Friday, November 6, 2026

Dasara Wishes

ಕುಡಿಯುವ ನೀರಿಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ- ಜಿಲ್ಲಾಧಿಕಾರಿಗಳ...
Happy Dasara
Home Front Page ಹುಲಿ ದಾಳಿಗೆ ಹಸು ಬಲಿ.

ಹುಲಿ ದಾಳಿಗೆ ಹಸು ಬಲಿ.

ಮೈಸೂರು, ಮೇ 09, 2020 : (www.justkannada.in news ) ಜಿಲ್ಲೆಯ ಹುಣಸೂರು ತಾಲೂಕಿನ ಕೋಣನಹಳ್ಳಿ ಗ್ರಾಮದಲ್ಲಿ ಘಟನೆ. ಜಿ.ಪಂ ಸದಸ್ಯ ಕಟ್ಟನಾಯಕ ಎಂಬುವವರಿಗೆ ಸೇರಿದ ಹಸು.

mysore-tiger-attack-cow

ಹಸುಗಳು ಜಮೀನಿನ ಬಳಿ ಮೇಯುವಾಗ ಹುಲಿ ದಾಳಿ. ಹಸುಗಳ ಕೂಗಾಟ ಕೇಳಿ ಓಡಿ ಬಂದ ಜನತೆ. ಜನರ ಗಲಾಟೆಯಿಂದ ಹಸುವಿನ ಮೃತದೇಹ ಬಿಟ್ಟು ಓಡಿ ಹೋದ ಹುಲಿ.

 

key words : mysore-tiger-attack-cow