ಪಕ್ಷದೊಳಗಿನ ವಿರೋಧಿಗಳು ಯಾರು ಎಂದು ಸಿದ್ದರಾಮಯ್ಯ ಹೇಳಲಿ : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ

ಬೆಂಗಳೂರು,ಡಿಸೆಂಬರ್,20,2020(www.justkannada.in) : ಪಕ್ಷದೊಳಗೆ ವಿರೋಧಿಗಳಿದ್ದಾರೆ ಎನ್ನುವ ಸಿದ್ದರಾಮಯ್ಯ  ಯಾರು ತಮ್ಮ ವಿರೋಧಿ ಅಂತ ಹೇಳಲಿ. ಸಿದ್ದರಾಮಯ್ಯ ಹೇಳಿದಂತೆ ಬದುಕಲಿಲ್ಲ. ಸಿದ್ದರಾಮಯ್ಯ ಸಮಾಜವಾದಿಯಲ್ಲ, ಮಜಾವಾದಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.Teachers,solve,problems,Government,bound,Minister,R.Ashok

ಧಮ್ ಬಗ್ಗೆ ಸಿದ್ದರಾಮಯ್ಯ ಮಾತನಾಡುತ್ತಾರೆ, ಈಗ ಸಿದ್ದರಾಮಯ್ಯ ತಮ್ಮ ಧಮ್ ತೋರಿಸಲಿ. ಸಮಾಜವಾದಿ ಅಂತ ಸಿದ್ದರಾಮಯ್ಯ ಹೇಳಿದ್ದರು. ಆದರೆ, ಅಧಿಕಾರದಲ್ಲಿದ್ದಾಗ ಮಜಾವಾದಿಗಳಾಗಿದ್ದರು.

Opponents-within-party-Who-Siddaramaiah?-BJP-National-General-Secretary-C.T.Ravi

ಸಿದ್ದರಾಮಯ್ಯ ಹೇಳಿದಂತೆ ಬದುಕಲಿಲ್ಲ. ಸಿದ್ದರಾಮಯ್ಯ ಸಮಾಜವಾದಿಯಲ್ಲ, ಮಜಾವಾದಿ ಎಂದು ಕಿಡಿಕಾರಿದ್ದಾರೆ.

key words : Opponents-within-party-Who-Siddaramaiah?-
BJP-National-General-Secretary-C.T.Ravi