Sunday, August 23, 2026

BDA Apartments

Home Front Page ಕೆಎಂಸಿ ಅಧ್ಯಕ್ಷರಾಗಿ ಡಾ. ಯೋಗಾನಂದ ರೆಡ್ಡಿ, ಉಪಾಧ್ಯಕ್ಷರಾಗಿ ಡಾ. ಕೆ. ರವಿ ಕೃಷ್ಣಪ್ಪ ಆಯ್ಕೆ

ಕೆಎಂಸಿ ಅಧ್ಯಕ್ಷರಾಗಿ ಡಾ. ಯೋಗಾನಂದ ರೆಡ್ಡಿ, ಉಪಾಧ್ಯಕ್ಷರಾಗಿ ಡಾ. ಕೆ. ರವಿ ಕೃಷ್ಣಪ್ಪ ಆಯ್ಕೆ

ಮೈಸೂರು,ಜುಲೈ,6,2024 (www.justkannada.in): ಕರ್ನಾಟಕ ವೈದ್ಯಕೀಯ ಪರಿಷತ್ ನ (ಕೆಎಂಸಿ) ಅಧ್ಯಕ್ಷರಾಗಿ ಡಾ. ವೈ.ಸಿ ಯೋಗಾನಂದರೆಡ್ಡ, ಉಪಾಧ್ಯಕ್ಷರಾಗಿ ಜೆಎಸ್ ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ರಿಸರ್ಚ್ ಸರ್ಜಿಕಲ್ ಪ್ರೊಫೆಸರ್ ಹಾಗೂ HOD  ಡಾ. ಕೆ.ರವಿ ಕೃಷ್ಣಪ್ಪ  ಆಯ್ಕೆಯಾಗಿದ್ದಾರೆ.

2023-2029 ಅವಧಿಯ ಪದಾಧಿಕಾರಿಗಳ ಆಯ್ಕೆಗಾಗಿ ಜುಲೈ 2 ರಂದು ಚುನಾವಣೆ ನಡೆದಿದ್ದು, ಈಗಾಗಲೇ ಡಾ. ಶಿವಾನಂದ್ ಭೀಮಳಿ, ಡಾ. ಸಂತೋಷ್ ಡಿ ಪಾಟೀಲ್, ಡಾ. ಚೈತ್ರ ವಿ ಆನಂದ್,ಡಾ. ಭರತ್ ಕುಮಾರ್ ಅವರನ್ನು ರಾಜ್ಯ ಸರ್ಕಾರ  ಸದಸ್ಯರನ್ನಾಗಿ ನೇಮಕ ಮಾಡಿದ್ದಾರೆ.

Key words: KMC, President, Vice President, selected