ಮೇಲುಕೋಟೆ ದೇವಾಲಯದ ಅಷ್ಟ ತೀರ್ಥೋತ್ಸವ ರದ್ಧು…

ಮಂಡ್ಯ,ನವೆಂಬರ್,18,2020(www.justkannada.in):  ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನಲ್ಲಿರುವ ಮೇಲುಕೋಟೆ ದೇವಾಲಯದಲ್ಲಿ ನಡೆಯಬೇಕಿದ್ದ ಅಷ್ಟ ತೀರ್ಥೋತ್ಸವವನ್ನ ರದ್ಧು ಮಾಡಲಾಗಿದೆ.kannada-journalist-media-fourth-estate-under-loss

ಕೊರೋನಾ ಹಿನ್ನೆಲೆ ನವೆಂಬರ್ 24 ರಂದು  ನಡೆಯಬೇಕಿದ್ದ ಮೇಲುಕೋಟೆ ದೇವಾಲಯದಲ್ಲಿ ನಡೆಯಬೇಕಿದ್ದ ಅಷ್ಟ ತೀರ್ಥೋತ್ಸವವನ್ನ ರದ್ಧು ಮಾಡಿ ಮಂಡ್ಯ ಜಿಲ್ಲಾಧಿಕಾರಿ ವೆಂಕಟೇಶ್ ಆದೇಶ ಹೊರಡಿಸಿದ್ದಾರೆ. ಆದರೆ ನವೆಂಬರ್ 22 ರಂದು ನಡೆಯುವ ರಾಜಮುಡಿ ಉತ್ಸವಕ್ಕೆ ಅವಕಾಶ ಕಲ್ಪಿಸಲಾಗಿದೆ. ದೇವಾಲಯದ ಅವರಣದಲ್ಲಿ ರಾಜಮುಡಿ ಉತ್ಸವ ನಡೆಸುವಂತೆ ಸೂಚಿಸಲಾಗಿದೆ.mandya-melukote-asta-thirtotsava-cancel-corona

Key words: mandya- melukote- asta thirtotsava- cancel- corona