ಬಂಡೀಪುರ ಅರಣ್ಯದಲ್ಲಿ ಏಕಾಏಕಿ ಪ್ರವಾಸಿಗರ ಕಾರನ್ನು ಅಟ್ಟಾಡಿಸಿದ ಆನೆ.

ಚಾಮರಾಜನಗರ, ಆ.21, 2019 : (www.justkannada.in news) : ಪ್ರವಾಸಿಗರ ವಾಹನವನ್ನು ಕಾಡಾನೆಯೊಂದು ಅಟ್ಟಾಡಿಸಿದ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ.

ಮರಿ ಆನೆಯೊಂದಿಗೆ ರಸ್ತೆ ದಾಟುವಾಗ ವಾಹನದ ಹಾರ್ನ್ ಶಬ್ಧ ಕೇಳಿ , ಕಾಡಿಗೆ ತೆರಳುತ್ತಿದ್ದ ಆನೆ ಹಿಂದಿರುಗಿ ಆಟ್ಯಾಕ್ ಮಾಡಲು ಯತ್ನಿಸಿತು. ಇದು ಎದುರು ಮಾರ್ಗವಾಗಿ ಬರುತ್ತಿದ್ದ ಮತ್ತೊಂದು ವಾಹನದಲ್ಲಿದ್ದವರು ವಿಡಿಯೋ ಮಾಡಿದ್ದಾರೆ.
ಚಾಮರಾಜನಗರದ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಘಟನೆ ನಡೆದಿದ್ದು, ಆನೆ ಮರಿಯೊಂದಿಗೆ ರಸ್ತೆ ದಾಟುವಾಗ ಏಕಾಏಕಿ ಪ್ರವಾಸಿಗರ ವಾಹನ ಅಟ್ಟಾಡಿಸಿರೋ ಆನೆ. ಅದೃಷ್ಟವಶಾತ್ ಅಪಾಯದಿಂದ ಪಾರಾಗಿರೋ ಪ್ರವಾಸಿಗರು.

key words : mysore-bandipura-national-park-elephant-attack