ಜೂ.21 ರಂದು ವಿಶ್ವ ಯೋಗ ದಿನ ಹಿನ್ನೆಲೆ: ಸಾರ್ವಜನಿಕವಾಗಿ ಯೋಗದಿನ ಆಚರಿಸುವಂತಿಲ್ಲ…

ನವದೆಹಲಿ,ಜೂ,5,2020(www.justkannada.in):  ದೇಶದಲ್ಲಿ ಕೊರೋನಾ ಅಟ್ಟಹಾಸ ದಿನೇ ದಿನೇ ಹೆಚ್ಚಾಗುತ್ತಿದ್ದು ಕೊರೋನಾ ವೈರಸ್ ಭೀತಿ ಹೆಚ್ಚಾಗಿದೆ. ಹೀಗಾಗಿ ಜೂನ್ 21 ರಂದು ವಿಶ್ವಯೋಗ ದಿನ ಹಿನ್ನೆಲೆ ಸಾರ್ವಜನಿಕವಾಗಿ ಯೋಗದಿನ ಆಚರಿಸುವಂತಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಯೋಗದಿನದಂದು ಯಾರೂ ಗುಂಪು ಸೇರುವಂತಿಲ್ಲ. ಸಾರ್ವಜನಿಕವಾಗಿ ಯಾರೂ ಯೋಗ ದಿನ ಆಚರಿಸುವಂತಿಲ್ಲ. ಮನೆಯಲ್ಲಿಯೇ  ಯೋಗ ಮಾಡುವ ಮೂಲಕ ಯೋಗದಿನ ಆಚರಿಸಿ ಎಂದು ಕೇಂದ್ರ ಸರ್ಕಾರ, ಆರೋಗ್ಯ ಇಲಾಖೆ ಸೂಚನೆ ನೀಡಿದೆ.June 21st- World Yoga Day - Not – celebrate-yoga -public.

ಹಾಗೆಯೇ ವಿಶ್ವಯೋಗ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳುವುದಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Key words: June 21st– World Yoga Day – Not – celebrate-yoga -public.