Saturday, August 15, 2026

BDA Apartments

Home Cinema ನಿಖಿಲ್ ಬರ್ತ್ ಡೇ ಸ್ಪೆಷಲ್: ರೈಡರ್ ಟೀಸರ್ ರಿಲೀಸ್

ನಿಖಿಲ್ ಬರ್ತ್ ಡೇ ಸ್ಪೆಷಲ್: ರೈಡರ್ ಟೀಸರ್ ರಿಲೀಸ್

ಬೆಂಗಳೂರು, 22 ಜನವರಿ, 2021 (www.justkannada.in): ಇಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬ. ಇದೇ ಸಂಭ್ರಮದಲ್ಲಿ ನಿಖಿಲ್ ನಟನೆಯ ನಟನೆಯ ‘ರೈಡರ್’ ಚಿತ್ರದ ಟೀಸರ್ ರಿಲೀಸ್ ಆಗಿದೆ.

‘ರೈಡರ್’ ಚಿತ್ರದ ಟೀಸರ್ ಅನ್ನು ಇಂದು ಲಹರಿ ಮ್ಯೂಸಿಕ್ ಚಾನೆಲ್ ನಲ್ಲಿ ರಿಲೀಸ್ ಮಾಡಿದೆ.

ನಿಖಿಲ್ ಹುಟ್ಟುಹಬ್ಬದ ಟೀಸರ್ ಆಗಿರುವ 45 ಸೆಕೆಂಡ್ ನ ಟೀಸರ್ ನಲ್ಲಿ ಸಖತ್ ಫೈಟಿಂಗ್ ಸೀನ್ ಇದೆ.

ಟೀಸರ್ ಕಂಡ ನಿಖಿಲ್ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಜತೆಗೆ ನೆಚ್ಚಿನ ನಟನಿಗೆ ವಿಶ್ ಮಾಡಿದ್ದಾರೆ.