ನಿರ್ದೇಶಕ ಯೋಗರಾಜ್ ಭಟ್ಟರ ಹೊಸ ಸಿನಿಮಾ ‘ಪುಂಡಲೀಕ’ ಘೋಷಣೆ !
ಬೆಂಗಳೂರು, ಜುಲೈ 30, 2021 (www.justkannada.in): ನಿರ್ದೇಶಕ ಯೋಗರಾಜ್ ಭಟ್ಟರು ಮತ್ತೊಂದು ಹೊಸ ಚಿತ್ರದ ನಿರ್ದೇಶನಕ್ಕೆ ರೆಡಿಯಾಗಿದ್ದಾರೆ.
ಶಿವರಾಜ್ ಕುಮಾರ್, ಪ್ರಭುದೇವಾ ನಟಿಸಲಿರುವ ಸಿನಿಮಾ ಒಂದನ್ನು ಯೋಗರಾಜ್ ಭಟ್ ನಿರ್ದೇಶಿಸಲಿದ್ದಾರೆ. ಹೊಸ ಸಿನಿಮಾದಲ್ಲಿ ಅನಂತ್...
ಕೇರಳ ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ: ಗಡಿ ಭಾಗದಲ್ಲಿ ಬಿಗಿ ಕ್ರಮಕ್ಕೆ ಸೂಚಿಸಿದ್ದೇನೆ- ಸಿಎಂ ಬಸವರಾಜ ಬೊಮ್ಮಾಯಿ.
ನವದೆಹಲಿ,ಜುಲೈ,30,2021(www.justkannada.in): ಕೇರಳ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಗಡಿಭಾಗಗಳಲ್ಲಿ ಬಿಗಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸಿಎಂ ಆದ ಬಳಿಕ ಮೊದಲ ಬಾರಿಗೆ ದೆಹಲಿಗೆ...
ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಶಿಲ್ಪಾ ಶೆಟ್ಟಿ
ಬೆಂಗಳೂರು, ಜುಲೈ 30, 2021 (www.justkannada.in): ನಟಿ ಶಿಲ್ಪಾ ಶೆಟ್ಟಿ ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ರಾಜ್ ಕುಂದ್ರಾ ಅಶ್ಲೀಲ ಪ್ರಕರಣದಲ್ಲಿ ತಮ್ಮ ಬಗ್ಗೆ ಸುಳ್ಳು ಸುದ್ದಿ ವರದಿ ಮಾಡಲಾಗಿದೆ ಎಂದು 29 ಮಾಧ್ಯಮ...
ನಿರ್ದೇಶಕನ ಜತೆ ತ್ರಿಷಾ ಡೇಟಿಂಗ್: ಮದುವೆ ಕುರಿತು ಸ್ಪಷ್ಟನೆ ನೀಡಿದ ನಟಿ
ಬೆಂಗಳೂರು, ಜುಲೈ 30, 2021 (www.justkannada.in): ನಿರ್ದೇಶಕರೊಬ್ಬರ ಜತೆ ತ್ರಿಷಾ ಡೇಟಿಂಗ್ ಮಾಡುತ್ತಿದ್ದಾರೆ. ಸದ್ಯದಲ್ಲೇ ಅವರ ಜತೆ ಮದುವೆಯಾಗಲಿದ್ದಾರೆ ಎಂಬ ಪಿಸುಪಿಸು ಕೇಳಿ ಬಂದಿದೆ.
ಹೌದು. ಬಹುಭಾಷಾ ನಟಿ ತ್ರಿಷಾ ಮದುವೆ ಸುದ್ದಿ ಮತ್ತೆ ಚರ್ಚೆಗೆ...
ಟೋಕಿಯೊದಲ್ಲಿ ಕೋವಿಡ್ ಪ್ರಕರಣ ಹೆಚ್ಚಿಳಕ್ಕೆ ಒಲಿಂಪಿಕ್ ಕಾರಣವೇ?!
ಬೆಂಗಳೂರು, ಜುಲೈ 30, 2021 (www.justkannada.in): ಜಪಾನ್‌ನ ರಾಜಧಾನಿಯಾದ ಟೋಕಿಯೊದಲ್ಲಿ ಪ್ರತಿದಿನ ಹೊಸ ಕೊರೊನಾದ ಪ್ರಕರಣಗಳು ಹೆಚ್ಚುತ್ತಿವೆ.
ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದ ಸಂಘಟಕರು ಗುರುವಾರ 24 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದ್ದಾರೆ. ಆತಿಥೇಯ...
ಬ್ಯಾಡ್ಮಿಂಟನ್: ಪದಕದತ್ತ ಪಿವಿ ಸಿಂಧು ಹೆಜ್ಜೆ
ಬೆಂಗಳೂರು, ಜುಲೈ 30, 2021 (www.justkannada.in): ಬ್ಯಾಡ್ಮಿಂಟನ್ ನಲ್ಲಿ ಪಿವಿ ಸಿಂಧು ಮತ್ತು ಆರ್ಚರಿಯಲ್ಲಿ ಅತನು ದಾಸ್, ಭಾರತ ಹಾಕಿ ತಂಡ ಗೆಲುವಿನ ಹಾದಿಯಲ್ಲಿ ಮುನ್ನಡೆದು ಪದಕದ ಭರವಸೆ ಉಳಿಸಿಕೊಂಡಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮೊದಲ...
ಆಘಾತದ ಫಲಿತಾಂಶ ಎಂದೇಳಿ ಒಲಿಂಪಿಕ್ ಜರ್ನಿ ಮುಗಿಸಿದ ಮೇರಿ ಕೋಮ್
ಬೆಂಗಳೂರು, ಜುಲೈ 30, 2021 (www.justkannada.in): ಮೇರಿ ಕೋಮ್ ಅವರ ಒಲಿಂಪಿಕ್ ಜರ್ನಿ ಕೊನೆಗೊಂಡಿದೆ.
ಟೋಕಿಯೊ 2020 ರಲ್ಲಿ ನಡೆದ ಮಹಿಳಾ ಫ್ಲೈವೇಟ್ ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ಕೊಲಂಬಿಯಾದ ಇನ್ ಗ್ರಿಟ್ ವೆಲೆನ್ಸಿಯಾ ವಿರುದ್ಧ ಮೇರಿಕೋಮ್...
ಮತ್ತೆ ಮುಂಬೈ ಇಂಡಿಯನ್ಸ್ ಸೇರಿದ ಕನ್ನಡಿಗ ವಿನಯ್ ಕುಮಾರ್
ಬೆಂಗಳೂರು, ಜುಲೈ 30, 2021 (www.justkannada.in): ಕರ್ನಾಟಕ ಕ್ರಿಕೆಟ್ ತಂಡದ ಮಾಜಿ ನಾಯಕ ವಿನಯ್ ಕುಮಾರ್ ಮತ್ತೊಮ್ಮೆ ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ಪ್ರತಿಭಾನ್ವೇಷಣೆಯ (ಟ್ಯಾಲೆಂಟ್...
ಕಾಕನಕೋಟೆ ಸಫಾರಿ ಕೇಂದ್ರದಲ್ಲಿ ಜಾಗತಿಕ ಹುಲಿ ದಿನ
ಹುಲಿಗಳು ಬದುಕಲು ದೇಶದಲ್ಲಿ ಪೂರಕ ವಾತಾವರಣ: ವಿಜಯ್ ಮೋಹನ್‍ರಾಜ್
ಮೈಸೂರು, ಜುಲೈ. 29, 2021: ಹುಲಿಗಳು ಬದುಕಲು ಪೂರಕ ವಾತವರಣ ಹೊಂದಿದ್ದ 13 ದೇಶದ ಪ್ರಮುಖ ಮುಖಂಡರು 2010ರಲ್ಲಿ ಸಭೆ ಸೇರಿ ಒಂದು ಜೀವಿಯ...
ಕರ್ನಾಟಕದಲ್ಲಿ ಈಗ ಇರೋದು ನಮ್ಮದೇ ಸರ್ಕಾರ ಎಂದು ಹೇಳಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.
ಬೆಂಗಳೂರು,ಜುಲೈ,29,2021(www.justkannada.in): ರಾಜ್ಯದಲ್ಲಿ ಈಗಿರುವ ಸರ್ಕಾರ ಜನತಾ ಪರಿವಾರದ ಸರ್ಕಾರ. ಇದು ನಮ್ಮದೇ ಸರ್ಕಾರ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಮುಖ್ಯಮಂತ್ರಿ...



