Thursday, August 13, 2026

BDA Apartments

Home Cinema ಭಾರತೀಯ ಸಾಕ್ಷ್ಯಚಿತ್ರ ‘ರೈಟಿಂಗ್ ವಿತ್ ಫೈರ್’, ಆಸ್ಕರ್’ಗೆ ನಾಮನಿರ್ದೇಶನ

ಭಾರತೀಯ ಸಾಕ್ಷ್ಯಚಿತ್ರ ‘ರೈಟಿಂಗ್ ವಿತ್ ಫೈರ್’, ಆಸ್ಕರ್’ಗೆ ನಾಮನಿರ್ದೇಶನ

ಬೆಂಗಳೂರು, ಫೆಬ್ರವರಿ 10, 2022 (www.justkannada.in): ಲಿತ ಮಹಿಳಾ ಪತ್ರಕರ್ತೆ ಕುರಿತ ಸಾಕ್ಷ್ಯಚಿತ್ರ, ‘ರೈಟಿಂಗ್ ವಿತ್ ಫೈರ್’, ಆಸ್ಕರ್‌ಗೆ ನಾಮನಿರ್ದೇಶನಗೊಂಡಿದೆ.

“ರೈಟಿಂಗ್ ವಿತ್ ಫೈರ್” ಅನ್ನು ಫೀಚರ್ ವಿಭಾಗದಲ್ಲಿ ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗಕ್ಕೆ ನಾಮನಿರ್ದೇಶನಗೊಂಡಿದೆ.

94ನೇ ಆಸ್ಕರ್ ನಾಮನಿರ್ದೇಶನಗಳ ಪ್ರದರ್ಶನದ ಸಂದರ್ಭದಲ್ಲಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ‘ರೈಟಿಂಗ್ ವಿತ್ ಫೈರ್’ ನಾಮ ನಿರ್ದೇಶನ ಮಾಡಿದೆ.