ಪ್ರಧಾನಿ ಮೋದಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದ ಸಿಎಂ ಬಸವರಾಜ ಬೊಮ್ಮಾಯಿ.
ನವದೆಹಲಿ,ಜುಲೈ,30,2021(www.justkannada.in): ಕರ್ನಾಟಕದ ನೂತನ ಸಿಎಂ ಆದ ಬಳಿಕ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿಯಾದರು.
ನವದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ...
ಶಾಸಕ ಎಂ.ಪಿ ರೇಣುಕಾಚಾರ್ಯಗೆ ಸಿಡಿ ಭೀತಿ…? : ಸಿಡಿ ಪ್ರಸಾರಕ್ಕೆ ಮಧ್ಯಂತರ ತಡೆ.
ಬೆಂಗಳೂರು,ಜುಲೈ,30,2021(www.justkannada.in): ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯಗೆ ಸಿಡಿ ಭೀತಿ ಉಂಟಾಗಿದ್ದು, ಸಿಡಿ ಪ್ರಸಾರ ಮಾಡದಂತೆ ಮಧ್ಯಂತರ ತಡೆ ತಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಕುರಿತು ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ, ಯಾರೋ ಪುಣ್ಯಾತ್ಮ...
ತಮ್ಮ ಜೀವನದಲ್ಲಿ ಮದ್ಯ ಸೇವನೆ ಮಾಡಿಲ್ಲ ಎಂದು ಪ್ರಮಾಣ ಮಾಡಿ ಹೇಳಲಿ- ಸಿದ್ದರಾಮಯ್ಯಗೆ ಹೀಗೆ ಸವಾಲು ಹಾಕಿದ್ದು ಯಾರು...
ಮೈಸೂರು,ಜುಲೈ,30,2021(www.justkannada.in): ಗಾಂಧೀಜಿ ಮಗ ಕುಡುಕನಾಗಿದ್ದ ಅವರಿಗೆ ತಂದೆಯ ಗುಣ ಬರಲಿಲ್ಲ. ಹಾಗೆಯೇ ಎಸ್.ಆರ್.ಬೊಮ್ಮಾಯಿ ಗುಣ ಕೋಮುವಾದಿ ಪಕ್ಷದಲ್ಲಿರುವ ಬೊಮ್ಮಾಯಿಗೆ ಬರುತ್ತಾ ಎಂದು ಪ್ರಶ್ನಿಸಿದ ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ಮಾಧ್ಯಮ ವಕ್ತಾರ ಜಿ.ಮಹೇಶ್...
30 ಸಾವಿರ ಕೋಟಿ ಲೂಟಿ, 2 ಲಕ್ಷದ 20 ಸಾವಿರ ಕೋಟಿ ಸಾಲ ಮಾಡಿದ್ಧೆ ಇವರ ಸಾಧನೆ- ಬಿಜೆಪಿ...
ಮೈಸೂರು,ಜುಲೈ,30,2021(www.justkannada.in): 30 ಸಾವಿರ ಕೋಟಿ ಲೂಟಿ, 2 ಲಕ್ಷದ 20 ಸಾವಿರ ಕೋಟಿ ಸಾಲ ಮಾಡಿದ್ಧೆ ಎರಡು ವರ್ಷದ ಇವರ ಸಾಧನೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್...
ಕೋವಿಡ್ ಭೀತಿ ಹಿನ್ನೆಲೆ: ತಲಪಾಡಿ ಗಡಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಭೇಟಿ, ಪರಿಶೀಲನೆ
ಮಂಗಳೂರು,ಜುಲೈ,30,2021(www.justkannada.in): ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ರಾಜ್ಯ ಗಡಿ ಭಾಗದ ತಲಪಾಡಿ ಚೆಕ್ ಪೋಸ್ಟ್ ನಲ್ಲಿ ಕೋವಿಡ್ ತಪಾಸಣೆ ಕುರಿತು ಪರಿಶೀಲಿಸಲು ಜುಲೈ 30ರ ಶುಕ್ರವಾರ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ...
ಯೋಧನ ಕುಟುಂಬದ ಮೇಲಿನ ಹಲ್ಲೆ ಖಂಡಿಸಿ ತೀವ್ರ ಪ್ರತಿಭಟನೆ.
ಕೊಡಗು,ಜುಲೈ,30,2021(www.justkannada.in): ಯೋಧನ ಕುಟುಂಬದ ಮೇಲಿನ ಹಲ್ಲೆ ಖಂಡಿಸಿ, ಮಡಿಕೇರಿಯಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.
ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಗಿದ್ದು ಪ್ರತಿಭಟನೆಯಲ್ಲಿ ಮಾಜಿ...
ಬ್ಲಾಕ್ ಮೇಲ್ ಮೂಲಕ ಬೊಮ್ಮಾಯಿ ಅವರನ್ನ ಸಿಎಂ ಮಾಡಿ ನನಗೆ ಅವಕಾಶ ತಪ್ಪಿಸಿದ್ಧೆ ಬಿಎಸ್ ವೈ- ಬಸನಗೌಡ ಪಾಟೀಲ್...
ವಿಜಯಪುರ,ಜುಲೈ,30,2021(www.juskannada.in): ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದು ಸಿಎಂ ಬದಲಾವಣೆ ಮಾಡಿದ ನಂತರವೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ಮುಂದುವರೆಸಿದ್ದಾರೆ.
ಇದೀಗ...
ಶೀಘ್ರದಲ್ಲೇ ಬಿಜೆಪಿ ಸೇರ್ಪಡೆ ಕುರಿತು ಘೋಷಣೆ- ಶಾಸಕ ಎನ್. ಮಹೇಶ್
ಚಾಮರಾಜನಗರ,ಜುಲೈ,30,2021(www.justkannada.in): ಶೀಘ್ರದಲ್ಲೇ ಬಿಜೆಪಿ ಸೇರ್ಪಡೆ ಕುರಿತು ಘೋಷಣೆ ಮಾಡುವುದಾಗಿ ಕೊಳ್ಳೆಗಾಲ ಬಿಎಸ್ ಪಿ ಶಾಸಕ ಎನ್. ಮಹೇಶ್ ತಿಳಿಸಿದ್ದಾರೆ.
ಇಂದು ಗುಂಡ್ಲುಪೇಟೆಗೆ ಭೇಟಿ ನೀಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ...
ಕೇರಳದಲ್ಲಿ ದೀಢೀರ್ ಏರಿಕೆ ಕಂಡ ಕೊರೋನಾ ಪಾಸಿಟಿವ್ ಕೇಸ್: ಬಾವಲಿ ಚೆಕ್ ಪೋಸ್ಟ್ ನಲ್ಲಿ ತೀವ್ರ ಕಟ್ಟೆಚ್ಚರ.
ಮೈಸೂರು,ಜುಲೈ,30,2021(www.justkannada.in): ಕೇರಳದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ದೀಢೀರ್ ಏರಿಕೆ ಕಂಡಿದ್ದು ಇದೀಗ ಮೈಸೂರಿಗೆ ಮತ್ತೆ ಆತಂಕ ಶುರುವಾಗಿದೆ.
ಕೇರಳದಲ್ಲಿ ಬರೋಬ್ಬರಿ ಎರಡು ದಿನದಿಂದ ಕೊರೋನಾ ಕೇಸ್ ಗಳು 20 ಸಾವಿರ ಗಡಿ ದಾಡಿದ್ದು, ಈ...
200ರ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಪೆರು: ದ್ವಿಶತಮಾನೋತ್ಸವದ ಸ್ಮರಣಾರ್ಥ ಮಾಹಿತಿ ಕೇಂದ್ರ ತೆರೆದ ಕಾನ್ಸುಲ್ ವಿಕ್ರಮ್ ವಿಶ್ವನಾಥ್.
ಬೆಂಗಳೂರು,ಜುಲೈ,30,2021(www.justkannada.in): ಪೆರು ರಾಷ್ಟ್ರೀಯ ಧ್ವಜಾರೋಹಣ ನೆರವೇರಿಸುವ ಮೂಲಕ ರಾಷ್ಟ್ರೀಯ ದಿನ ಮತ್ತು 200 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಇಂದು ಆಚರಿಸಲಾಯಿತು.
ಸ್ವಾತಂತ್ರ್ಯ ಪಡೆದು 200 ವರ್ಷಗಳಾದ ಹಿನ್ನೆಲೆಯಲ್ಲಿ ಪೆರು ದೇಶದಲ್ಲಿ ಹಬ್ಬದ ವಾತಾವರಣ ನೆಲೆಸಿದೆ....



