Home Blog Page 3003

ಇಂದು ಸಂಜೆ ವೇಳೆಗೆ ಹೈಕಮಾಂಡ್ ನಿಂದ ಸಂದೇಶ- ಸಿಎಂ ಬಿಎಸ್ ಯಡಿಯೂರಪ್ಪ.

0
ಬೆಳಗಾವಿ,ಜುಲೈ25,2021(www.justkannada.in):  ಇಂದು ಸಂಜೆ ವೇಳೆಗೆ ಹೈಕಮಾಂಡ್ ನಿಂದ ಸಂದೇಶ ಬರಲಿದೆ. ಸಂದೇಶ ನೋಡಿಕೊಂಡು ಸೂಕ್ತ ತೀರ್ಮಾನ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಬೆಳಗಾವಿಯ ನೆರೆಹಾನಿ ಪ್ರದೇಶಕ್ಕೆ ಭೇಟಿ ನೀಡಲು ಇಂದು ಬೆಳಗಾವಿ...

ಸ್ವಾಮೀಜಿಗಳ ಹೋರಾಟ ಹಿಂದೂ ಸಮಾಜವನ್ನ ಒಡೆಯುವಂತಿದೆ-ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಕೆ.

0
ವಿಜಯಪುರ,ಜುಲೈ,25,2021(www.justkannada.in):  ಸಿಎಂ ಬದಲಾವಣೆ ವಿಚಾರ ಚರ್ಚೆಗೆ ಬರುತ್ತಿದ್ದಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪರ ಹಲವು ಮಠಾಧೀಶರು ಬ್ಯಾಟ್ ಬೀಸಿದ್ದು ಈ ನಡುವೆ ಇಂದು ಬೆಂಗಳೂರಿನಲ್ಲಿ ಸಮಾವೇಶ ಆಯೋಜಿಸಿದ್ದಾರೆ. ಈ ಕುರಿತು ಫೇಸ್ ಬುಕ್ ನಲ್ಲಿ...

 ಬಿಎಸ್ ವೈ ಕೆಲಸ ಮಾಡುವುದರಲ್ಲಿ ನಂ.1 : ಅವರ ರೈತ ಹೋರಾಟಗಾರ- ಸಿಎಂ ಪರ ಸಚಿವ ಆರ್.ಅಶೋಕ್ ಬ್ಯಾಟಿಂಗ್.

0
ಬೆಂಗಳೂರು,ಜುಲೈ,25,2021(www.justkannada.in):  ಸಿಎಂ ಬಿಎಸ್ ಯಡಿಯೂರಪ್ಪ ಕೆಲಸ ಮಾಡುವುದರಲ್ಲಿ ನಂಬರ್ ಒನ್. ಅವರು ರೈತ ಹೋರಾಟಗಾರ ಎಂದು ಸಿಎಂ ಬಿಎಸ್ ವೈ ಪರ ಕಂದಾಯ ಸಚಿವ ಆರ್.ಅಶೋಕ್ ಬ್ಯಾಟ್ ಬೀಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ...

ಮಕ್ಕಳು, ಗರ್ಭಿಣಿಯರ ಪೌಷ್ಠಿಕ ಆಹಾರದಲ್ಲಿ ಹಣ ಮಾಡಲು ಹೊರಟ ಸಚಿವೆ ಶಶಿಕಲಾ ಜೊಲ್ಲೆ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ

0
ಬೆಂಗಳೂರು:‘ರಾಜ್ಯದಲ್ಲಿ ಅಪೌಷ್ಠಿಕತೆ ನೀಗಿಸಲು ಗರ್ಭಿಣಿಯರು ಹಾಗೂ ಮಕ್ಕಳಿಗೆ ನೀಡಲಾಗುವ ಮೊಟ್ಟೆಯಲ್ಲೂ ದುಡ್ಡು ಮಾಡಲು ಅಮಾನವೀಯ ಹೆಜ್ಜೆ ಇಟ್ಟುವ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರು ಕೂಡಲೇ ತಮ್ಮ ಸ್ಥಾನಕ್ಕೆ...

ಕೋವಿಡ್‌ನ ಎರಡೂ ಅಲೆಯಿಂದ ಕಲಿತ ಪಾಠ 3ನೇ ಅಲೆ ತಡೆಗೆ ನೆರವಾಗಲಿ: ನ್ಯಾ. ಬಿ.ಎಸ್.ಪಾಟೀಲ್

0
ಮೈಸೂರು, ಜುಲೈ.24, 2021: ಕೋವಿಡ್‌ನ ಮೊದಲ ಎರಡು ಅಲೆಯಿಂದ ಅಧಿಕಾರಿಗಳು ಹಲವಾರು ಪಾಠ ಕಲಿತಿದ್ದಾರೆ. 3ನೇ ಅಲೆ ಬಗ್ಗೆ ಪರಿಣಿತರು ಮುನ್ಸೂಚನೆ ನೀಡಿದ್ದಾರೆ. ಈ ಬಗ್ಗೆ ಸೂಕ್ತ ಸಿದ್ಧತೆ ಮಾಡಿಕೊಳ್ಳದಿದ್ದರೆ ಮತ್ತೆ ಅಂತಹದ್ದೇ...

UoM all set to conduct K-SET exams amidst COVID precautionary measures

0
Mysuru, July 24, 2021 (www.justkannada.in): The University of Mysore is all set to conduct the Karnataka State Eligibility Test (K-SET) amidst COVID precautionary measures. The...

Increase in PU results: UoM gets ready to enrol additional students

0
Bengaluru, July 24, 2021 (www.justkannada.in): The University of Mysore is all set to enrol more students for degree courses this year. Prof. G. Hemanth...

ದಲಿತ ಜನಾಂಗದ ಗೋವಿಂದ ಕಾರಜೋಳ, ರಮೇಶ್ ಜಗಜಿಣಗಿ ಸಿಎಂ ಆಗಲಿ: ದಲಿತ ಮುಖಂಡರ ಒತ್ತಾಯ

0
ಬೆಂಗಳೂರು, ಜುಲೈ 24, 2021 (www.justkannada.in): ಮುಖ್ಯಮಂತ್ರಿ ಯಡಿಯೂರಪ್ಪ ಬೇರುಮಟ್ಟದಿಂದ ರೈತ ಪರ , ಜನಪರ ಹೋರಾಟಗಳನ್ನು ಮಾಡಿ , ಪಕ್ಷವನ್ನು ಕಟ್ಟಿ ಬೆಳೆಸಿ ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಭಾರಿಗೆ ಸರ್ಕಾರ ರಚಿಸುವಲ್ಲಿ...

ಬ್ರಾಹ್ಮಣರನ್ನ ಮುಖ್ಯಮಂತ್ರಿ ಮಾಡಿ: ಮೈಸೂರು ಜಿಲ್ಲಾ ಭ್ರಾಹ್ಮಣ ಸಂಘ ಆಗ್ರಹ

0
ಮೈಸೂರು, ಜುಲೈ 24, 2021 (www.justkannada.in): ಬ್ರಾಹ್ಮಣರನ್ನ ಈ ಬಾರಿ ಮುಖ್ಯಮಂತ್ರಿ ಮಾಡಿ ಎಂದು ಮೈಸೂರು ಜಿಲ್ಲಾ ಭ್ರಾಹ್ಮಣ ಸಂಘದಿಂದ ಒತ್ತಾಯಿಸಿದೆ. ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಒತ್ತಾಯಿಸಿದ ಸಂಘದ ಅಧ್ಯಕ್ಷ ಡಿ.ಟಿ ಪ್ರಕಾಶ್,...

ಭರ್ತಿಯತ್ತ ಕೆಆರ್’ಎಸ್’ ಡ್ಯಾಂ: ಸೋಮವಾರದಿಂದ ವಿಸಿ ನಾಲೆಗೆ ನೀರು

0
ಮೈಸೂರು, ಜುಲೈ 24, 2021 (www.justkannada.in): ಕಾವೇರಿ ಕಣಿವೆ ಸುತ್ತ ಸಾಕಷ್ಟು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜ ಜಲಾಶಯ ಭರ್ತಿಯಾಗುತ್ತಿದೆ. ಈಗಾಗಲೇ 106 ಅಡಿಗೂ ಹೆಚ್ಚು ನೀರು ಜಲಾಶಯಕ್ಕೆ ಹರಿದು ಬಂದಿದೆ. ಹೀಗಾಗಿ ಕೃಷಿ ಚಟುವಟಿಕೆಗೆ...