10 ದಿನಗಳ ಪ್ರಕೃತಿ ಚಿಕಿತ್ಸೆಯ ಬಳಿಕ ಮಾಜಿ ಸಿಎಂ ಸಿದ್ಧರಾಮಯ್ಯ ವಾಪಸ್.

ಬೆಂಗಳೂರು,ಆಗಸ್ಟ್,31,2021(www.justkannada.in):  ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದಲ್ಲಿ 10 ದಿನಗಳ ಕಾಲ ಪ್ರಕೃತಿ ಚಿಕಿತ್ಸೆ ಪಡೆದ ವಿಪಕ್ಷ ನಾಯಕ ಸಿದ್ಧರಾಮಯ್ಯ ಇಂದು ವಾಪಸ್ ಆಗಿದ್ದಾರೆ.

ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿರುವ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯಕ್ಕೆ ಆಗಸ್ಟ್ 21 ರಂದು ಮಾಜಿ ಸಿಎಂ ಸಿದ್ಧರಾಮಯ್ಯ ದಾಖಲಾಗಿದ್ದರು. ಇದೀಗ 10 ದಿನಗಳ ಕಾಲ ಚಿಕಿತ್ಸೆ ಪಡೆದು ವಾಪಸ್ ಆಗಿದ್ದಾರೆ.

ಬಳಿಕ ಮಾತನಾಡಿರುವ ಸಿದ್ಧರಾಮಯ್ಯ, ನಾನು ಪ್ರತಿ ಬಾರಿ ಧರ್ಮಸ್ಥಳ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಹೋಗುತ್ತಿದ್ದೆ. ಆದರೆ ಈ ಬಾರಿ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆದಿದ್ದೇನೆ. ಇಲ್ಲಿಯೂ ಉತ್ತಮವಾಗಿ ಚಿಕಿತ್ಸೆ ನೀಡಿದ್ದಾರೆ. ನಾಳೆ ಮೈಸೂರಿಗೆ ಹೋಗುತ್ತೇನೆ. ಅಲ್ಲಿ ಸುದ್ಧಿಗೋಷ್ಠಿ ನಡೆಸುತ್ತೇನೆ ಎಂದರು.

ENGLISH SUMMARY…

Former CM Siddaramaiah returns after getting 10 days nature cure treatment
Bengaluru, August 31, 2021 (www.justkannada.in): Former Chief Minister and Leader of the Opposition in the Assembly Siddaramaiah has returned after getting nature cure treatment for 10 days at the Jindal Naturecure Institute.
The Jindal Naturecure Institute is located in Bengaluru North Taluk, where the former CM was admitted on August 21. He has returned after receiving 10 days of treatment.
Speaking about this Siddaramaiah informed that he used to go to the Dharmastala Naturecure Institute every year for nature cure, whereas he got admitted to the Jindal Naturecure Institute. He informed that the treatment was good and would return to Mysuru tomorrow and address a press meet.
Keywords: Former CM Siddaramaiah/ Jindal naturecure/ returns

Key words: Former CM- Siddaramaiah- returns –after- 10 days -naturopathy.