Sunday, September 13, 2026

BDA Apartments

ಮೈಸೂರಿನ ಚೆಫ್ ದಿ ಕ್ಯೂಸಿನ್ ನಲ್ಲಿ ಮಾಂಸಪ್ರಿಯರಿಗಾಗಿ ನಾನ್ ವೆಜ್ ಶಾಖೆ ಓಪನ...
Home Front Page ಮೈಸೂರಿನ ಚೆಫ್ ದಿ ಕ್ಯೂಸಿನ್ ನಲ್ಲಿ ಮಾಂಸಪ್ರಿಯರಿಗಾಗಿ ನಾನ್ ವೆಜ್ ಶಾಖೆ ಓಪನ್.

ಮೈಸೂರಿನ ಚೆಫ್ ದಿ ಕ್ಯೂಸಿನ್ ನಲ್ಲಿ ಮಾಂಸಪ್ರಿಯರಿಗಾಗಿ ನಾನ್ ವೆಜ್ ಶಾಖೆ ಓಪನ್.

ಮೈಸೂರು,ಆಗಸ್ಟ್,27,2021(www.justkannada.in):  ಮೈಸೂರಿನ ಟಿ.ಕೆ ಲೇಔಟ್ ಬಡಾವಣೆಯ ಗಣೇಶ್ ಭಂಡಾರ್ ಸಮೀಪವಿರುವ ಚೆಫ್ಸ್ ದಿ ಕ್ಯೂಸಿನ್ ಹೋಟೆಲ್ ನಲ್ಲಿ ಇದೀಗ  ಮಾಂಸಪ್ರಿಯರಿಗಾಗಿ ನಾನ್ ವೆಜ್ ಶಾಖೆಯನ್ನೂ  ಆರಂಭವಾಗಿದೆ.

ಹೋಟೆಲ್ ನ ಮಾಂಸಹಾರಿ ಶಾಖೆಯನ್ನ  ದೀಪ ಬೆಳಗುವ ಮೂಲಕ ಬೋಗಾದಿ ರಾಜಣ್ಣ ಉದ್ಘಾಟಿಸಿದರು. ಈ ವೇಳೆ ಎಕ್ಸಿಟಿಟ್ಯುವ್ ಚೆಫ್ ವಿಶ್ವನಾಥ್,  ಅವಿನಾಶ್ ರಾಜಣ್ಣ,ರಾಕೇಶ್, ವಿಶ್ವನಾಥ್, ಹೋಟೆಲ್ ಮಾಲೀಕರಾದ ಶಿವಮೂರ್ತಿ ಉಪಸ್ಥಿತರಿದ್ದರು.

ವಿಭಿನ್ನ ರೀತಿಯ ರುಚಿಕಟ್ಟಾದ ಆಹಾರ ತಯಾರಿಸಿ  ಗ್ರಾಹಕರನ್ನ ತನ್ನತ್ತ ಸೆಳೆಯುತ್ತಿರುವ ಸಸ್ಯಹಾರಿ  ಚೆಫ್ಸ್ ದಿ ಕ್ಯೂಸಿನ್ ಹೋಟೆಲ್ ನಲ್ಲಿ ಇನ್ಮುಂದೆ ನಾನ್ ವೆಜ್ ನ ವಿವಿಧ ರೀತಿಯ ಆಹಾರ ಪದಾರ್ಥಗಳು ಲಭ್ಯವಿರಲಿವೆ.

Key words: Non Veg- Branch -Open – Meat Lovers – Chef the Cuisine – Mysore.