Saturday, October 17, 2026

Dasara Wishes

ಕೌಶಲ್ಯ ಶಿಕ್ಷಣವು ಗ್ರಾಮೀಣ, ಹಿಂದುಳಿದ ವರ್ಗಗಳಿಗೆ ಸಾಮಾಜಿಕ, ಆರ್ಥಿಕ ಸಬಲೀಕ...
Happy Dasara
Home Cinema ಕಮಲ್ ಹಾಸನ್ ಆಸ್ತಿ ಘೋಷಣೆ: ತಮಿಳುನಾಡಿನಲ್ಲಿ ಇವರೇ ಶ್ರೀಮಂತ ಅಭ್ಯರ್ಥಿ!

ಕಮಲ್ ಹಾಸನ್ ಆಸ್ತಿ ಘೋಷಣೆ: ತಮಿಳುನಾಡಿನಲ್ಲಿ ಇವರೇ ಶ್ರೀಮಂತ ಅಭ್ಯರ್ಥಿ!

ಬೆಂಗಳೂರು, ಮಾರ್ಚ್ 17, 2021 (www.justkannada.in):

ಮಕ್ಕಲ್ ನೀಧಿ ಮಾಯಂ ಅಧ್ಯಕ್ಷ ಕಮಲ್ ಹಾಸನ್ ತಾವು ಹೊಂದಿರುವ ಆಸ್ತಿಯ ಬಗ್ಗೆ ಮಾಹಿತಿ ನೀಡಿದ್ದಾರೆ.

ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಮಕ್ಕಲ್ ನೀಧಿ ಮಾಯಂ ಅಧ್ಯಕ್ಷ ಕಮಲ್ ಹಾಸನ್ ಕೊಯಮತ್ತೂರು ದಕ್ಷಿಣದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿದ್ದಾರೆ.

ಕಮಲ್ ಹಾಸನ್ ಅವರು ಒಟ್ಟು 176.9 ಕೋಟಿ ಆಸ್ತಿಯನ್ನು ಹೊಂದಿದ್ದಾರೆ. ಅದರಲ್ಲಿ 131.8 ಕೋಟಿ ಸ್ಥಿರ ಮತ್ತು 45.9 ಕೋಟಿ ಚರಾಸ್ತಿಯನ್ನು ಹೊಂದಿದ್ದಾರೆ.

ಅಂದಹಾಗೆ ಕಮಲ್ ತಮಿಳು ನಾಡಿನಲ್ಲಿ ಅತ್ಯಂತ ಶ್ರೀಮಂತ ಅಭ್ಯರ್ಥಿ ಎನಿಸಿಕೊಂಡಿದ್ದಾರೆ.