ಕಿರುತೆರೆಗೆ ಎಂಟ್ರಿ ಕೊಟ್ಟ ಶೃತಿ !

ಬೆಂಗಳೂರು, ಜುಲೈ 16, 2019 (www.justkannada.in): ಒಂದು ಕಾಲದಲ್ಲಿ ನಂ.1 ನಾಯಕಿ ನಟಿಯಾಗಿ ಮಿಂಚಿದ್ದ ಶ್ರುತಿ ಈಗ ಕಿರುತೆರೆ ಧಾರವಾಹಿಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಉದಯ ಟಿವಿಯಲ್ಲಿ ಪ್ರಸಾರವಾಗುವ ‘ಸೇವಂತಿ’ ಧಾರವಾಹಿಯ ನೂರನೇ ಸಂಚಿಕೆಯಲ್ಲಿ ಶ್ರುತಿ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದಾರೆ.

ಆದರೆ ಶ್ರುತಿ ಮುಂದೆಯೂ ಧಾರವಾಹಿಯಲ್ಲಿ ಮುಂದುವರಿಯುತ್ತಾರಾ? ಒಂದೇ ಸಂಚಿಕೆಗಾಗಿ ಬಂದಿದ್ದಾರಾ ಅಥವಾ ಶ್ರುತಿ ಎಂಟ್ರಿ ಕೊಟ್ಟಿದ್ದೇಕೆ ಎಂಬುದು ಸಸ್ಪೆನ್ಸ್ ಆಗಿದೆ.