Tuesday, October 6, 2026

BDA Apartments

ನಾಡು ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ ಎಸ್.ಎಂ ಕೃಷ್ಣ: ಅವರ ಆಡಳಿತ ವೈಖರಿ ರ...
Home Cinema ‘ವಮಿಕಾ’ ಎಂದರೆ ದುರ್ಗಾ ದೇವತೆ! ಇದು ಕೊಯ್ಲಿ-ಅನುಷ್ಕಾ ಮಗಳ ಹೆಸರು !

‘ವಮಿಕಾ’ ಎಂದರೆ ದುರ್ಗಾ ದೇವತೆ! ಇದು ಕೊಯ್ಲಿ-ಅನುಷ್ಕಾ ಮಗಳ ಹೆಸರು !

ಬೆಂಗಳೂರು, ಫೆಬ್ರವರಿ 01, 2020 (www.justkannada.in): ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಮಗಳಿಗೆ ನಾಮಕರಣ ಮಾಡಿದ್ದಾರೆ.

ಹೌದು. ಈ ಸ್ಟಾರ್ ದಂಪತಿ ಪ್ರೀತಿಯ ಮಗಳ ಮೊದಲ ಫೋಟೋ ಜೊತೆಗೆ ತಮ್ಮ ಹೆಸರನ್ನೂ ಪ್ರಕಟಿಸಿದ್ದಾರೆ.

ಮಗಳಿಗೆ ‘ವಮಿಕಾ’ ಎಂದು ನಾಮಕರಣ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಮಗುವಿನ ಹೆಸರು ಕೂಡ ಟ್ರೆಂಡಿಂಗ್ ಆಗಿದೆ.

‘ವಮಿಕಾ’ (Vamika), ಅಂದರೆ ದುರ್ಗಾ ದೇವತೆ. ವಮಿಕಾ (Vamika), ತಾಯಿ ದುರ್ಗಾದ ರೂಪ ಎಂದು ಹೇಳಲಾಗುತ್ತದೆ.

ವಾಸ್ತವವಾಗಿ ಇದನ್ನು ವಿಶೇಷವಾಗಿ ಜೀವನ ಸಂಗಾತಿಯಾದ ಶಿವನ ಒಡನಾಡಿಗಾಗಿ ಬಳಸಲಾಗುತ್ತದೆ. ಶಿವನ ಎಡಭಾಗದಲ್ಲಿ ನಿಲ್ಲುವವರು ವಮಿಕಾ ಎಂದು ಹೇಳಲಾಗುತ್ತದೆ.