Sunday, June 14, 2026

BDA Apartments

Home Blog Page 260

8 ಮಂದಿ ದರೋಡೆಕೋರರ ಬಂಧನ :  16 ಲಕ್ಷ ರೂ ಮೌಲ್ಯದ, 10 ವಾಹನ ವಶ

0
  ಬೆಂಗಳೂರು, ನ.೨೯,೨೦೨೫:  ನ.18  ರಂದು ರಾತ್ರಿ ಬೆಂಗಳೂರಿನಿಂದ ಬಿಡದಿ ಜೋಗನಪಾಳ್ಯ ಗ್ರಾಮಕ್ಕೆ ಡ್ರಾಪ್ ಮಾಡುವ ನೆಪದಲ್ಲಿ  ಕಾರು ಒಂದನ್ನು ಬುಕ್ ಮಾಡಿಕೊಂಡು 4 ಹುಡುಗರು ಮತ್ತು 4 ಜನ ಹುಡುಗಿಯರು ಬಿಡದಿ ಪೊಲೀಸ್...

“ಲಾ ಗೈಡ್ ” ಅದ್ದೂರಿ 25ರ ಬೆಳ್ಳಿ ಸಂಭ್ರಮ : ನಿವೃತ್ತ ನ್ಯಾಯಮೂರ್ತಿಗಳಿಗೆ ಸನ್ಮಾನ.

0
  ಮೈಸೂರು, ನ.೨೯,೨೦೨೫: ಕನ್ನಡ ಕಾನೂನು ಮಾಸಪತ್ರಿಕೆ ಲಾಗೈಡ್ 25 ವರ್ಷ ಪೂರೈಸಿದ ಹಿನ್ನೆಲೆ ಇಂದು ಬೆಳ್ಳಿಹಬ್ಬವನ್ನು ಆಚರಿಸಲಾಯಿತು. ಮೈಸೂರು ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಅರ್ಥಪೂರ್ಣ ಕಾರ್ಯಕ್ರಮವನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾದ...

MYSORE BEML; ಹುಲಿ ಪ್ರತ್ಯಕ್ಷ, ದೃಢಪಡಿಸಿದ ಪಗ್‌ ಮಾರ್ಕ್..!‌

0
  ಮೈಸೂರು, ನ.೨೯, ೨೦೨೫: ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಹುಲಿರಾಯ ಇದೀಗ ಮೈಸೂರು ನಗರಕ್ಕೆ ಎಂಟ್ರಿ ಪಡೆದಿದೆ. ನಗರದ ಬೆಮಲ್‌ ಕಂಪನಿ ಆವರಣದಲ್ಲಿ ಹುಲಿ ಸಂಚಾರದ ವಿಡಿಯೋ ಸೆರೆಯಾಗಿರುವುದೇ ಇದಕ್ಕೆ ಸಾಕ್ಷಿ. ಶುಕ್ರವಾರ ರಾತ್ರಿ...

ನಮ್ಮ ಕೆಲಸ ಮಾಡೋಕೆ ನಮಗೆ ಸಮಯವಿಲ್ಲ ಬೇರೆ ವಿಚಾರ ಹೇಗೆ ಚರ್ಚಿಸಲಿ- ಸಚಿವ ಕೃಷ್ಣಭೈರೇಗೌಡ

0
ಬೆಂಗಳೂರು,ನವೆಂಬರ್,29,2025 (www.justkannada.in):  ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬ್ರೇಕ್ ಫಾಸ್ಟ್ ಮೀಟಿಂಗ್ ಮತ್ತು ಜಂಟಿ ಸುದ್ದಿಗೋಷ್ಠಿ ಕುರಿತು ಕಂದಾಯ ಸಚಿವ ಕೃಷ್ಣಭೈರೇಗೌಡ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಮಾತನಾಡಿರುವ ಸಚಿವ ಕೃಷ್ಣಭೈರೇಗೌಡ,  ಜನರ...

ಸಿಎಂ, ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್: ಬಿಜೆಪಿ, ಜೆಡಿಎಸ್ ಗೆ ಕುಟುಕಿದ ‘ಕೈ’ ಎಂಎಲ್ ಸಿ

0
ನವದೆಹಲಿ,ನವೆಂಬರ್,29,2025 (www.justkannada.in):  ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಒಟ್ಟಿಗೆ ಬ್ರೇಕ್ ಫಾಸ್ಟ್ ಮಾಡಿದ್ದು ಬಿಜೆಪಿ ಮತ್ತು ಜೆಡಿಎಸ್ ಗೆ ಕಪಾಳಮೋಕ್ಷ ಮಾಡಿದಂತಾಗಿದೆ ಎಂದು ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್...

ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕೊಂಡೊಯ್ಯುತ್ತೇವೆ- ಡಿಸಿಎಂ ಡಿಕೆ ಶಿವಕುಮಾರ್

0
ಬೆಂಗಳೂರು,ನವೆಂಬರ್,29,2025 (www.justkannada.in): ಮೆಕ್ಕೆಜೋಳ, ಕಬ್ಬು ಇತರೆ ವಿಚಾರಗಳ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರದ ಬಳಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ಯುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ...

ಅಮಾನವೀಯ ಘಟನೆ : ತಾಯಿಗೆ ಚಪ್ಪಲಿಯಿಂದ ಹಲ್ಲೆ ಮಾಡಿದ ಮಗಳು

0
ಮಂಗಳೂರು.ನವೆಂಬರ್,29,2025 (www.justkannada.in):  ತಾಯಿಯ ಮೇಲೆ ಮಗಳೇ ಚಪ್ಪಲಿಯಿಂದ ಹಲ್ಲೆ ಮಾಡಿರುವ ಅಮಾನವೀಯ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಕಾವೂರು ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಗಳು ತಾಯಿಯನ್ನು ತಳ್ಳಿ ನೆಲಕ್ಕುರುಳಿಸಿ  ಹಲ್ಲೆ...

ಮಣಿಪಾಲ್ ಆಸ್ಪತ್ರೆಯಿಂದ ನಿವಾಸಕ್ಕೆ ವಾಪಸ್ ಆದ ಸಿಎಂ ಸಿದ್ದರಾಮಯ್ಯ

0
ಬೆಂಗಳೂರು,ನವೆಂಬರ್,29,2025 (www.justkannada.in): ಇಂದು ಬೆಳಿಗ್ಗೆ ಬೆಂಗಳೂರಿನ ಸಿಎಂ ನಿವಾಸ ಕಾವೇರಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಜೊತೆಗೆ ಬ್ರೇಕ್ ಫಾಸ್ಟ್ ನಡೆಸಿದ ಬಳಿಕ ಮಣಿಪಾಲ್ ಆಸ್ಪತ್ರೆಗೆ ತೆರಳಿದ್ದ  ಸಿಎಂ ಸಿದ್ದರಾಮಯ್ಯ ಇದೀಗ ಆಸ್ಪತ್ರೆಯಿಂದ ನಿವಾಸಕ್ಕೆ...

ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂಬ ಹೇಳಿಕೆ ತಿರುಚಲಾಗಿದೆ-ಡಿ.ಕೆ ಸುರೇಶ್

0
ನವದೆಹಲಿ,ನವೆಂಬರ್,29,2025 (www.justkannada.in):  ಕೊಟ್ಟ ಮಾತು ಉಳಿಸಿಕೊಳ್ಳಬೇಕು ಅಂತಾ ನಾನು ಹೇಳಿದ್ದು ಬೇರೆ, ಆದರೆ ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ತಿಳಿಸಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಸುರೇಶ್,...

ನಾಳೆ ಮೈಸೂರಿಗೆ ಸಿಎಂ ಸಿದ್ದರಾಮಯ್ಯ

0
ಮೈಸೂರು,ನವೆಂಬರ್,29,2025 (www.justkannada.in): ರಾಜ್ಯದಲ್ಲಿ ಎದ್ದಿದ್ದ ಅಧಿಕಾರ ಹಂಚಿಕೆ, ನಾಯಕತ್ವ ಬದಲಾವಣೆ ಗೊಂದಲಗಳಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಬ್ರೇಕ್ ಫಾಸ್ಟ್ ಮೀಟಿಂಗ್ ಮೂಲಕ ತೆರೆ ಎಳೆದಿದ್ದಾರೆ. ಈ ಬೆನ್ನಲ್ಲೆ...