Home Blog Page 2943

Demand for separate district comes to light again in Hunsur: Two leaders decide to...

0
Mysuru, August 20, 2021 (www.justkannada.in): As soon as the BJP came to power in the State, MLC H. Vishwanath demanded the government to make...

Varamahalakshmi festival: No entry to Chamundi hills

0
Mysuru, August 20, 2021 (www.justkannada.in): Due to the fear of the possible COVID third wave entry of devotees to the Chamundi hills has been...

ಹೊಸತನಕ್ಕೆ ಒಗ್ಗದಿದ್ದರೆ ಪ್ರಗತಿ ಸಾಧ್ಯವಿಲ್ಲ : ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

0
  ಮೈಸೂರು, ಆ.20, 2021 : (www.justkannada.in news) ಯಾವುದೇ ಹೊಸ ಯೋಜನೆ ಅನುಷ್ಠಾನ ಮಾಡುವಾಗ ಸಣ್ಣ ಅನುಮಾನ, ಗುಮಾನಿ ಸಹಜವಾಗಿಯೇ ಇರುತ್ತದೆ. ಆದರೆ, ಹೊಸತನಕ್ಕೆ ಒಗ್ಗಿದರೆ ಮಾತ್ರ ಪ್ರಗತಿಯ ಹಾದಿಯನ್ನು ಕಾಣಲು ಸಾಧ್ಯ...

ಭಯೋತ್ಪಾದನೆ ಎಲ್ಲಿದೆ ಅನ್ನೋದಕ್ಕೆ ಅಫ್ಘನ್ ಉದಾಹರಣೆ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ.

0
ಬೆಂಗಳೂರು,ಆಗಸ್ಟ್,20,2021(www.justkannada.in): ಭಯೋತ್ಪಾದನೆ ಎಲ್ಲಿದೆ ಅನ್ನೋದಕ್ಕೆ ಅಫ್ಘನ್ ಉದಾಹರಣೆ. ಯಾವುದೋ ಕಾಲದಲ್ಲಿ ನಡೆಯುತ್ತಿತ್ತು ಎಂದು ಕೇಳುತ್ತಿದ್ದವು. ಆದರೆ ಈಗ ನಾವು ಅದನ್ನ ನೋಡುತ್ತಿದ್ದೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಬೆಂಗಳೂರಿನಲ್ಲಿ ಇಂದು ಮಾತನಾಡಿದ...

KSOU ಮತ್ತೆ ಗೊಂದಲದ ಗೂಡು : ಅಂಕಪಟ್ಟಿ ವಿತರಣೆ ಸಂಬಂಧ ಪರೀಕ್ಷಾಂಗ ಕುಲಸಚಿವರ ಅದೇಶ ಹಿಂದಪಡೆದ ಕುಲಸಚಿವ (ಆಡಳಿತ).!

0
  ಮೈಸೂರು, ಆ.20, 2021 : (www.justkannada.in news) : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಅಂಕಪಟ್ಟಿ ವಿತರಿಸುವುದಾಗಿ ಹೇಳಿಕೆ ನೀಡಿ ಹೊರಡಿಸಿದ್ದ ಪ್ರಕಟಣೆಯನ್ನು ಇದೀಗ ಹಿಂಪಡೆದುಕೊಂಡಿರುವುದು ವಿದ್ಯಾರ್ಥಿಗಳಲ್ಲಿ ಮತ್ತೆ ಗೊಂದಲ ಮೂಡಿಸಿದೆ. ಕುಲಪತಿಗಳ ಅನುಮೋದನೆ...

ಮುಂದಿನ ವಾರ ದೆಹಲಿಗೆ ಸಿಎಂ ಬಸವರಾಜ ಬೊಮ್ಮಾಯಿ.

0
ಬೆಂಗಳೂರು,ಆಗಸ್ಟ್,20,2021(www.justkannada.in):  ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಎರಡು ಬಾರಿ ದೆಹಲಿಗೆ ತೆರಳಿದ್ದ ಸಿಎಂ  ಬಸವರಾಜ ಬೊಮ್ಮಾಯಿ ಇದೀಗ ಮುಂದಿನ ವಾರ ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. ಸಿಎಂ ಆದ ಬಳಿಕ...

ಮತ್ತೆ ಮುನ್ನಲೆಗೆ ಬಂದ ಹುಣಸೂರು ಪ್ರತ್ಯೇಕ ಜಿಲ್ಲೆ ಕೂಗು : ಮನವಿ ಸಲ್ಲಿಸಿ ಒತ್ತಡ ಹೇರಲು ಇಬ್ಬರು ನಾಯಕರು...

0
ಮೈಸೂರು,ಆಗಸ್ಟ್,20,2021(www.justkannada.in): ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಬೆನ್ನಲ್ಲೆ ಹುಣಸೂರನ್ನ ಪ್ರತ್ಯೇಕ ಜಿಲ್ಲೆ ಮಾಡುವಂತೆ ಎಂಎಲ್ ಸಿ ಹೆಚ್.ವಿಶ್ವನಾಥ್  ಒತ್ತಡ ಹೇರಿದ್ದರು. ಆದಾದ ನಂತರ ಕೆಲ ದಿನಗಳ ಕಾಲ  ಈ ವಿಚಾರವನ್ನ ಕೈಬಿಡಲಾಗುತ್ತು. ಇದೀಗ...

ಮೊಹರಂ ಮೆರವಣಿಗೆ ವೇಳೆ ದುರಂತ: ಇಬ್ಬರು ಸಾವು.

0
ರಾಯಚೂರು,ಆಗಸ್ಟ್,20,2021(www.justkannada.in):  ಮೊಹರಂ ಮೆರವಣಿಗೆಯ ವೇಳೆ ವಿದ್ಯುತ್  ತಂತಿ ತಗುಲಿ ಇಬ್ಬರು ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಸಂತೆಕಲ್ಲೂರಿನಲ್ಲಿ ನಡೆದ ಮೊಹರಂ ಮೆರವಳಿಗೆ ಸಂದರ್ಭದಲ್ಲಿ ಘಟನೆ ನಡೆದಿದೆ. 50...

ಮೈಸೂರಿನಲ್ಲಿ ವೀಕೆಂಡ್ ಕರ್ಫ್ಯೂಗೆ ವರ್ತಕರ ವಿರೋಧ ಕುರಿತು ಸಚಿವ ಎಸ್.ಟಿ ಸೋಮಶೇಖರ್ ಪ್ರತಿಕ್ರಿಯಿಸಿದ್ದು ಹೀಗೆ.

0
ಮಡಿಕೇರಿ,ಆಗಸ್ಟ್,20,2021(www.justkannada.in):  ಗಡಿ ಜಿಲ್ಲೆ ಹಿನ್ನೆಲೆ ಮೈಸೂರಿನಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದು ಇದಕ್ಕೆ ವರ್ತಕರು ವಿರೋಧ ವ್ಯಕ್ತಪಡಿಸಿದ್ದಾರೆ. ವೀಕೆಂಡ್ ಕರ್ಫ್ಯೂ ತೆರವು ಮಾಡುವಂತೆ ಆಗ್ರಹಿಸಿದ್ದಾರೆ. ಈ ಕುರಿತು ಮಡಿಕೇರಿಯಲ್ಲಿ ಮಾತನಾಡಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ...