‘ಡಿ ಬಾಸ್’ ರಾಬರ್ಟ್ ಪೋಸ್ಟರ್ ಲೋಕ್ !

Promotion

ಬೆಂಗಳೂರು, ಜೂನ್ 14, 2019 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ರಾಬರ್ಟ್ ಚಿತ್ರದ ಫೋಟೋವೊಂದು ಲೀಕ್ ಆಗಿದೆ.

ಚಿತ್ರದಲ್ಲಿ ದರ್ಶನ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದರ ಅಸಲಿ ಲುಕ್ ಹೊರಬಿದ್ದಿದೆ. ರಾಬರ್ಟ್ ಚಿತ್ರದ ದರ್ಶನ್ ನಿಜ ಗೆಟಪ್ ಎಂದು ಹೇಳಲಾಗುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತೀಚಿಗಷ್ಟೆ ಅಧಿಕೃತವಾಗಿ ಬಿಡುಗಡೆಯಾಗಿದ್ದ ಥೀಮ್ ಪೋಸ್ಟರ್ ಗೂ ಈ ಫೋಟೋಗೂ ಬಹಳ ಹೋಲಿಕೆ ಇದೆ. ಈ ಪೋಸ್ಟರ್ ನಲ್ಲಿ ದರ್ಶನ್ ಜತೆ ವಿನೋದ್ ಪ್ರಭಾಕರ್ ಕೂಡ ಇದ್ದಾರೆ.actor darshan movie robert poster leak