21.8 C
Bengaluru
Monday, December 4, 2023
Home Tags Suspension.

Tag: suspension.

10 ಶಾಸಕರ ಅಮಾನತು, ವರ್ಗಾವಣೆ ದಂಧೆ ವಿಚಾರ ಕುರಿತು ಸರ್ಕಾರದ ವಿರುದ್ಧ ಬಿಜೆಪಿ ನಗರ...

0
ಮೈಸೂರು,ಜುಲೈ,21,2023(www.justkannada.in): ವರ್ಗಾವಣೆ ದಂಧೆ ಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ತೊಡಗಿದೆ.  ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಮೈಸೂರು ಬಿಜೆಪಿ ನಗರ ವಕ್ತಾರ ಮೋಹನ್ ಕುಮಾರ್ ವಾಗ್ದಾಳಿ ನಡೆಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ನಡೆದ...

ವೋಟರ್ ಐಡಿ ಅಕ್ರಮ ಪ್ರಕರಣ: ಇಬ್ಬರು ಐಎಎಸ್ ಅಧಿಕಾರಿಗಳ ಅಮಾನತು ವಾಪಸ್.

0
ಬೆಂಗಳೂರು,ಡಿಸೆಂಬರ್,24,2022(www.justkannada.in): ವೋಟರ್ ಐಡಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ  ಇಬ್ಬರು ಐಎಎಸ್ ಅಧಿಕಾರಿಗಳ ಅಮಾನತು ಆದೇಶವನ್ನ ಸರ್ಕಾರ ವಾಪಸ್ ಪಡೆದಿದೆ. ವೊಟರ್ ಐಡಿ ಅಕ್ರಮ  ಪ್ರಕರಣದಲ್ಲಿ ಬೆಂಗಳೂರು ನಗರ ಮಾಜಿ ಡಿಸಿ ಕೆ. ಶ್ರೀನಿವಾಸ್, ಬಿಬಿಎಂಪಿ...

ಪರ್ಸೆಂಟೇಜ್ ನೀಡುವಂತೆ ಪಿಡಿಒಗಳಿಗೆ ಕಿರುಕುಳ ಆರೋಪ: ಶ್ರೀರಂಗಪಟ್ಟಣ ಇಒ ಅಮಾನತು.

0
ಮಂಡ್ಯ,ಫೆಬ್ರವರಿ,3,2022(www.justkannada.in): ಪರ್ಸೆಂಟೇಜ್ ನೀಡುವಂತೆ ಪಿಡಿಒಗಳಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಶ್ರೀರಂಗಪಟ್ಟಣದ ಇಒ ಭೈರಪ್ಪರನ್ನ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಪರ್ಸೆಂಟೇಜ್ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾರ್ಯನಿರ್ವಾಹಕ ಅಧಿಕಾರಿ...

ಸ್ವ್ಯಾಬ್ ಕಲೆಕ್ಟರ್ ಗಳಿಂದ ಸ್ವ್ಯಾಬ್ ಟೆಸ್ಟ್ ಕಿಟ್ ಗಳ ದುರುಪಯೋಗ: ಆರೋಗ್ಯ ಕೇಂದ್ರದ ಆರೋಗ್ಯ...

0
ಬೆಂಗಳೂರು,ಏಪ್ರಿಲ್,11,2021(www.justkannada.in): ಬಿಬಿಎಂಪಿ ವ್ಯಾಪ್ತಿಯ ಯಲಹಂಕ ವಲಯದಲ್ಲಿ ದಿನಾಂಕ ಏಪ್ರಿಲ್ 7 ರಂದು  ಸ್ವ್ಯಾಬ್ ಕಲೆಕ್ಟರ್ ಗಳಾದ.ನಾಗರಾಜು ಹಾಗೂ. ಹೇಮಂತ್ ರವರು ಸ್ವ್ಯಾಬ್ ಟೆಸ್ಟ್ ಕಿಟ್ ಗಳ ದುರುಪಯೋಗ ಹಿನ್ನಲೆಯಲ್ಲಿ ಕೆಲಸದಿಂದ ವಜಾಗೊಳಿಸಿ, ಸದರಿ...

ಸಚಿವ ಬಿ.ಸಿ.ಪಾಟೀಲ್ ಮನೆಗೆ ತೆರಳಿ ಕೋವಿಡ್ ಲಸಿಕೆ, ತಾಲೂಕು ಆರೋಗ್ಯಾಧಿಕಾರಿ ಅಮಾನತು 

0
ಬೆಂಗಳೂರು, ಏಪ್ರಿಲ್,02,2021(www.justkannada.in) : ಹಿರೇಕೆರೂರು ತಾಲೂಕು ಆರೋಗ್ಯಾಧಿಕಾರಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಮನೆಗೆ ತೆರಳಿ ಕೋವಿಡ್ ಲಸಿಕೆ ನೀಡಿದ್ದ ಹಿನ್ನೆಲೆ ಆರೋಗ್ಯಾಧಿಕಾರಿಯನ್ನು ಅಮಾನತುಗೊಳಿಸಿ ಆರೋಗ್ಯ ಇಲಾಖೆ ಆಯುಕ್ತ ಕೆ.ವಿ.ತ್ರಿಲೋಕಚಂದ್ರ ಆದೇಶ ಹೊರಡಿಸಿದ್ದಾರೆ.ಮಾರ್ಚ್ 2...

ಮುಡಾವನ್ನ ಭ್ರಷ್ಟಾಚಾರ ಮುಕ್ತಗೊಳಿಸಿ ಆಯುಕ್ತರನ್ನ ಅಮಾನತು ಮಾಡುವಂತೆ ಆಗ್ರಹಿಸಿ ಸಹಿ ಸಂಗ್ರಹ…

0
ಮೈಸೂರು,ಜನವರಿ,12,2021(www.justkannada.in):  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವನ್ನು ಭ್ರಷ್ಟಾಚಾರ ಮುಕ್ತಗೊಳಿಸಿ, ಮುಡಾ ಆಯುಕ್ತರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ  ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ...

ಬೀದಿಬದಿ ವ್ಯಾಪಾರಿಗಳಿಂದ ವಸೂಲಿ : ಎಎಸ್ಐ, ಕಾನ್ ಸ್ಟೇಬಲ್ ಅಮಾನತು…!

0
ಮೈಸೂರು,ಡಿಸೆಂಬರ್,24,2020(www.justkannada.in) : ಮೈಸೂರಿನಲ್ಲಿ ಪೊಲೀಸರ ರಾಜಾರೋಷವಾಗಿ ಮಾಮೂಲಿ ವಸೂಲಿ ಮಾಡುವಾಗ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು, ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಮೈಸೂರಿನ ಲಷ್ಕರ್ ಪೊಲೀಸ್ ಠಾಣೆ ಎಎಸ್ಐ ಕುಮಾರಸ್ವಾಮಿ ಹಾಗೂ ಕಾನ್ ಸ್ಟೇಬಲ್ ಮಣಿಕಂಠ...

ನ್ಯಾಯ ಕೇಳಿದವರ ಅಮಾನತು ಮಾಡಿ ಉತ್ತರನ ಪೌರುಷ ತೋರಿದೆ : ಬಿಜೆಪಿ ಸರ್ಕಾರದ ವಿರುದ್ಧ...

0
ಬೆಂಗಳೂರು,ಡಿಸೆಂಬರ್,18,2020(www.justkannada.in) : ಸರ್ಕಾರವು ತಮ್ಮ ಬೇಡಿಕೆಗಳಿಗೆ ಪ್ರತಿಭಟಿಸಿದ ಸಾರಿಗೆ ನಿಗಮಗಳ 200 ನೌಕರರನ್ನು ದ್ವೇಷದಿಂದ ಅಮಾನತು ಮಾಡಿದೆ ಎಂದು ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್ ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ. ಕೇಂದ್ರದಿಂದ GST ಪಾಲು...

ಡ್ರಗ್ಸ್ ಪ್ರಕರಣಕ್ಕೆ ಸಹಾಯ ಮಾಡಿದ ಹೆಡ್ ಕಾನ್ಸ್ ಟೇಬಲ್ ಅಮಾನತು

0
ಬೆಂಗಳೂರು,ನವೆಂಬರ್,12,2020(www.justkannada.in) : ಡಾರ್ಕ್ ವೆಬ್ ಮೂಲಕ ವಿದೇಶದಿಂದ ಡ್ರಗ್ಸ್ ಆಮದು ಕೇಸ್ ಗೆ ಸಂಬಂಧಿಸಿ ಆರೋಪಿಗಳಿಗೆ ಸಹಾಯ ಮಾಡಿದ ಆರೋಪದಡಿ ಹೆಡ್ ಕಾನ್ಸ್ ಟೇಬಲ್ ಪ್ರಭಾಕರ್ ಎಂಬುವವರನ್ನು ಅಮಾನತುಗೊಳಿಸಲಾಗಿದೆ. ಆರೋಪಿಗಳು ಕೇಳಿದ್ದ ವ್ಯಕ್ತಿಗಳ ಲೊಕೇಷನ್...

ರೋಷನ್ ಬೇಗ್ ಸಸ್ಪೆಂಡ್ ವಿಚಾರ ಸಮರ್ಥಿಸಿಕೊಂಡ ಸಚಿವ ಕೃಷ್ಣೇಭೈರೇಗೌಡ…

0
ಶಿವಮೊಗ್ಗ,ಜೂ,19,2019(www.justkannada.in):  ಕಾಂಗ್ರೆಸ್ ಪಕ್ಷದಿಂದ ಶಿವಾಜಿನಗರ ಶಾಸಕ ರೋಷನ್ ಬೇಗ್ ಅಮಾನತು ಮಾಡಿರುವುದುನ್ನ ಸಮರ್ಥಿಸಿಕೊಂಡಿರುವ ಸಚಿವ ಕೃಷ್ಣೇಭೈರೇಗೌಡ,  ರೋಷನ್ ಬೇಗ್ ಅವರಿಗೆ ಮಂತ್ರಿ ಸ್ಥಾನ ಕೊಟ್ಟಿದ್ದರೇ ಹೀಗೆಲ್ಲಾ ಆಗುತ್ತಿರಲಿಲ್ಲ. ಆದರೇ ಮಂತ್ರಿ ಸ್ಥಾನ ನೀಡದ...
- Advertisement -

HOT NEWS

3,059 Followers
Follow