Saturday, August 15, 2026

BDA Apartments

Home Front Page ಆಯೋಗ್ಯತನ ಬಿಟ್ಟು, ಆಡಳಿತ ನಿಭಾಯಿಸುವುದನ್ನು ಕಲಿಯಲಿ : ರಾಜ್ಯ ಕಾಂಗ್ರೆಸ್ ಟ್ವಿಟರ್ ನಲ್ಲಿ ಆಕ್ರೋಶ

ಆಯೋಗ್ಯತನ ಬಿಟ್ಟು, ಆಡಳಿತ ನಿಭಾಯಿಸುವುದನ್ನು ಕಲಿಯಲಿ : ರಾಜ್ಯ ಕಾಂಗ್ರೆಸ್ ಟ್ವಿಟರ್ ನಲ್ಲಿ ಆಕ್ರೋಶ

ಬೆಂಗಳೂರು,ಡಿಸೆಂಬರ್,14,2020(www.justkannada.in) : ಸಮಸ್ಯೆಗಳನ್ನ ನಿಭಾಯಿಸಲಾಗದ ಮತ್ತು ಜನತೆಗೆ ಉತ್ತರಿಸಲಾಗದ ಬಿಜೆಪಿ ಆಯೋಗ್ಯತನ ಬಿಟ್ಟು, ಆಡಳಿತವನ್ನು ನಿಭಾಯಿಸುವುದನ್ನು ಕಲಿಯಲಿ ಎಂದು ರಾಜ್ಯ ಕಾಂಗ್ರೆಸ್ ಟ್ವಿಟರ್ ನಲ್ಲಿ ಆಕ್ರೋಶವ್ಯಕ್ತಪಡಿಸಿದೆ.

ಬಿಜೆಪಿ ಪ್ರತಿಭಟನಕಾರರಿಗೆ ಖಲಿಸ್ತಾನಿಗಳು,ತುಕಡೆ ಗ್ಯಾಂಗ್, ದೇಶದ್ರೋಹಿಗಳು, ಚೀನಾಪ್ರೇರಿತರು, ದಲ್ಲಾಳಿಗಳು ಹೀಗೆ ಒಂದಿಲ್ಲೊಂದು ಪಟ್ಟ ಕಟ್ಟಿ ಉತ್ತರದಾಯಿತ್ವದಿಂದ ಜಾರಿಕೊಳ್ಳುವುದು ಖಯಾಲಿಯಾಗಿದೆ.

Leave,decency,administration,learn,cope-State,Congress,outrage,Twitter

ಇಂತ ಆಯೋಗ್ಯತನ ಬಿಟ್ಟು, ಆಡಳಿತವನ್ನು ನಿಭಾಯಿಸುವುದನ್ನು ಕಲಿಯಿರಿ ಎಂದು ಕಿಡಿಕಾರಿದೆ.

Leave,decency,administration,learn,cope-State,Congress,outrage,Twitter

key words : Leave-decency-administration-learn-cope-State- Congress-outrage-Twitter