Friday, September 18, 2026

BDA Apartments

Inspection BDA JK_Adv BDA Adv
Home Front Page ಫ್ಲೈಓವರ್ ನಲ್ಲಿ ಪರಿಶೀಲನೆ: ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಸಚಿವ ಕೃಷ್ಣಭೈರೇಗೌಡ

ಫ್ಲೈಓವರ್ ನಲ್ಲಿ ಪರಿಶೀಲನೆ: ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಸಚಿವ ಕೃಷ್ಣಭೈರೇಗೌಡ

ಬೆಂಗಳೂರು,ಸೆಪ್ಟಂಬರ್,18,2026 (www.justkannada.in):  ಬೆಂಗಳೂರು ನಗರಾಭಿವೃದ್ದಿ ಇಲಾಖೆ ಸಚಿವ ಜನಸಾಮಾನ್ಯರಿಗೆ ಸಂಬಂಧಿಸಿದ ವಿಷಯದಲ್ಲಿ ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳಿಗೆ ಅಗ್ಗಾಗ್ಗೆ ತರಾಟೆ ತೆಗೆದುಕೊಳ್ಳುತ್ತಲೇ ಇರುತ್ತಾರೆ. ಈ ಮಧ್ಯೆ ಇದೀಗ ಮತ್ತೆ ಕಸ ಸರಿಯಾಗಿ ವಿಲೇವಾರಿಯಾಗದ ಹಿನ್ನೆಲೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ನಗರದ ಹೆಬ್ಬಾಳದ  ಫ್ಲೈಓವರ್ ಬಳಿ ಕಸ ವಿಲೇವಾರಿ ಸರಿಯಾಗಿ ಆಗುತ್ತಿದೆಯಾ ಇಲ್ಲವಾ ಎಂದು ಸಚಿವ ಕೃಷ್ಣಭೈರೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಫ್ಲೈಓವರ್ ಬಳಿ ಕಸ ಹಾಗೆಯೇ ಇತ್ತು.Inspection krishnabayregowda

ಈ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಸಚಿವ ಕೃಷ್ಣ ಭೈರೇಗೌಡರು, ನೀವು ಕೆಲಸ ಮಾಡೋದು ಜನರಿಗಾಗಾ? ಅಥವಾ ಕಾಂಟ್ರಾಕ್ಟರ್ ಗಳಿಗಾ?  ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನದ ಭಾಗವಾಗಿ ಸ್ವಚ್ಛತೆ ನಡೆಸಲಾಗುತ್ತಿದೆ. ಸರಿಯಾಗಿ ಕಸ ವಿಲೇವಾರಿ ಮಾಡುವಂತೆ ತಾಕೀತು ಮಾಡಿದರು.flyover jk02_new jk02 new

 

English Summary
Title

Hebbal Flyover Clean-Up: Minister Krishna Byre Gowda Warns Officials

Short Description
Bengaluru Development Minister Krishna Byre Gowda has launched a massive civic crackdown around the Hebbal Flyover corridor. Conducting surprise early-morning spot inspections, the Minister pulled up civic, panchayat, and horticulture officials over poor infrastructure maintenance, unscientific garbage dumping, and slow debris removal. During the KDP review, he strictly warned authorities against negligence and financial irregularities, demanding immediate accountability. Overnight audits are now underway using advanced road-patching machines to fix peripheral roads and ensure high-class commuters experience seamless travel.
Keywords
Inspection, flyover, Minister Krishna Byre Gowda, Class, officials