ಸಿಂಗ್ ಕೆಲಸ ಮಾಡುತಿದ್ದ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪದ...
ನಾಯಕತ್ವ ಬದಲಾವಣೆ ಆಗುವುದಾದರೇ ವೀರಶೈವ ಸಮುದಾಯಕ್ಕೆ ಸಿಎಂ ಹುದ್ದೆ ನೀಡಲಿ- ಸ್ವಾಮೀಜಿಗಳಿಂದ ಆಗ್ರಹ.
ಬೆಂಗಳೂರು,ಜುಲೈ,21,2021(www.justkannada.in): ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಚರ್ಚೆಯಾಗುತ್ತಿದ್ದು ಈ ನಡುವೆ ವಿವಿಧ ಮಠಾಧೀಶರು ಸಿಎಂ ಬಿಎಸ್ ಯಡಿಯೂರಪ್ಪ ಪರ ನಿಂತಿದ್ದಾರೆ.
ಈ ನಡುವೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರಿನ ಕೊಳದ...
ಬೆಂಗಳೂರಿನಲ್ಲಿ ನಮ್ಮ ಮೆಟ್ರೊ ಸಮಯ ವಿಸ್ತರಣೆ.
ಬೆಂಗಳೂರು, ಜುಲೈ 21,2021 (www.justkannada.in): ಕರ್ನಾಟಕ ಸರ್ಕಾರ ಬೆಂಗಳೂರು ನಗರದಲ್ಲಿನ 'ನಮ್ಮ ಮೆಟ್ರೊ' ಸೇವೆಗಳನ್ನು ಮಂಗಳವಾರದಿMದ ರಾತ್ರಿ 9.೦೦ ಗಂಟೆಯವರೆಗೆ ವಿಸ್ತರಿಸಿದೆ.
ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.1ಕ್ಕಿಂತ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ಅನ್ನು...
President Ram Nath Kovind, PM Narendra Modi wishes Muslim brethren on Bakrid
New Delhi, July 21, 2021 (www.justkannada.in): President Ram Nath Kovind and Prime Minister Narendra Modi have extended their wishes to the Muslim population in...
ಶಿರಸಿ ಸ್ಮಶಾನವೂ ಸಾಂಸ್ಕೃತಿಕ ತಾಣವಾಗಬಲ್ಲದು
ಬೆಂಗಳೂರು,ಜುಲೈ,21,2021(www.justkannada.in):
ಶಿರಸಿ ಸ್ಮಶಾನವೂ ಸಾಂಸ್ಕೃತಿಕ ತಾಣವಾಗಬಲ್ಲದು.
ಹಾಗೆ ನೋಡಿದರೆ, ಶಿರಸಿ ಹಾದಿ ಸವೆಸಿದ್ದು ಕಡಿಮೆ. ಆಗೊಮ್ಮೆ ಈಗೊಮ್ಮೆ ಸಹ್ಯಾದ್ರಿ ತಪ್ಪಲಿನಲ್ಲಿ ಓಡಾಡಿ ಬಂದಿದ್ದ, ಜೋಗದ ಗುಂಡಿಯಲ್ಲಿ ಮಿಂದೆದ್ದ ನೆನಪು ಇನ್ನೂ ಅಚ್ಚಳಿಯದೆ ಉಳಿದಿವೆ.
ಮೊನ್ನೆ ಶಿಕಾರಿಪುರ ಕಾರ್ಯಕ್ರಮ...
ಆಕ್ಸಿಜನ್ ಕೊರತೆಯಿಂದ ಯಾರು ಸತ್ತಿಲ್ಲವೆಂಬ ಕೇಂದ್ರದ ಉತ್ತರಕ್ಕೆ ಹೆಚ್.ಸಿ ಮಹದೇವಪ್ಪ, ಶಾಸಕ ಯತೀಂದ್ರ ಸಿದ್ಧರಾಮಯ್ಯ ಆಕ್ರೋಶ.
ಮೈಸೂರು,ಜುಲೈ,21,2021(www.justkannada.in): ಕೊರೋನಾ 2ನೇ ಅಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಯಾರೂ ಸತ್ತಿಲ್ಲ ಎಂದು ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಉತ್ತರ ನೀಡಿರುವ ಹಿನ್ನಲೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್...
ಮುಸ್ಲಿಂ ಬಾಂಧವರಿಗೆ ಬಕ್ರಿದ್ ಹಬ್ಬದ ಶುಭಕೋರಿದ ರಾಷ್ಟ್ರಪತಿ ರಮನಾಥ್ ಕೋವಿಂದ್ ಹಾಗೂ ಪ್ರಧಾನಿ ಮೋದಿ.
ನವದೆಹಲಿ,ಜುಲೈ,21,2021(www.justkannada.in): ಇಂದು ಮುಸ್ಲೀಂರಿಗೆ ಬಕ್ರೀದ್ ಹಬ್ಬದ ಸಂಭ್ರಮವಾಗಿದ್ದು, ರಾಷ್ಟ್ರಪತಿ ರಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಬಕ್ರಿದ್ ಹಬ್ಬದ ಶುಭ ಕೋರಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್, ಬಕ್ರೀದ್ ಹಬ್ಬದ ವಿಶೇಷವಾಗಿ ದೇಶದ ಮುಸ್ಲಿಮರಿಗೆ...
ರೌಡಿ ಶೀಟರ್ ಬಬ್ಲಿ ಹತ್ಯೆ ಪ್ರಕರಣ: ಗುಂಡು ಹಾರಿಸಿ ಇಬ್ಬರು ಆರೋಪಿಗಳ ಬಂಧನ.
ಬೆಂಗಳೂರು,ಜುಲೈ,21,2021(www.justkannada.in): ಬ್ಯಾಂಕ್ ಒಳಗೆ ನುಗ್ಗಿ ರೌಡಿಶೀಟರ್ ಬಬ್ಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಪ್ರದೀಪ್ ಅಲಿಯಾಸ್ ಚೊಟ್ಟೆ, ರವಿ ಬಂಧಿತ ಆರೋಪಿಗಳು. ಬಂಧಿಸಲು ತೆರಳಿದ್ದ ಪೊಲೀಸರ...
ಭಾಷ್ಯಂ ವೃತ್ತದ ಬಳಿ ವಾಹನದಟ್ಟಣೆಯನ್ನು ಕಡಿಮೆಗೊಳಿಸಲು ನಾಲ್ಕು-ಪಥಗಳ ಫ್ಲೈಓವರ್ ನಿರ್ಮಾಣದ ಪ್ರಸ್ತಾಪ.
ಬೆಂಗಳೂರು, ಜುಲೈ 20, 2021 (www.justkannada.in): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಸದಾಶಿವನಗರದ ಭಾಷ್ಯಂ ವೃತ್ತ ಹಾಗೂ ಸ್ಯಾಂಕಿ ರಸ್ತೆಯ ನಡುವೆ ವಾಹನ ಸಂಚಾರದಟ್ಟಣೆಯನ್ನು ಕಡಿಮೆಗೊಳಿಸಲು ನಾಲ್ಕು-ಪಥಗಳ ಮೇಲ್ಸೇತುವೆ ನಿರ್ಮಿಸಲು ಆಲೋಚಿಸಿದೆ.
ಪ್ರಸ್ತುತ...



