‘’ದುಡ್ಡು ದಂಡ, ತಲೆಯೂ ಬೋಳು’ಎಂಬಂತಾಯ್ತು ನಟಿ ಜೂಹಿ ಚಾವ್ಲಾ ಪರಿಸ್ಥಿತಿ!
ಬೆಂಗಳೂರು, ಜೂನ್ 05, 2021 (www.justkannada.in): ನಟಿ ಜೂಹಿ ಚಾವ್ಲಾ ದೆಹಲಿ ಹೈ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿದ್ದರು.
ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಲಯ, "ನಿಮ್ಮ ಪ್ರಚಾರಕ್ಕಾಗಿ ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಬೇಡಿ, ಕಾನೂನು...
ಸರಳವಾಗಿ ಸಪ್ತಪದಿ ತುಳಿದ ನಟಿ ಯಾಮಿ ಗೌತಮ್
ಬೆಂಗಳೂರು, ಜೂನ್ 05, 2021 (www.justkannada.in): ಲಾಕ್ ಡೌನ್ ಕಾಲದಲ್ಲಿ ನಟಿ ಯಾಮಿ ಗೌತಮ್ ಸರಳವಾಗಿ ಸಪ್ತಪದಿ ತುಳಿದಿದ್ದಾರೆ.
ಹೌದು. ನಿರ್ದೇಶಕ ಆದಿತ್ಯಾ ಧಾರ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ನಟಿ ಯಾಮಿ.
ಮದುವೆಯ ಫೋಟೋವೊಂದನ್ನು...
ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಪರ ಬ್ಯಾಟ್ ಬೀಸಿದ ಸಚಿವ ಕೆ.ಎಸ್ ಈಶ್ವರಪ್ಪ.
ಶಿವಮೊಗ್ಗ,ಜೂನ್,5,2021(www.justkannada.in): ಮೈಸೂರಿನಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳ ಜಟಾಪಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್ ಈಶ್ವರಪ್ಪ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಪರ ಬ್ಯಾಟ್ ಬೀಸಿದ್ದಾರೆ.
ಈ ಕುರಿತು ಇಂದು ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ...
ದೇಣಿಗೆ ಕುರಿತ ಸ್ಪಷ್ಟನೆ ನೀಡಿದ ಉಪೇಂದ್ರ
ಬೆಂಗಳೂರು, ಜೂನ್ 05, 2021 (www.justkannada.in): ಕೊರೊನಾ ಸಂಕಷ್ಟ ಕಾಲದಲ್ಲಿ ನೆರವು ನೀಡುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರಿಯಲ್ ಸ್ಟಾರ್ ಉಪೇಂದ್ರ ದೇಣಿಗೆ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಇನ್ನು ಮುಂದೆ ಯಾರಿಗಾದರೂ ಸಹಾಯ ಮಾಡಬೇಕೆಂದಿದ್ದರೆ ನೇರವಾಗಿ...
ಇಂಗ್ಲೆಂಡ್ ನಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಕಠಿಣ ಕ್ವಾರಂಟೈನ್ !
ಬೆಂಗಳೂರು, ಜೂನ್ 05, 2021 (www.justkannada.in): ಇಂಗ್ಲೆಂಡ್ ತಲುಪಿರುವ ಟೀಂ ಇಂಡಿಯಾ ಆಟಗಾರರಿಕೆ ಕಠಿಣ ಕ್ವಾರಂಟೈನ್ ತಲೆನೋವಾಗಿ ಪರಿಣಮಿಸಿದೆ!
ಹೌದು. 3 ದಿನಗಳ ಕಾಲ ಕ್ಯಾರೆಂಟೈನ್ ಮುಗಿದ ನಂತರ. ಸೌತಾಂಪ್ಟನ್ ಮೈದಾನಕ್ಕೆ ಇಳಿಯುವ ಮೊದಲು ಭಾರತೀಯ ಆಟಗಾರರನ್ನು 3...
ಕ್ಯಾಪ್ಟನ್’ಶಿಪ್ ಬೇಡ ಎಂದ ಅಫ್ಘಾನಿಸ್ಥಾನದ ಸ್ಟಾರ್ ಬೌಲರ್ ರಶೀದ್ ಖಾನ್
ಬೆಂಗಳೂರು, ಜೂನ್ 05, 2021 (www.justkannada.in): ಅಫ್ಘಾನಿಸ್ಥಾನ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಯಾವ ಮಾದರಿಗೂ ನಾಯಕನಾಗಿ ಆಯ್ಕೆಯಾಗಿಲ್ಲ.
ಹೌದು. ಅಫ್ಘಾನಿಸ್ಥಾನ ಕ್ರಿಕೆಟ್ ತಂಡಗಳ ನಾಯಕತ್ವದಲ್ಲಿ ಭಾರೀ ಬದಲಾವಣೆ ನಡೆದಿದೆ. ಟಿ20 ನಾಯಕತ್ವದಿಂದ...
ಒಂದೇ ಒಂದು ಟ್ವೀಟ್ ನಿಂದ ಕೆಟ್ಟ ಇಂಗ್ಲೆಂಡ್ ಕ್ರಿಕೆಟಿಗ ಓಲೀ ರಾಬಿನ್ಸನ್
ಬೆಂಗಳೂರು, ಜೂನ್ 05, 2021 (www.justkannada.in): ಜನಾಂಗೀಯ ನಿಂದನೆ ಹಾಗೂ ಸೆಕ್ಸಿ ಟ್ವೀಟ್ ನಿಂದಾಗಿ ಇಂಗ್ಲೆಂಡ್ ವೇಗಿ ಓಲೀ ರಾಬಿನ್ಸನ್ ತೀವ್ರ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಪ್ರವಾಸಿ ನ್ಯೂಜಿಲ್ಯಾಂಡ್ ಎದುರಿನ ದ್ವಿತೀಯ ಟೆಸ್ಟ್ ಪಂದ್ಯದಿಂದ ಅವರನ್ನು...
ದೇಶದಲ್ಲಿ ಇಳಿಕೆಯಾಗುತ್ತಿರುವ ಕೊರೋನಾ ಸೋಂಕು.
ನವದೆಹಲಿ,ಜೂನ್,5,2021(www.justkannada.in): ದೇಶದ ಹಲವು ರಾಜ್ಯಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಲಾಕ್ ಡೌನ್ ನಂತಹ ಕಠಿಣ ಕ್ರಮಕೈಗೊಂಡಿದ್ದು ಈ ಹಿನ್ನೆಲೆಯಲ್ಲಿ ದೇಶದಲ್ಲಿ ಕೊರೋನಾ ಸೋಂಕು ಕಡಿಮೆಯಾಗುತ್ತಿದೆ. 3 ಲಕ್ಷದಾಟುತ್ತಿದ್ದ ದಿನದ ಪ್ರಕರಣ ಇದೀಗ ಇಳಿಕೆಯತ್ತ ಸಾಗಿದೆ.
ದೇಶದಲ್ಲಿ...
ಕೊಡಗು ಜಿಲ್ಲೆಯಲ್ಲಿ ಇಂದು ಮತ್ತು ನಾಳೆ ಕಠಿಣ ಲಾಕ್ ಡೌನ್.
ಕೊಡಗು,ಜೂನ್,5,2021(www.justkannada.in): ರಾಜ್ಯದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡಿದ್ದು, ಈ ಹಿನ್ನೆಲೆಯಲ್ಲಿ ಜೂನ್ 7ರವರೆಗೆ ಜಾರಿಯಲ್ಲಿರುವ ಲಾಕ್ ಡೌನ್ ಅನ್ನ ಈಗಾಗಲೇ ಜೂನ್ 14ರವರೆಗೆ ವಿಸ್ತರಣೆ ಮಾಡಲಾಗಿದೆ.
ಈ ಮಧ್ಯೆ ಕೋವಿಡ್ ಹೆಚ್ಚಿರುವ ಜಿಲ್ಲೆಗಳಲ್ಲಿ ವಾರದಲ್ಲಿ...
ಐಎಎಸ್ ವಾರ್! ಡಿಸಿ ರೋಹಿಣಿ ಲೆಕ್ಕ ಕೇಳಿದ್ದಕ್ಕೆ ಲೆಕ್ಕದ ಮೂಲಕವೇ ತಿರುಗೇಟು ಕೊಟ್ಟ ಶಿಲ್ಪಾ ನಾಗ್
*ಮೈಸೂರಿನಲ್ಲಿ ಮುಂದುವರಿದ ಡಿಸಿ ರೋಹಿಣಿ v/s ಪಾಲಿಕೆ ಆಯುಕ್ತೆ ಪತ್ರ ಸಮರ*
ಸಿಎಸ್ಆರ್ ಯೋಜನೆಯ 12 ಕೋಟಿ ದೇಣಿಗೆ ಕುರಿತು ಲೆಕ್ಕ ಕೇಳಿದ್ದ ಡಿಸಿ ರೋಹಿಣಿ ಸಿಂಧೂರಿ
ಮೈಸೂರು: ರೋಹಿಣಿ ಸಿಂಧೂರಿ ರೀತಿ ದಾಖಲಾತಿಗಳ ಮೂಲಕವೇ...