ಭಾರತದ ವಾಯುಪಡೆಯ ಯುದ್ದ ವಿಮಾನ ಪತನ.

ರಾಜಸ್ಥಾನ,ಮಾರ್ಚ್,12,2024(www.justkannada.in):  ಭಾರತೀಯ ವಾಯುಪಡೆಗೆ(ಐಎಎಫ್) ಸೇರಿದ ಯುದ್ದ ವಿಮಾನ ಪತನವಾಗಿದೆ.

ರಾಜಸ್ಥಾನದ ಜೈಸಲ್ಮೇರ್‌ ನಲ್ಲಿ  ಐಎಎಫ್ ಗೆ ಸೇರಿದ ತೇಜಸ್ ವಿಮಾನವೊಂದು ಪತನವಾಗಿದೆ. ತರಬೇತಿ ಕಾರ್ಯಚರಣೆಯ ವೇಳೆಯೇ ಅಪಘಾತಕ್ಕೆ ಒಳಗಾದ ತೇಜಸ್, ನೆಲಕ್ಕೆ ಅಪ್ಪಳಿಸಿದ್ದು,  ಭಾರೀ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದೆ.

ಈ ವೇಳೆ ಪೈಲೆಟ್ ಅಪಾಯದಿಂದ ಪಾರಾಗಿದ್ದಾರೆ. 23 ವರ್ಷಗಳಲ್ಲಿ ತೇಜಸ್ ಅಪಘಾತಕ್ಕೆ ಈಡಾಗಿದ್ದು ಇದೇ ಮೊದಲಬಾರಿಗೆ ಎನ್ನಲಾಗಿದೆ.

Key words: Indian Air Force- fighter- jet- crashes.