Home Blog Page 3008

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ: ಟೀಂ ಇಂಡಿಯಾ ಮತ್ತೊಂದು ಶಾಕ್

0
ಬೆಂಗಳೂರು, ಜುಲೈ 23, 2021 (www.justkannada.in): ಶುಬ್ಮನ್ ಗಿಲ್ ಮತ್ತು ಅವೇಶ್ ಖಾನ್, ನಂತರ ವಾಷಿಂಗ್ಟನ್ ಸುಂದರ್ ಕೂಡ ಗಾಯಗೊಂಡಿದ್ದಾರೆ. ಹೌದು. ಆಗಸ್ಟ್ 4ರಿಂದ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ನಡೆಯಲಿದೆ. ಇದಕ್ಕೂ ಮುನ್ನ ಟೀಂ ಇಂಡಿಯಾಗೆ...

ಒಲಿಂಪಿಕ್ ಕ್ರೀಡಾಕೂಟ ಉದ್ಘಾಟನೆ: ತ್ರಿವರ್ಣ ಧ್ವಜ ಹಿಡಿದು ಸಾಗಲಿರುವ ಮನ್ಪ್ರೀತ್ ಸಿಂಗ್, ಮೇರಿ ಕೋಮ್

0
ಬೆಂಗಳೂರು, ಜುಲೈ 23, 2021 (www.justkannada.in): ಒಲಿಂಪಿಕ್ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ  50 ಭಾರತೀಯ ಕ್ರೀಡಾಪಟುಗಳು ಮಾತ್ರ ಭಾಗವಹಿಸಲ್ಲಿದ್ದಾರೆ . ಭಾರತ ಪುರುಷರ ಹಾಕಿ ನಾಯಕ ಮನ್ಪ್ರೀತ್ ಸಿಂಗ್ ಮತ್ತು ಆರು ಬಾರಿ ವಿಶ್ವ ಚಾಂಪಿಯನ್...

ಶ್ರೀಲಂಕಾ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಪಡಿಕ್ಕಲ್’ಗೆ ಚಾನ್ಸ್ ಸಾಧ್ಯತೆ: ಇಂದು ಅಂತಿಮ ಪಂದ್ಯ

0
ಬೆಂಗಳೂರು, ಜುಲೈ 23, 2021 (www.justkannada.in): ಶ್ರೀಲಂಕಾ ವಿರುದ್ಧ 3ನೇ ಏಕದಿನ ಪಂದ್ಯಕ್ಕಾಗಿ ಶಿಖರ್ ಧವನ್ ಪಡೆ ಸಜ್ಜಾಗಿದೆ. ಮೊದಲ ಏಕದಿನ ಪಂದ್ಯವನ್ನು 7 ವಿಕೆಟ್​ಗಳಿಂದ ಗೆದ್ದುಕೊಂಡಿದ್ದ ಭಾರತ, 2ನೇ ಪಂದ್ಯದಲ್ಲಿ 3 ವಿಕೆಟ್​ಗಳ...

ರಾಜೀನಾಮೆ ಬಗ್ಗೆ ಸಿಎಂ ಬಿಎಸ್ ವೈ ಸುಳಿವು ಬಗ್ಗೆ ಸಚಿವ ಸಿ.ಪಿಯೋಗೇಶ್ವರ್ ಪ್ರತಿಕ್ರಿಯಿಸಿದ್ದು ಹೀಗೆ.

0
ಚಿಕ್ಕಬಳ್ಳಾಪುರ,ಜುಲೈ,23,2021(www.justkannada.in):  ರಾಜೀನಾಮೆ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಸುಳಿವು ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ಯಾವುದು ಯಾರಿಗೂ ಶಾಶ್ವತವಲ್ಲ. ನಾವೇನು ಶಾಶ್ವತವಾಗಿ ಮಂತ್ರಿಯಾಗಿರುವುದಿಲ್ಲ ಎಂದು ಹೇಳಿದ್ದಾರೆ. ಚಿಕ್ಕಬಳ್ಳಾಪುರದ ನಂದಿ ಗಿರಿದಾಮದಲ್ಲಿ...

ಅಮೆಜಾನ್ ಪ್ರೈಂನಲ್ಲಿ ನಗೆಯ ಕಚಗುಳಿ ಇಡುವ ‘ಇಕ್ಕಟ್’

0
ಬೆಂಗಳೂರು, ಜುಲೈ 23, 2021 (www.justkannada.in): 2 ದಿನಗಳ ಹಿಂದೆಯಷ್ಟೇ ಕನ್ನಡದ ಇಕ್ಕಟ್​​​ ಸಿನಿಮಾ ಅಮೆಜಾನ್​ ಪ್ರೈಮ್​ನಲ್ಲಿ ರಿಲೀಸ್​ ಆಗಿದ್ದು, ನಗೆಯ ಕಚಗುಳಿ ಇಡುತ್ತಿದೆ. ಲಾಕ್​ಡೌನ್​ ಸಮಯದಲ್ಲಿ ನಡೆಯುವ ಕಥೆ ಇರುವ ಇಕ್ಕಟ್​​ ಬಗ್ಗೆ ಒಳ್ಳೆಯ...

ಇಂದು ಕೊರೊನಾ ಮುನ್ನೆಚ್ಚರಿಕೆ ನಡುವೆ ಟೋಕಿಯೋ ಒಲಿಂಪಿಕ್ಸ್’ಗೆ ಚಾಲನೆ

0
ಬೆಂಗಳೂರು, ಜುಲೈ 23, 2021 (www.justkannada.in): ಇಂದು ಟೋಕಿಯೋ ಒಲಿಂಪಿಕ್ಸ್ ಜಪಾನ್‌ನ ಟೋಕಿಯೋ ನಗರದಲ್ಲಿ ಉದ್ಘಾಟನೆಯಾಗಲಿದೆ. ಕೊರೊನಾವೈರಸ್‌ನ ಭೀತಿಯಿಂದಾಗಿ ಈ ಬಾರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೆಲವೇ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ವೈರಸ್‌ನಿಂದ ದೂರವಿರಲು ಉದ್ಘಾಟನಾ ಸಮಾರಂಭಕ್ಕೆ ಕಡಿಮೆ ಪ್ರಮಾಣದಲ್ಲಿ...

‘ಕೋಟಿಗೊಬ್ಬ 3’ಗೆ ಕಾದಿರುವ ಕಿಚ್ಚ ಅಭಿಮಾನಿಗಳಿಗೆ ಗುಡ್ ನ್ಯೂಸ್

0
ಬೆಂಗಳೂರು, ಜುಲೈ 23, 2021 (www.justkannada.in): ನಟ ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಹೌದು. ನಟ ಸುದೀಪ್, 'ಕೋಟಿಗೊಬ್ಬ 3' ಸಿನಿಮಾದ ಡಬ್ಬಿಂಗ್ ಕಾರ್ಯ ಮುಗಿಸಿದ್ದು, ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಟ್ವಿಟ್ಟರ್’ನಲ್ಲಿ ಪೋಸ್ಟ್ ಹಾಕಿರುವ ಸುದೀಪ್, ''ಕೋಟಿಗೊಬ್ಬ...

ದಾಂಪತ್ಯದ ಅಂತೆ-ಕಂತೆಗಳಿಗೆ ಸ್ಪಷ್ಟನೆ ನೀಡಿದ ಪ್ರಿಯಾಮಣಿ

0
ಬೆಂಗಳೂರು, ಜುಲೈ 23, 2021 (www.justkannada.in): ನಟಿ ಪ್ರಿಯಾಮಣಿ ದಾಂಪತ್ಯದ ಕುರಿತು ಎದ್ದಿರುವ ಸುದ್ದಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ತನ್ನ ಮತ್ತು ಮುಸ್ತಫಾ ರಾಜ್ ಅವರ ಬಾಂಧವ್ಯ ಬಹಳ ಭದ್ರವಾಗಿದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸಹ ನಮ್ಮ...

ಎ.ಆರ್.ರೆಹಮಾನ್ ಯಾರೆಂದು ಗೊತ್ತಿಲ್ಲ ಎಂದ ನಂದಮೂರಿ ಬಾಲಕೃಷ್ಣ ಟ್ರೋಲ್ ಮಾಡಿದ ನೆಟ್ಟಿಗರು

0
ಬೆಂಗಳೂರು, ಜುಲೈ 23, 2021 (www.justkannada.in): ಎ.ಆರ್.ರೆಹಮಾನ್ ಎಲ್ಲೋ ಹತ್ತು ವರ್ಷಕ್ಕೊಂದು ಹಿಟ್ ಗೀತೆಯನ್ನು ಕೊಡುತ್ತಾರೆ ಅಷ್ಟೆ ಎಂದು ಲೇವಡಿ ಮಾಡಿದ್ದಾರೆ ನಟ ನಂದಮೂರಿ ಬಾಲಕೃಷ್ಣ. ತೆಲುಗು ಚಾನೆಲ್ ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಬಾಲಕೃಷ್ಣ...