Tuesday, September 22, 2026

BDA Apartments

MYSORE: ರಾಜಾ ಕಾಲುವೆ ಮೇಲೆ ಅಕ್ರಮ ಕಟ್ಟಡ ತೆರುವು BDA JK_Adv BDA Adv
Home Front Page ಮೈಸೂರಿನಲ್ಲಿ ಸಾರಥಿ ವೋಕ್ ಮಲ್ಟಿ ಬ್ರ್ಯಾಂಡ್ ದ್ವಿಚಕ್ರ ವಾಹನಗಳ ಸೇವಾ ಕೇಂದ್ರ ಉದ್ಘಾಟನೆ

ಮೈಸೂರಿನಲ್ಲಿ ಸಾರಥಿ ವೋಕ್ ಮಲ್ಟಿ ಬ್ರ್ಯಾಂಡ್ ದ್ವಿಚಕ್ರ ವಾಹನಗಳ ಸೇವಾ ಕೇಂದ್ರ ಉದ್ಘಾಟನೆ

ದ್ವಿಚಕ್ರ ವಾಹನಗಳ ಸರ್ವೀಸ್, ರಿಪೇರಿ ಸೇವೆ ಒಂದೇ ಸೂರಿನಡಿ ಲಭ್ಯ

ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ಇನ್ನು ಮುಂದೆ ಎಲ್ಲಾ ದ್ವಿಚಕ್ರ ವಾಹನಗಳ ಸರ್ವೀಸ್ ರಿಪೇರಿ ಸೇವೆ ಒಂದೇ ಸೂರಿನಡಿಯಲ್ಲಿ ಸಿಗಲಿದೆ.

ಮಾನಂದವಾಡಿ ರಸ್ತೆ ಶ್ರೀರಾಂಪುರದಲ್ಲಿ ( ಬೆಇಎಂಎಲ್ ನಗರ ) ನೂತನವಾಗಿ ಸಾರಥಿ ವೋಕ್ ಮಲ್ಟಿ ಬ್ರ್ಯಾಂಡ್ ದ್ವಿಚಕ್ರ ವಾಹನಗಳ ಸೇವಾ ಕೇಂದ್ರ ಇಂದು  ಆಗಸ್ಟ್ 27 ರಂದು ಲೋಕಾರ್ಪಣೆಗೊಂಡಿದೆ.

ಸಚಿನ್‌ ಕುಮಾರ್ ಮಾಲೀಕತ್ವದಲ್ಲಿ ಈ ಕೇಂದ್ರ ಆರಂಭವಾಗಿದ್ದು ಒಂದೇ ಸೂರಿನಡಿಯಲ್ಲಿ ದ್ವಿಚಕ್ರ ವಾಹನದ ಬಿಡಿ ಭಾಗಗಳು, ವಾಹನ ಇನ್ಸುರೆನ್ಸ್, ಹೆಲ್ಮೆಟ್, ಬ್ಯಾಟರಿ, ಟೈರ್, ಇಂಜಿನ್ ಆಯಿಲ್ ಸೇರಿದಂತೆ ದ್ವಿಚಕ್ರ ವಾಹನದ ಎಲ್ಲಾ ಸೇವೆಗಳು ಲಭ್ಯವಿದೆ. ಗ್ರಾಹಕರು ಇದರ ಉಪಯೋಗ ಪಡೆಯಬಹುದಾಗಿದೆ.