ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಿಎಸ್ ಯಡಿಯೂರಪ್ಪ: ಹಂಗಾಮಿ ಸಿಎಂ ಆಗಿ ಮುಂದುವರೆಯುವಂತೆ ಸೂಚನೆ.
ಬೆಂಗಳೂರು,ಜುಲೈ,26,2021(www.justkannada.in): ಸಿಎಂ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದು ಈ ಮೂಲಕ ಹಲವು ದಿನಗಳಿಂದ ರಾಜ್ಯದಲ್ಲಿ ಭಾರಿ ಚರ್ಚೆ ನಡೆಯುತ್ತಿದ್ದ ಸಿಎಂ ಬದಲಾವಣೆ ವಿಚಾರಕ್ಕೆ ಫುಲ್ ಸ್ಟಾಪ್ ಬಿದ್ದಿದೆ.
ಸರ್ಕಾರದ 2 ವರ್ಷದ...
ಸಂಭ್ರಮದಂದೇ ‘ವನವಾಸದ’ ಸೂತಕ : ಕಣ್ಣೀರಾ ಧಾರೆ..ಇದೇಕೆ..ಇದೇಕೆ…
ಬೆಂಗಳೂರು, ಜು.26, 2021 : (www.justkannada.in news) : ರಾಮಾಯಣ ದಲ್ಲಿ ರಾಮ ಸೀತೆ, ಲಕ್ಷ್ಮಣ 14 ವರ್ಷ ವನವಾಸ ಅನುಭವಿಸಿದ ಕಥೆ ಯಾರಿಗೆ ತಾನೆ ನೆನಪಿರದು?
ಹಾಗೆ, ಬಿ.ಎಸ್. ಯಡಿಯೂರಪ್ಪ ನವರಿಗೂ ಸಹ...
ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕ.
ಬೆಂಗಳೂರು,ಜುಲೈ,26,2021(www.justkannada.in): ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾಗಿ ಕೆ. ಸದಾಶಿವ ಶೆಣೈ ಅವರನ್ನ ನೇಮಕ ಮಾಡಲಾಗಿದೆ. ಇನ್ನು...
ಗಾದಿ ತ್ಯಜಿಸುವ ವೇಳೆ ಗದ್ಗದಿತರಾದ ಬಿಎಸ್ ವೈ.
ಬೆಂಗಳೂರು,ಜುಲೈ,26,2021(www.justkannada.in): ಸಿಎಂ ಬದಲಾವಣೆ ವಿಚಾರಕ್ಕೆ ಕೊನೆಗೂ ತೆರೆಬಿದ್ದಿದ್ದು, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯುತ್ತಿರುವ ಸರ್ಕಾರದ 2ನೇ ವರ್ಷದ ಸಾಧನಾ ಸಮಾವೇಶದಲ್ಲಿ...
ಸಿಎಂ ಬದಲಾವಣೆ ವಿಚಾರ: ಎಲ್ಲವನ್ನ ಕಾಲವೇ ನಿರ್ಣಯಿಸುತ್ತೆ ಎಂದ ಮಾಜಿ ಸಚಿವ ಸಿ.ಟಿ ರವಿ.
ಬೆಂಗಳೂರು,ಜುಲೈ,26,2021(www.justkannada.in): ಸಿಎಂ ಬದಲಾವಣೆ ವಿಚಾರ ಸಂಬಂಧ ನಿನ್ನೆ ಮಾತನಾಡಿ ಸಿಎಂ ಬಿಎಸ್ ವೈಗೆ ಪಕ್ಷ ಎಲ್ಲವನ್ನೂ ನೀಡಿದೆ ಎಂದು ಪರೋಕ್ಷ ಟಾಂಗ್ ನೀಡಿದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಇದೀಗ...
ಯೋಧರ ಕಲ್ಯಾಣಕ್ಕೆ ಸರ್ಕಾರ ಬದ್ಧ- ಕಾರ್ಗಿಲ್ ವಿಜಯ ದಿವಸ್ ಹಿನ್ನೆಲೆ ಹುತಾತ್ಮ ಯೋಧರಿಗೆ ಸಿಎಂ ಬಿಎಸ್ ವೈ ನಮನ.
ಬೆಂಗಳೂರು,ಜುಲೈ,26,2021(www.justkannada.in): ಯೋಧರ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.
22ನೇ ಕಾರ್ಗಿಲ್ ವಿಜಯ್ ದಿವಸ್ ಹಿನ್ನೆಲೆ ಸೇನಾಸ್ಮಾರಕಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಸಿಎಂ ಬಿಎಸ್...
Sandalwood’s veteran actress Jayanthi no more: Former CM Siddaramaiah condoles
Bengaluru, July 26, 2021 (www.justkannada.in): Sandalwood's veteran actress Jayanthi expired today at her residence in Bengaluru.
She was 76-years-old. She was ailing for some time....
University of Mysore launches ‘Google Cloud Centre of Excellence’
Mysru, July 25, 2021 (www.justkannada.in): The University of Mysore recently celebrated its centennial, marking 100 years of excellence in research and education. As we...
ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಗೂಗಲ್ ಕ್ಲೌಡ್ ಕೋರ್ಸ್ ಗೆ ಚಾಲನೆ.
ಮೈಸೂರು, ಜುಲೈ 26, 2021 (www.justkannada.in): ಮೈಸೂರು ವಿಶ್ವವಿದ್ಯಾನಿಲಯ ಇತ್ತೀಚೆಗೆ 100 ವರ್ಷಗಳನ್ನು ಪೂರೈಸಿ ಸಂಶೋಧನೆ ಹಾಗೂ ಶಿಕ್ಷಣದ ಉತ್ಕೃಷ್ಟತೆಯ ಶತಮಾನೋತ್ಸವವನ್ನು ಆಚರಿಸಿಕೊಂಡಿತು. ಜಾಗತಿಕ ಮಟ್ಟದಲ್ಲಿ ಉದ್ಯೋಗಾವಕಾಶಗಳ ಪ್ರವೃತ್ತಿ ಬದಲಾಗುತ್ತಿದೆ, ತಂತ್ರಜ್ಞಾನ ಹಾಗೂ...
ಅಭಿನಯ ಶಾರದೆ, ಹಿರಿಯ ನಟಿ ಜಯಂತಿ ನಿಧನ: ಮಾಜಿ ಸಿಎಂ ಸಿದ್ಧರಾಮಯ್ಯ ಸಂತಾಪ.
ಬೆಂಗಳೂರು,ಜುಲೈ,26,2021(www.justkannada.in): ಅಭಿನಯ ಶಾರದೆ, ಹಿರಿಯ ನಟಿ ಜಯಂತಿ ಇಂದು ನಸುಕಿನ ಜಾವ ಬೆಂಗಳೂರಿನ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಜಯಂತಿ ಅವರಿಗೆ 76 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ...



