Tag: Woman
ಪರಿಹಾರ ಹಣವನ್ನ ಮಹಿಳೆ ವಾಪಸ್ ಎಸೆದ ವಿಚಾರ: ಮಾಜಿ ಸಿಎಂ ಸಿದ್ಧರಾಮಯ್ಯ ಪ್ರತಿಕ್ರಿಯಿಸಿದ್ದು ಹೀಗೆ..?
ಬಾಗಲಕೋಟೆ,ಜುಲೈ,15,2022(www.justkannada.in): ಪರಿಹಾರ ಹಣವನ್ನ ಮಹಿಳೆ ವಾಪಸ್ ಎಸೆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ಧರಾಮಯ್ಯ, ಮಾವೀಯತೆ ದೃಷ್ಠಿಯಂದ ನಾನು ಅವರಿಗೆ ಹಣ ನೀಡಿದ್ದೆ, ಆ ಮಹಿಳೆಯನ್ನ ಯಾರೋ ಎತ್ತಿಕಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಕೆರೂರು...
ನಿಮ್ಮ ದುಡ್ಡು ಬೇಡ, ನಮಗೆ ಶಾಂತಿ ಬೇಕು: ಸಿದ್ಧರಾಮಯ್ಯ ನೀಡಿದ್ಧ 2 ಲಕ್ಷರೂ. ಪರಿಹಾರ...
ಬಾಗಲಕೋಟೆ,ಜುಲೈ,15,2022(www.justkannada.in): ನಿಮ್ಮ ದುಡ್ಡು ನಮಗೆ ಬೇಡ, ನಮಗೆ ಬದುಕಲು ಶಾಂತಿ ಬೇಕು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ನೀಡಿದ್ಧ ಪರಿಹಾರ ಹಣವನ್ನ ಮಹಿಳೆಯೊಬ್ಬರು ವಾಪಸ್ ಕಾರಿಗೆ ಎಸೆದ ಘಟನೆ ನಡೆದಿದೆ.
ಬಾದಾಮಿಯ ಕೆರೂರು ಗ್ರಾಮದಲ್ಲಿ...
ಅಪಘಾತದಲ್ಲಿ ಗಾಯಗೊಂಡ ಮಹಿಳೆಯನ್ನ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಶಾಸಕ ಯತೀಂದ್ರ ಸಿದ್ದರಾಮಯ್ಯ.
ಮೈಸೂರು,ಜೂನ್,30,2022(www.justkannada.in): ಅಪಘಾತದಲ್ಲಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾನವೀಯತೆ ಮೆರೆದಿದ್ದಾರೆ.
ಶಾಸಕ ಯತೀಂದ್ರ ಸಿದ್ಧರಾಮಯ್ಯ ಇಂದು ಕ್ಷೇತ್ರ ಪ್ರವಾಸ ಕೈಗೊಂಡಿದ್ದರು. ಈ ವೇಳೆ ವರುಣ ಕ್ಷೇತ್ರದ ಮರಳೂರು ಗ್ರಾಮದ...
ಮದುವೆಗೆ ಒಪ್ಪದ ಮಹಿಳೆಯ ಮೇಲೆ ಆ್ಯಸಿಡ್ ದಾಳಿ.
ಬೆಂಗಳೂರು,ಜೂನ್,10,2022(www.justkannada.in): ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆದ ಪ್ರಕರಣ ಮಾಸುವ ಮುನ್ನವೆ ಇದೀಗ ಅಂತಹದೊಂದು ಘಟನೆ ಮತ್ತೆ ನಡೆದಿದೆ.
ಹೌದು ಮದುವೆಗೆ ಒಪ್ಪದ ಹಿನ್ನೆಲೆಯಲ್ಲಿ ವಿವಾಹಿತ ಮಹಿಳೆ ಮೇಲೆ ಪರಿಚಯಸ್ಥನೇ ಆ್ಯಸಿಡ್...
ಬ್ರೈನ್ ಡೆಡ್ ಆಗಿ ಮಹಿಳೆ ಮೃತ: ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದ ಕುಟುಂಬಸ್ಥರು.
ಮೈಸೂರು,ಮೇ,17,2022(www.justkannada.in): ಮೈಸೂರಿನಲ್ಲಿ ಬ್ರೈನ್ ಡೆಡ್ ಆಗಿ ಮಹಿಳೆ ಮೃತಪಟ್ಟಿದ್ದು, ಕುಟುಂಬಸ್ಥರು ಮಹಿಳೆಯ ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಯಾದವಗಿರಿ ನಿವಾಸಿ ಜಯಮ್ಮ(59) ಅವರು ಮೆದುಳು ನಿಷ್ಕ್ರಿಯಗೊಂಡು ಇಂದು ಬೆಳಿಗ್ಗೆ ಮೃತಪಟ್ಟಿದ್ದು, ಕುಟುಂಬಸ್ಥರು ಮೃತ...
ಮೂರು ಮದುವೆಯಾದ ಮಹಿಳೆಯಿಂದ ಗಂಡನಿಗೆ ಜೀವ ಬೆದರಿಕೆ.
ಮೈಸೂರು,ಮಾರ್ಚ್,13,2022(www.justkannada.in): ಒಂದಲ್ಲ, ಎರಡಲ್ಲ, ಮೂರು ಮದುವೆಯಾದ ಮಹಿಳೆ ತನ್ನ ಮೂರನೇ ಗಂಡನಿಗೆ ಜೀವ ಬೇದರಿಕೆ ಹಾಕಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಉದಯಗಿರಿಯ ನಿಧಾ ಖಾನ್ ಎಂಬುವವರು ತನ್ನ 3ನೇ ಗಂಡ ರಾಜೀವ್ ನಗರದ ಅಜಾಮ್...
ಮೈಸೂರಿನಲ್ಲಿ ಗರ್ಭಿಣಿ ಅನುಮಾನಸ್ಪದ ಸಾವು.
ಮೈಸೂರು,ಮಾರ್ಚ್,21,2022(www.justkannada.in): ಏಳು ತಿಂಗಳ ಗರ್ಭಿಣಿ ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು ಪತಿ ವಿರುದ್ಧ ಕೊಲೆಗೈದ ಆರೋಪ ಕೇಳಿ ಬಂದಿದೆ.
ಮೈಸೂರಿನ ವಿಜಯನಗರದ ನಿವಾಸಿ ಅಶ್ವಿನಿ(23) ಮೃತಪಟ್ಟ ಗರ್ಭಿಣಿ. ಅಶ್ವಿನಿ ಮೈಸೂರು ತಾಲ್ಲೂಕಿನ ಮೈದನಹಳ್ಳಿ...
ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ಧ ರೈತ ಮಹಿಳೆ ಸಾವು: ಅರಣ್ಯ ಇಲಾಖೆ ವಿರುದ್ಧ ಕುಟುಂಬಸ್ಥರು, ರೈತರಿಂದ...
ಗದಗ,ಮಾರ್ಚ್,8,2022(www.justkannada.in): ಸಾಗುವಳಿ ಭೂಮಿಯಲ್ಲಿ ಟ್ರೆಂಚ್ ವಿರೋಧಿಸಿ ಹಾಗೂ ಅರಣ್ಯ ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೇಲೂರಿನಲ್ಲಿ ರೈತ ಮಹಿಳೆಯರಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇದೀಗ ಓರ್ವ ರೈತ...
ಮೈಸೂರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಹಿಳೆಯ ಬಂಧನ: ಇಬ್ಬರ ರಕ್ಷಣೆ.
ಮೈಸೂರು,ಫೆಬ್ರವರಿ,23,2022(www.justkannada.in): ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ ಮಹಿಳೆಯನ್ನ ಮೈಸೂರು ಪೊಲೀಸರು ಬಂಧಿಸಿ, ಇಬ್ಬರು ಮಹಿಳೆಯರ ರಕ್ಷಣೆ ಮಾಡಿದ್ದಾರೆ.
ಸಂಘಟತ ಅಪರಾಧ ಮತ್ತು ರೌಡಿ ಪ್ರತಿಬಂಧಕ ದಳ ಮತ್ತು ವಿಜಯನಗರ ಪೊಲೀಸರು ಮಾಹಿತಿ ಮೇರೆಗೆ ವಿಜಯನಗರ 4ನೇ...
ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ; ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧ ಕ್ರಮಕ್ಕೆ ಆಗ್ರಹ.
ಬೆಂಗಳೂರು,ಜನವರಿ,19,2022(www.justkannada.in): ದೂರು ನೀಡಲು ಹೋದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೆಣ್ಣೂರು ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧ ಕೇಳಿ ಬಂದಿದೆ.
ಹೆಣ್ಣೂರು ಪೊಲೀಸ್ ಇನ್ಸ್ ಪೆಕ್ಟರ್ ವಸಂತ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ...