ಟೀಂ ಇಂಡಿಯಾ ಲಕ್ಕಿ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್ ಇಂದಿನಿಂದ ಶುರು
ಬೆಂಗಳೂರು, ಆಗಸ್ಟ್ 25, 2021 (www.justkannada.in): ಇಂದಿನಿಂದ ಲೀಡ್ಸ್ ನ ಹೆಡ್ಡಿಂಗ್ಲೇ ಮೈದಾನದಲ್ಲಿ ಗೆಲುವಿಗಾಗಿ ಭಾರತ-ಇಂಗ್ಲೆಂಡ್ ತಂಡಗಳು ಸೆಣೆಸಾಡಲಿವೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಇಂದಿನಿಂದ ಆರಂಭವಾಗಲಿದೆ. ಅಂದಹಾಗೆ ಈ...
ಇನ್’ಸ್ಟಾಗ್ರಾಂ ರೀಲ್’ನಲ್ಲಿ ವಾರ್ನರ್ ಬಳಸಿದ ಕನ್ನಡ ಹಾಡು ಕೇಳಿ ಕನ್ನಡಿಗರು ಫುಲ್ ಖುಷ್!
ಬೆಂಗಳೂರು, ಆಗಸ್ಟ್ 25, 2021 (www.justkannada.in): ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಮಾಡಿದ ಇನ್ ಸ್ಟಾಗ್ರಾಂ ರೀಲ್ ಕನ್ನಡಿಗರ ಹೃದಯ ಗೆದ್ದಿದೆ!
ಹೌದು. ವಾರ್ನರ್ ತಮ್ಮ ಮಗಳ ವೀಡಿಯೋ ಒಂದಕ್ಕೆ ಕನ್ನಡ ಹಾಡೊಂದನ್ನು ಬಳಸಿಕೊಂಡು ಇನ್‍ಸ್ಟಾಗ್ರಾಮ್...
ಹಳೆ ಕೋಚ್ ಮರೆಯದ ಚಿನ್ನದ ಹುಡುಗ ! ಕನ್ನಡಿಗ ಕಾಶೀನಾಥ್ ಮನೆಗೆ ಭೇಟಿ ಕೊಟ್ಟ ನೀರಜ್
ಬೆಂಗಳೂರು, ಆಗಸ್ಟ್ 25, 2021 (www.justkannada.in): ಒಲಂಪಿಕ್ ಚಿನ್ನದ ಹುಡುಗ ನೀರಜ್ ಚೋಪ್ರ ಅವರು ಕನ್ನಡಿಗ ಕಾಶೀನಾಥ್ ಮನೆಗೆ ಭೇಟಿ ನೀಡಿದ್ದಾರೆ.
ಹೌದು. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಜ್ವಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನ ಗೆದ್ದು ಸಾಧನೆ ಮಾಡಿದ್ದ...
ಮೈಸೂರು ಮೇಯರ್ ಚುನಾವಣೆ: ಮೂರು ಪಕ್ಷದ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ.
ಮೈಸೂರು,ಆಗಸ್ಟ್,25,2021(www.justkannada.in): ಇಂದು ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನ ಚುನಾವಣೆ ಹಿನ್ನೆಲೆ, ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದರು.
ಮೇಯರ್ ಅಭ್ಯರ್ಥಿಯಾಗಿ ಜೆಡಿಎಸ್ ನಿಂದ ಅಶ್ವಿನಿ ಅನಂತು, ಬಿಜೆಪಿ ಅಭ್ಯರ್ಥಿಯಾಗಿ...
ರಂಜ ಸುರಗಿ: ‘ಹಾರುವ ಕುದುರೆ-ಪೆಗಾಸಸ್
ಮೈಸೂರು,ಆಗಸ್ಟ್,25,2021(www.justkannada.in):
ಪುರಾಣದ ಕಥೆಗಳನ್ನು, ಆ ಕಥೆಗಳಲ್ಲಿ ಬರುವ ವ್ಯಕ್ತಿಗಳನ್ನು, ಸಂಗತಿಗಳನ್ನು, ಮಾತುಗಳಲ್ಲಿ ಮತ್ತು ಬರಹಗಳಲ್ಲಿ ಉಲ್ಲೇಖಿಸುವುದನ್ನು ಮತ್ತು ರೂಪಕಗಳಾಗಿ ಉಪಯೋಗಿಸುವುದನ್ನು ಯಾವಾಗಲೂ ನೋಡುತ್ತಿರುತ್ತೇವೆ. ಈಗ ಜಗತ್ತೇ ಒಂದು ಹಳ್ಳಿಯಂತೆ ಆಗಿದೆ, ಇಂಗ್ಲಿಷ್ ಜಾಗತಿಕವಾಗಿ...
ಮೈಸೂರು ಮೇಯರ್ ಚುನಾವಣೆ: ಕಾಂಗ್ರೆಸ್ ಜತೆ ಕೈ ಜೋಡಿಸಲು ಜೆಡಿಎಸ್ ಸಿದ್ಧವಿದೆ- ಶಾಸಕ ತನ್ವೀರ್ ಸೇಠ್ ಹೇಳಿಕೆ.
ಮೈಸೂರು,ಆಗಸ್ಟ್,25,2021(www.justkannada.in): ಇಂದು ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್, ಕಾಂಗ್ರೆಸ್ ಜತೆ ಕೈಜೋಡಿಸಲು ಜೆಡಿಎಸ್ ಸಿದ್ಧವಿದೆ ಎಂದು ತಿಳಿಸಿದ್ದಾರೆ.
ಈ ಕುರಿತು...
ಮೇಯರ್ ಆದ್ರೂ ಪರವಾಗಿಲ್ಲ, ಆಗದಿದ್ರೂ ಪರವಾಗಿಲ್ಲ, ಎರಡಕ್ಕೂ ನಾನು ಸಿದ್ಧ- ಬಿಜೆಪಿ ಅಭ್ಯರ್ಥಿ ಸುನಂದ ಪಾಲನೇತ್ರ.
ಮೈಸೂರು,ಆಗಸ್ಟ್,24,2021(www.justkannada.in): ನಾಳೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಅಭ್ಯರ್ಥಿ ಸುನಂದ ಪಾಲನೇತ್ರ, ಮೇಯರ್ ಆದ್ರೂ ಪರವಾಗಿಲ್ಲ, ಆಗದಿದ್ರೂ ಪರವಾಗಿಲ್ಲ, ಎರಡಕ್ಕೂ ನಾನು ಸಿದ್ಧ...
ಮೈಸೂರಿನಲ್ಲಿ ಗುಂಡಿನ ದಾಳಿ ಪ್ರಕರಣ ಭೇಧಿಸಲು ಸಹಕರಿಸಿದ್ರೆ 5 ಲಕ್ಷ ರೂ. ನಗದು ಬಹುಮಾನ: ಪೊಲೀಸ್ ಇಲಾಖೆ ಘೋಷಣೆ.
ಮೈಸೂರು,ಆಗಸ್ಟ್,24,2021(www.justkannada.in): ಚಿನ್ನದ ಅಂಗಡಿ ದರೋಡೆ ವೇಳೆ ಗುಂಡಿನ ದಾಳಿ ನಡೆಸಿ ಅಮಾಯಕ ಯುವಕನ ಸಾವಿಗೆ ಕಾರಣರಾದ ಆರೋಪಿಗಳನ್ನ ಪತ್ತೆ ಹಚ್ಚಲು ಸಹಕರಿಸಿದರೇ 5 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಮೈಸೂರು ಪೊಲೀಸ್...
ಕೋವಿಡ್ ನಿಂದ ಸಾರಿಗೆ ಇಲಾಖೆಗೆ ನಷ್ಟ : ಬಸ್ ಟಿಕೆಟ್ ದರ ಏರಿಕೆ ಬಗ್ಗೆ ಸಚಿವ ಶ್ರೀರಾಮುಲು ಹೇಳಿದ್ದೇನು...
ಬೆಂಗಳೂರು,ಆಗಸ್ಟ್,24,2021(www.justkannada.in): ಸಾರಿಗೆ ಇಲಾಖೆ ನಷ್ಟದಲ್ಲಿದೆ. ಜನ ಸಾಮಾನ್ಯರಿಗೆ ಯಾವುದೇ ತೊಂದರೆ ಆಗಬಾರದು ಸಾರಿಗೆ ಇಲಾಖೆ ಸೇವೆಯ ಜೊತೆಗೆ ಲಾಭ ತರಲೂ ಕ್ರಮ ತೆಗೆದುಕೊಳ್ಳಲಾಗಿದೆ. ಆರ್ಥಿಕ ಶಿಸ್ತು ತರಲು ವಿಶೇಷ ಟಾಸ್ಕ್ ಪೋರ್ಸ್ ರಚನೆಗೆ...
ಸಾ.ರಾ ಮಹೇಶ್ ಸ್ವಾರ್ಥಕ್ಕಾಗಿ ಜೆಡಿಎಸ್ ಬಲಿ- ಶಾಸಕ ಜಿ.ಟಿ ದೇವೇಗೌಡ.
ಮೈಸೂರು,ಆಗಸ್ಟ್,24,2021(www.justkannada.in): ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೆ ಚಿಂತನೆ ನಡೆಸಿರುವ ಶಾಸಕ ಜಿ.ಟಿ ದೇವೇಗೌಡ ಇದೀಗ ಮತ್ತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತು ಶಾಸಕ ಸಾ.ರಾ ಮಹೇಶ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿರುವ...



