Sunday, August 9, 2026

BDA Apartments

Home Front Page ಹಾರ್ದಿಕ್ ಪಾಂಡ್ಯ ಮಗನಿಗೆ ಅಪ್ಪನ ಮದುವೆ ನೋಡೊ ಚಾನ್ಸ್ !

ಹಾರ್ದಿಕ್ ಪಾಂಡ್ಯ ಮಗನಿಗೆ ಅಪ್ಪನ ಮದುವೆ ನೋಡೊ ಚಾನ್ಸ್ !

ಮುಂಬೈ, ಜುಲೈ 31, 2020 (www.justkannada.in): ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಂದೆಯಾದ ಖುಷಿಯನ್ನು ಹಂಚಿಕೊಂಡಿದ್ದಾರೆ.

ಹಾರ್ದಿಕ್ ಪಾಂಡ್ಯ ಪತ್ನಿ ನಟಿ ನತಾಶಾ ಸ್ಟಾಂಕೋವಿಕ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸವನ್ನು ಹಾರ್ದಿಕ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮುದ್ದು ಮಗುವಿನ ಕೈ ಫೋಟೋವನ್ನು ಹಂಚಿಕೊಂಡು ಗಂಡು ಮಗು ಆಗಮಿಸಿರುವ ಬಗ್ಗೆ ಹೇಳಿದ್ದಾರೆ. ಹೊಸ ವರ್ಷದ ದಿನವೇ ಸರ್ಬಿಯಾದ ಬ್ಯೂಟಿ ನಟಿ ನತಾಶಾ ಕೈಗೆ ವಜ್ರದ ಉಂಗುರವನ್ನು ತೊಡಿಸಿ ಹಾರ್ದಿಕ್ ಪಾಂಡ್ಯ ಪ್ರೇಮ ನಿವೇದನೆ ಮಾಡಿಕೊಂಡಿದ್ದರು.