Sunday, September 20, 2026

BDA Apartments

ಮೈಸೂರು: ಅನುಮಾನಸ್ಪದವಾಗಿ ಮತ್ತೊಂದು ಹುಲಿ ಸಾವು… BDA JK_Adv BDA Adv
Home Front Page ಮೈಸೂರು: ಅನುಮಾನಸ್ಪದವಾಗಿ ಮತ್ತೊಂದು ಹುಲಿ ಸಾವು….

ಮೈಸೂರು: ಅನುಮಾನಸ್ಪದವಾಗಿ ಮತ್ತೊಂದು ಹುಲಿ ಸಾವು….

ಮೈಸೂರು,ಜೂ,24,2019(www.justlkannada.in): ಮೈಸೂರು ಜಿಲ್ಲೆ ಎಚ್ ಡಿ ಕೋಟೆ ಯಾಲ್ಲೂಕಿನ ಟೈಗರ್ ಬ್ಲಾಕ್ ನಲ್ಲಿ ಹುಲಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಎಚ್.ಡಿ.ಕೋಟೆ ತಾಲೂಕಿನ ಟೈಗರ್ ಬ್ಲಾಕ್‌ ನಲ್ಲಿ  ಕೊಳೆತ ಸ್ಥಿತಿಯಲ್ಲಿ ಹುಲಿಯ ಶವ ಪತ್ತೆಯಾಗಿದ್ದು, ಹುಲಿಗೆ ವಿಷ ಹಾಕಿ ಕೊಂದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಕಳೆದ ವಾರವಷ್ಟೇ ಒಂದು ಹುಲಿ ಮೃತಪಟ್ಟಿತ್ತು.ಇದೀಗ ಮತ್ತೊಂದು ಹುಲಿ ಶವ ಪತ್ತೆಯಾಗಿದ್ದು ಆತಂಕ ಸೃಷ್ಠಿಯಾಗಿದೆ.

ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು,  ಹುಲಿಗಳ ಸಾವು ಅರಣ್ಯ ಇಲಾಖೆಗೆ ತಲೆ ಬಿಸಿಯಾದಂತಾಗಿದೆ.

Key words: Mysore-death – another -tiger -suspiciously.