ಸೌದೆ ತರಲು ಕಾಡಿಗೆ ತೆರಳಿದ್ದ ಮಹಿಳೆ ಹಾಗೂ ಬಾಲಕಿ ಸಾವು….

Promotion

ಕೊಡಗು,ಆ,17,2019(www.justkannada.in): ಸೌದೆ ತರಲು ಕಾಡಿಗೆ ತೆರಳಿದ್ದ ಮಹಿಳೆ ಹಾಗೂ ಬಾಲಕಿ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

ಕೊಡಗು ಜಿಲ್ಲೆ ಗೋಣಿಕೊಪ್ಪದ ತಿತಿಮತಿ ವ್ಯಾಪ್ತಿಯ ದೇವಮಚ್ಚಿ ಅರಣ್ಯದಲ್ಲಿ ಈ ಘಟನೆ ನಡೆದಿದೆ. ಸೌದೆ ತರಲು ಹೋಗಿದ್ದ 20 ವರ್ಷದ ಕಾವ್ಯ ಎಂಬ ಮಹಿಳೆ ಮತ್ತು 13 ವರ್ಷದ ಭವ್ಯ ಎಂಬ ಬಾಲಕಿ ನೀರಿನಲ್ಲಿ ಜಲಸಮಾಧಿಯಾಗಿದ್ದಾರೆ.  ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೋಲಿಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: Death – woman – girl – woods –kodagu