Tuesday, September 15, 2026

BDA Apartments

ತಾಯಿ, ಮಗಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣು BDA JK_Adv BDA Adv
Home Crime ತಾಯಿ, ಮಗಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣು.

ತಾಯಿ, ಮಗಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣು.

ಮೈಸೂರು,ಮಾರ್ಚ್,8,2022(www.justkannada.in): ಕೌಟುಂಬಿಕ ಕಲಹ ಹಿನ್ನಲೆ, ತಾಯಿ ಮಗಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ   ಟಿ.ನರಸೀಪುರ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ.

ನಂದಿನಿ(35) ಹಾಗೂ ಸಿಂಚನ(9)  ಆತ್ಮಹತ್ಯೆಗೆ ಶರಣಾದವರು.  ತಾಯಿ ಮಗಳ ಸಾವಿಗೆ ಕೌಟುಂಬಿಕ ಕಲಹವೆಂದೇ ಹೇಳಲಾಗಿದೆ. ಕೌಟುಂಬಿಕ ಕಲಹದಿಂದಾಗಿ ಕಳೆದ ಹಲವು ದಿನಗಳಿಂದ ನಂದಿನಿ ತನ್ನ ಪತಿಯಿಂದ  ದೂರವಿದ್ದರು. ಈ ವಿಚಾರದಲ್ಲಿ ಆಗಾಗ ಗಲಾಟೆಗಳಾಗಿತ್ತು. ಎಂದು ಹೇಳಲಾಗಿದೆ.

ಈ ಕುರಿತು ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore-Mother-daughter-suicide