Saturday, September 26, 2026

BDA Apartments

Home Front Page ಕ್ರಿಕೆಟ್: ಚೆನ್ನೈನಲ್ಲಿ ಇಂಗ್ಲೆಂಡ್’ಗೆ ಸ್ಪಿನ್ನರ್ಸ್ ಮಂತ್ರ ಹಾಕಲು ಟೀಂ ಇಂಡಿಯಾ ಪ್ಲಾನ್

ಕ್ರಿಕೆಟ್: ಚೆನ್ನೈನಲ್ಲಿ ಇಂಗ್ಲೆಂಡ್’ಗೆ ಸ್ಪಿನ್ನರ್ಸ್ ಮಂತ್ರ ಹಾಕಲು ಟೀಂ ಇಂಡಿಯಾ ಪ್ಲಾನ್

ಬೆಂಗಳೂರು, ಫೆ04, 2021 (www.justkannada.in): ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಮೂವರು ಸ್ಪಿನ್ನರ್ ಗಳೊಂದಿಗೆ ಕಣಕ್ಕಿಳಿಸುವ ಸಾಧ್ಯತೆ ಇದೆ.

ಚೆನ್ನೈ ಮೈದಾನ ಕೊನೆಯ ಎರಡು ದಿನ ಸ್ಪಿನ್ನರ್ ಗಳಿಗೆ ಹೆಚ್ಚು ನೆರವು ನೀಡುತ್ತದೆ ಎನ್ನಲಾಗುತ್ತಿದೆ. ಹೀಗಾಗಿ ಸ್ಪಿನ್ನರ್ ಗಳೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿಯುವ ನಿರೀಕ್ಷೆ ಇದೆ.

ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್ ಅಲ್ಲದೆ, ಮತ್ತೊಬ್ಬ ಸ್ಪಿನ್ನರ್ ಕಣಕ್ಕಿಳಿಯುವ ಸಾಧ್ಯತೆ ಇದೆ.

ಆಸಿಸ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಯುವ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಗೂ ಚಾನ್ಸ್ ಸಿಗುವ ಸಾಧ್ಯತೆ ಇದೆ.