ಬಿಗ್ ಬಾಸ್ ಮನೆಗೆ ಕುರಿ ಪ್ರತಾಪ್ ಹಾಗೂ ಸರಿಗಮಪ ಹನುಮಂತ

ಬೆಂಗಳೂರು, ಅಕ್ಟೋಬರ್, 2019 (www.justkannada.in): ಬಿಗ್ ಬಾಸ್ ಕನ್ನಡ 7ನೇ ಆವೃತ್ತಿ ಅಕ್ಟೋಬರ್ ಎರಡನೇ ವಾರಾಂತ್ಯದಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ.

ಈ ಸೀಸನ್ ನಲ್ಲಿ ಸೆಲೆಬ್ರಿಟಿಗಳು ಮಾತ್ರ ಬಿಗ್ ಮನೆ ಪ್ರವೇಶ ಮಾಡಲಿದ್ದಾರೆ ಎನ್ನುವುದು ಪಕ್ಕಾ ಆಗಿದೆ.  ಕುರಿ ಪ್ರತಾಪ್ ಅವರು ಬಿಗ್ ಬಾಸ್ ಮನೆಗೆ ಹೋಗುವುದು ಬಹುತೇಕ ಖಚಿತವಾಗಿದೆ.

ಸರಿಗಮಪ ಖ್ಯಾತಿಯ ಹನುಮಂತ, ಮಂಡ್ಯ ರಮೇಶ್, ಉದಯ ಮ್ಯೂಸಿಕ್ ಹೇಮಲತಾ, ಟಿಕ್ ಟಾಕ್ ಸ್ಟಾರ್ಸ್ ಹೆಸರುಗಳು ಬಿಗ್ ಬಾಸ್ ಮನೆಗೆ ತೆರಳುವವರ ಪಟ್ಟಿಯಲ್ಲಿವೆ.