Friday, August 14, 2026

BDA Apartments

Home Front Page ಸ್ವ್ಯಾಬ್ ಕಲೆಕ್ಟರ್ ಗಳಿಂದ ಸ್ವ್ಯಾಬ್ ಟೆಸ್ಟ್ ಕಿಟ್ ಗಳ ದುರುಪಯೋಗ: ಆರೋಗ್ಯ ಕೇಂದ್ರದ ಆರೋಗ್ಯ ವೈದ್ಯಾಧಿಕಾರಿ...

ಸ್ವ್ಯಾಬ್ ಕಲೆಕ್ಟರ್ ಗಳಿಂದ ಸ್ವ್ಯಾಬ್ ಟೆಸ್ಟ್ ಕಿಟ್ ಗಳ ದುರುಪಯೋಗ: ಆರೋಗ್ಯ ಕೇಂದ್ರದ ಆರೋಗ್ಯ ವೈದ್ಯಾಧಿಕಾರಿ ಅಮಾನತು…

ಬೆಂಗಳೂರು,ಏಪ್ರಿಲ್,11,2021(www.justkannada.in): ಬಿಬಿಎಂಪಿ ವ್ಯಾಪ್ತಿಯ ಯಲಹಂಕ ವಲಯದಲ್ಲಿ ದಿನಾಂಕ ಏಪ್ರಿಲ್ 7 ರಂದು  ಸ್ವ್ಯಾಬ್ ಕಲೆಕ್ಟರ್ ಗಳಾದ.ನಾಗರಾಜು ಹಾಗೂ. ಹೇಮಂತ್ ರವರು ಸ್ವ್ಯಾಬ್ ಟೆಸ್ಟ್ ಕಿಟ್ ಗಳ ದುರುಪಯೋಗ ಹಿನ್ನಲೆಯಲ್ಲಿ ಕೆಲಸದಿಂದ ವಜಾಗೊಳಿಸಿ, ಸದರಿ ರವರ ವಿರುದ್ದ ಕೊಡಿಗೆಹಳ್ಳಿ ಪೋಲಿಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಲಾಗಿದೆ.Sanskrit Vivia,8th event,30 people,Ph.D,43graduates,M.Phil,Awarded 

ಹಾಗೆಯೇ ಮುಂದುವರೆದು ಸದರಿ ಕೊಡಿಗೆಹಳ್ಳಿ ವೈದ್ಯಾಧಿಕಾರಿ ವಿರುದ್ದ ಕಾರಣ ಕೇಳಿ ಪತ್ರವನ್ನು ದಿನಾಂಕ ಏಪ್ರಿಲ್ 8 ರಂದು ಜಾರಿಗೊಳಿಸಲಾಗಿತ್ತು.misuse-swab-test-kits-swab-collectors-suspension-health-officer

ಅದರಂತೆ, ಯಲಹಂಕ ವಲಯದ ಕೊಡಿಗೇಹಳ್ಳಿ ವೈದ್ಯಾಧಿಕಾರಿ ಡಾ:ಪ್ರೇಮಾನಂದ್ ರವರನ್ನು ಸೇವೆಯಿಂದ ಇಲಾಖಾ ವಿಚಾರಣೆ ನಿರೀಕ್ಷಿಸಿ ಮುಖ್ಯ ಆಯುಕ್ತರು ಅವರ ಆದೇಶದಂತೆ ಅಮಾನತ್ತುಪಡಿಸಿದೆ.

Key words: Misuse – swab test kits – swab collectors- Suspension – health officer