Sunday, September 13, 2026

BDA Apartments

ವಿಜಯ್ ದೇವರಕೊಂಡ ಬರ್ತ್ ಡೇಗೆ ಲಿಗರ್ ಟೀಸರ್ ಗಿಫ್ಟ್ BDA JK_Adv BDA Adv
Home Cinema ವಿಜಯ್ ದೇವರಕೊಂಡ ಬರ್ತ್ ಡೇಗೆ ಲಿಗರ್ ಟೀಸರ್ ಗಿಫ್ಟ್

ವಿಜಯ್ ದೇವರಕೊಂಡ ಬರ್ತ್ ಡೇಗೆ ಲಿಗರ್ ಟೀಸರ್ ಗಿಫ್ಟ್

ಬೆಂಗಳೂರು, ಮೇ 08, 2021 (www.justkannada.in): ನಟ ವಿಜಯ್ ದೇವರಕೊಂಡ ಅವರಿಗೆ ಇಂದು ಜನ್ಮ ದಿನದ ಸಂಭ್ರಮ, ಇದಕ್ಕಾಗಿ ಲಿಗರ್ ಚಿತ್ರತಂಡ ಟೀಸರ್ ರಿಲೀಸ್ ಮಾಡಿದೆ.

ಸದ್ಯ ವಿಜಯ್ ದೇವರಕೊಂಡ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗುತ್ತಿರುವ ದ್ವಿಭಾಷಾ ಚಿತ್ರ ಲಿಗರ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಲಿಗರ್ ಚಿತ್ರತಂಡ ಉಡುಗೊರೆ ನೀಡಿದೆ. ಅಂದಹಾಗೆ ಚಿತ್ರಕ್ಕೆ ಪುರಿ ಜಗನ್ನಾಥ್ ಆ್ಯಕ್ಸನ್ ಕಟ್ ಹೇಳುತ್ತಿದ್ದಾರೆ.