ಎಂಎಲ್ ಸಿ ಡಾ. ತಿಮ್ಮಯ್ಯ ಅವರ  ಪತ್ನಿ ನಿಧನ

ಮೈಸೂರು,ಏಪ್ರಿಲ್,4,2022(www.justkannada.in): ಎಂಎಲ್ ಸಿ ಡಾ. ತಿಮ್ಮಯ್ಯ  ಅವರ ಪತ್ನಿ ಮೀರಾಬಾಯಿ(72) ಇಂದು ನಿಧನರಾಗಿದ್ದಾರೆ.

ಮೈಸೂರು ಅನಾರೋಗ್ಯದ ಕಾರಣ  ಮಧ್ಯಾಹ್ನ 2:30ಗಂಟೆಯಲ್ಲಿ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾದರು. ಪುತ್ರ ಡಿ ಟಿ ಅರುಣ್ ಕುಮಾರ್ ಹಿರಿಯ ಪುತ್ರಿ ಸಹನಾ ಮನೆಯಲ್ಲಿ ಇದ್ದಾರೆ. ಡಾ ತಿಮ್ಮಯ್ಯರವರ ಅವರ ಕಿರಿಯ ಪುತ್ರಿ  ಸವಿತ ಬಹರೇನ್ ನಲ್ಲಿದ್ದು ನಾಳೆ ಮೈಸೂರಿಗೆ ಆಗಮಿಸುವರು ನಂತರ ನಾಳೆ ಅಂತಿಮ ಕಾರ್ಯಮಾಡಲಾಗುವುದು ಎಂಬ ಮಾಹಿತಿ ತಿಳಿದು ಬಂದಿದೆ.

Key words: mysore- MLC- Dr. Thimmaiah’s-wife- dies