KSOU ವಿನಲ್ಲಿ ಅಂಡರ್ ಟೇಬಲ್ ವ್ಯವಹಾರ, ಎರಡು ವರ್ಷದಲ್ಲಿ ಮುಚ್ಚುವ ಸ್ಥಿತಿ: ವಿಶ್ರಾಂತ ಕುಲಪತಿ, ಡೀನ್ ಗಂಭೀರ ಆರೋಪ.
ಮೈಸೂರು,ಆಗಸ್ಟ್,31,2021(www.justkannada.in): ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದಲ್ಲಿ ಅಂಡರ್ ಟೇಬಲ್ ವ್ಯವಹಾರ ನಡೆಯುತ್ತಿದೆ. ಅಂಡರ್ ಟೇಬಲ್ ವ್ಯವಹಾರ ಮಾಡಿ ಅಕ್ರಮ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ವಿಶ್ರಾಂತ ಕುಲಪತಿ ಪ್ರೊ ಎನ್ ಎಸ್ ರಾಮೇಗೌಡ ಆರೋಪ...
ಮೈಸೂರು ಗ್ಯಾಂಗ್ ರೇಪ್ ಪ್ರಕರಣ: ನಾಳೆ ಘಟನಾ ಸ್ಥಳಕ್ಕೆ ಭೇಟಿ ನೀಡಲಿರುವ ಮಾಜಿ ಸಿಎಂ ಸಿದ್ದರಾಮಯ್ಯ.
ಮೈಸೂರು,ಆಗಸ್ಟ್, 31,2021(www.justkannada.in): ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ಧ ಮೈಸೂರಿನಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಆರು ಮಂದಿ ಆರೋಪಿಗಳನ್ನ ಎಡೆಮುರಿ ಕಟ್ಟಿ ಕೋರ್ಟ್ ಗೆ ಹಾಜರುಪಡಿಸಿ ವಶಕ್ಕೆ...
ನಾನು ಸೈಲೆಂಟ್ ಇರಬಹುದು, ಕೆಲಸದ ವಿಚಾರದಲ್ಲಿ ಸುಮ್ಮನಿರಲ್ಲ- ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಕ್ಲಾಸ್.
ಬೆಂಗಳೂರು,ಆಗಸ್ಟ್,31,2021(www.justkannada.in): ಆಡಳಿತದಲ್ಲಿ ಚುರುಕುಮುಟ್ಟಿಸಲು ಮುಂದಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡಿದ್ದಾರೆ.
ವಿಕಾಸಸೌಧದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ, ಸಭೆಯಲ್ಲಿ ಸಿಎಂ ಅಧಿಕಾರಿಗಳ...
ಬೆಂಗಳೂರು ನಗರದಲ್ಲಿ ಪ್ರತಿಭಟನೆಗಾಗಿ ಒಂದು ಸ್ಥಳ.
ಬೆಂಗಳೂರು, ಆಗಸ್ಟ್ 31, 2021 (www.justkannada.in): ಇನ್ನು ಮುಂದೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೀದಿಗಳಲ್ಲಿ ಬಿಸಿಲು, ಮಳೆ, ಗಾಳಿಯಲ್ಲಿ ನಿಂತು ಪ್ರತಿಭಟನೆ ನಡೆಸಬೇಕಾಗಿಲ್ಲ. ಪ್ರತಿಭಟನೆಯಿಂದಾಗಿ ವಾಹನ ಸಂಚಾರಕ್ಕೂ ತೊಂದರೆಯಾಗುವುದಿಲ್ಲ. ಹೇಗೆ ಎಂದಿರಾ? ಬಿಬಿಎಂಪಿ,...
ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ: ತಲೆದಂಡದಿಂದ ಬಚಾವಾದ ಮೈಸೂರು ಪೋಲಿಸರು.
ಮೈಸೂರು,ಆಗಸ್ಟ್,31,2021(www.justkannada.in): ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಹಾಗೂ ಕ್ರೈಂ ರೇಟ್ ಹೆಚ್ಚಳ ಹಿನ್ನೆಲೆಯಲ್ಲಿ ಪೊಲೀಸರ ತಲೆದಂಡವಾಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಮೈಸೂರು ಪೊಲೀಸರು ಇದರಿಂದ ಬಚಾವಾಗಿದ್ದಾರೆ.
ಹೌದು, ಈ ಕುರಿತು ಮೈಸೂರು...
Seven including a MLAs son dies in gruesome road accident in Bengaluru
Bengaluru, August 31, 2021 (www.justkannada.in): In a gruesome road accident that took place in Bengaluru City, seven people, including the son of an MLA...
No alliance with JDS: Our party is capable of winning more seats in Mysuru...
Mysuru, August 31, 2021 (www.justkannada.in): The Karnataka State BJP In-charge Arun Singh informed that the BJP doesn't have any plans of entering into any...
10 ದಿನಗಳ ಪ್ರಕೃತಿ ಚಿಕಿತ್ಸೆಯ ಬಳಿಕ ಮಾಜಿ ಸಿಎಂ ಸಿದ್ಧರಾಮಯ್ಯ ವಾಪಸ್.
ಬೆಂಗಳೂರು,ಆಗಸ್ಟ್,31,2021(www.justkannada.in): ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದಲ್ಲಿ 10 ದಿನಗಳ ಕಾಲ ಪ್ರಕೃತಿ ಚಿಕಿತ್ಸೆ ಪಡೆದ ವಿಪಕ್ಷ ನಾಯಕ ಸಿದ್ಧರಾಮಯ್ಯ ಇಂದು ವಾಪಸ್ ಆಗಿದ್ದಾರೆ.
ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿರುವ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯಕ್ಕೆ ಆಗಸ್ಟ್ 21 ರಂದು...
ಬೆಂಗಳೂರು ನಗರದಲ್ಲಿ ಕಣ್ಮರೆಯಾದ ಬಸ್ ತಂಗುದಾಣ…!
ಬೆಂಗಳೂರು, ಆಗಸ್ಟ್ 31, 2021 (www.justkannada.in): ದೊಡ್ಡ ನಗರಗಳಲ್ಲಿ ವಸ್ತುಗಳು ಕಳವಾಗುವುದು ಸಾಮಾನ್ಯ. ಈ ಕುರಿತು ನಾವು ಸಾಕಷ್ಟು ಸುದ್ದಿಗಳನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಅದೇನು ಗೊತ್ತಾ? ನೀವು...
ಮೈಸೂರು ಗ್ಯಾಂಗ್ ರೇಪ್ ಕೇಸ್ ನಲ್ಲಿ ಮತ್ತೊಬ್ಬ ಆರೋಪಿ ಬಂಧನ: ಗಂಧದ ಮರ ಹುಡುಕಲು ಹೋಗಿ ಕೃತ್ಯವೆಸಗಿದ್ರು.
ಮೈಸೂರು,ಆಗಸ್ಟ್,31,2021(www.justkannada.in): ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿಂತೆ ಪೊಲೀಸರು ಮತ್ತೊಬ್ಬ ಆರೋಪಿಯನ್ನ ಬಂಧಿಸಿದ್ದಾರೆ.
ಮೈಸೂರು ಪೊಲೀಸರು ಕಾರ್ಯಾಚರಣೆ ನಡೆಸಿ ತಮಿಳುನಾಡಿನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಒಟ್ಟು ಆರು ಆರೋಪಿಗಳ...



