Thursday, September 17, 2026

BDA Apartments

ಕಂಟೈನ್ ಮೆಂಟ್ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕ ಎಸ್.ಎ ರಾಮದಾಸ್… BDA JK_Adv BDA Adv
Home Front Page ಕಂಟೈನ್ ಮೆಂಟ್ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕ ಎಸ್.ಎ ರಾಮದಾಸ್…

ಕಂಟೈನ್ ಮೆಂಟ್ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕ ಎಸ್.ಎ ರಾಮದಾಸ್…

ಮೈಸೂರು,ಆ,6,2020(www.justkannada.in):  ಮೈಸೂರಿನಲ್ಲಿ ಶಾಸಕ ರಾಮದಾಸ್  ಇಂದು ಕಂಟೈನ್ಮೆಂಟ್ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಆರೋಗ್ಯ ವಿಚಾರಿಸಿದರು. jk-logo-justkannada-logo

ಕಂಟೈನ್ಮೆಂಟ್ ಭಾಗದ ಮನೆಗಳಿಗೆ  ಶಾಸಕ ರಾಮದಾಸ್ ಭೇಟಿ ನೀಡಿ ನಿವಾಸಿಗಳ ಆರೋಗ್ಯ ವಿಚಾರಿಸಿದರು. ಕಂಟೈನ್ಮೆಂಟ್ ಭಾಗದ ಪ್ರದೇಶಗಳಲ್ಲಿ ಕೋವಿಡ್ 19 ಮಾಹಿತಿ ಒಳಗೊಂಡ ಮಾಹಿತಿ ಫಲಕ ಅಳವಡಿಸುವುದರ ಜೊತೆಗೆ ಸ್ಥಳೀಯ ನಿವಾಸಿಗಳ ಕುಂದು ಕೊರತೆ ಆಲಿಸಿದರು.mla-sa-ramadas-visit-containment-areas-mysore

ವಾರ್ಡ್ ನಂ 57 ಮತ್ತು 59 ರ ಕುವೆಂಪು ನಗರ ಹಾಗೂ ವಿವೇಕಾನಂದ ನಗರದ ಸೋಂಕಿತರ ಪ್ರಾಥಮಿಕ ಸಂಪರ್ಕಿತರಿಗೆ ಅಗತ್ಯ ವಸ್ತುಗಳ ವ್ಯವಸ್ಥೆಗಳನ್ನ ಮಾಡಿದರು. ನಿವಾಸಿಗಳಿಗೆ ಆರೋಗ್ಯ ಕಿಟ್, ಸ್ಯಾನಿಟೈಜರ್, ಮಾಸ್ಕ್ ಸೇರಿದಂತೆ ಅಗತ್ಯ ವಸ್ತುಗಳನ್ನ  ವಿತರಣೆ ಮಾಡಿದರು.  ಶಾಸಕ ರಾಮದಾಸ್ ಗೆ ಟಾಸ್ಕ್ ಫೋರ್ಸ್ ಅಧಿಕಾರಿಗಳು ಸಾಥ್ ನೀಡಿದರು.

Key words: MLA-SA Ramadas,-visit- containment- areas-mysore