Sunday, August 23, 2026

BDA Apartments

Home Front Page  ಚೆಫ್ಸ್ ದಿ ಕ್ಯೂಸಿನ್ ನಲ್ಲಿ ಅ.24 ರಂದು ಓರಿಯಂಟಲ್ ಮೇಳ: ವಿವಿಧ ಬಗೆಯ ಆಹಾರ ಲಭ್ಯ…

 ಚೆಫ್ಸ್ ದಿ ಕ್ಯೂಸಿನ್ ನಲ್ಲಿ ಅ.24 ರಂದು ಓರಿಯಂಟಲ್ ಮೇಳ: ವಿವಿಧ ಬಗೆಯ ಆಹಾರ ಲಭ್ಯ…

ಮೈಸೂರು,ಅಕ್ಟೋಬರ್,22,2020(www.justkannada.in): ನಗರದ ಟಿ.ಕೆ ಬಡಾವಣೆಯ ಗಣೇಶ ಭಂಡಾರ್ ಬಳಿ ಇರುವ ಚೆಫ್ಸ್ ದಿ ಕ್ಯೂಸಿನ್ ಹೋಟೆಲ್ ನಿಂದ ಅಕ್ಟೋಬರ್ 18 ರಿಂದ 26ರವರೆಗೆ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಆಹಾರೋತ್ಸವ ನಡೆಯುತ್ತಿದ್ದು ಪ್ರತಿನಿತ್ಯ ವಿಧ ವಿಧವಾದ ಆಹಾರ ಒದಗಿಸುವ ಮೂಲಕ ಗ್ರಾಹಕರನ್ನ ಸೆಳೆಯುತ್ತಿದೆ.Oriental Fair - Chef's The Cuisine –oct  24th-mysore

ಈ ಮಧ್ಯೆ ದಸರಾ, ಆಹಾರೋತ್ಸವ ಅಂಗವಾಗಿ ಅಕ್ಟೋಬರ್ 24 ರಂದು ಚೆಫ್ಸ್ ದಿ ಕ್ಯೂಸಿನ್ ಹೋಟೆಲ್, ಓರಿಯಂಟಲ್ ಮೇಳ ಆಯೋಜಿಸಿದ್ದು ಅಂದು ಹೋಟೆಲ್ ನಲ್ಲಿ ನಾನಾ ರೀತಿಯ ಆಹಾರ ಪದಾರ್ಥ ತಿಂಡಿ ತಿನಿಸುಗಳು ಲಭ್ಯವಿರಲಿವೆ. ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಓರಿಯಂಟಲ್ ಮೇಳ ಇರಲಿದ್ದು ಗ್ರಾಹಕರು ಹೋಟೆಲ್ ಗೆ ಆಗಮಿಸಿ ತಮಗೆ ಇಷ್ಟವಾದ ಆಹಾರ ಸವಿಯಬಹುದು. ಅಂದಿನ ಮೆನುವಿನಲ್ಲಿ ಇರುವ ಊಟ, ತಿಂಡಿ ತಿನಿಸು ಬಗ್ಗೆ ವಿವರ ಇಲ್ಲಿದೆ ನೋಡಿ….

Key words: Oriental Fair – Chef’s The Cuisine –oct  24th-mysore