ಮೈಸೂರು ವಿವಿ ಪಿಎಚ್ ಡಿ 2020 ಪ್ರವೇಶಾತಿ ಪರೀಕ್ಷೆಗೆ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ….

ಮೈಸೂರು,ನವೆಂಬರ್,14,2020(www.justkannada.in):  ಪಿಎಚ್ ಡಿ 2020 ಪ್ರವೇಶಾತಿ ಪರೀಕ್ಷೆಗೆ ಮೈಸೂರು ವಿಶ್ವ ವಿದ್ಯಾನಿಲಯ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ.Mysore university -PhD 2020- admission exam- schedule -released.

ಇದೇ ತಿಂಗಳ 28ರಿಂದ 30ರವರೆಗೆ ಮೂರು ದಿನಗಳ ಕಾಲ ಪಿಎಚ್ ಡಿ 2020 ಪ್ರವೇಶಾತಿ ಪರೀಕ್ಷೆಗಳು ನಡೆಯಲಿವೆ. ಕನ್ನಡ, ವಿಜ್ಞಾನ, ವಾಣಿಜ್ಯ ಸೇರಿದಂತೆ ಎಲ್ಲಾ ವಿಷಯಗಳಿಗೆ ಪ್ರವೇಶಾತಿ ಪರೀಕ್ಷೆಗಳು ನಡೆಯಲಿದ್ದು ವೇಳಾ ಪಟ್ಟಿ ಈ ಕೆಳಕಂಡಂತಿದೆ ನೋಡಿ…

 Mysore university -PhD 2020- admission exam- schedule -released.

 

Key words: Mysore university -PhD 2020- admission exam- schedule -released.