ಸರ್ಕಾರಕ್ಕೆ ತಾಕತ್ತಿದ್ದರೆ ಬಸ್ ತಂದು ಎಲ್ಲಾ ಕಡೆ ಬಿಡಲಿ : ಖಾಸಗಿ ವಾಹನ ಮಾಲೀಕರಿಂದ ಆಕ್ರೋಶ

ಮೈಸೂರು,ಏಪ್ರಿಲ್,09,2021(www.justkannada.in) : ನಗರ ಬಸ್ ನಿಲ್ದಾಣಕ್ಕೆ ಎರಡು ಸರ್ಕಾರಿ ಬಸ್ಸುಗಳು. ಆಗಮಿಸಿದ ಹಿನ್ನೆಲೆ, ಸಾರಿಗೆ ಅಧಿಕಾರಿಗಳ ವಿರುದ್ದ ಧಿಕ್ಕಾರ ಕೂಗಿ ಖಾಸಗಿ ವಾಹನ ಮಾಲೀಕರು ಹೊರನಡೆದಿದ್ದಾರೆ.

Illegally,Sand,carrying,Truck,Seized,arrest,driver

ನಿಲ್ದಾಣದಿಂದ ಹೊರನಡೆದ ಖಾಸಗಿ ಬಸ್, ಮಿನಿ ಬಸ್ಸುಗಳು. ಖಾಸಗಿ ವಾಹನ ಮಾಲೀಕರಿಂದ ತೀವ್ರ ಆಕ್ರೋಶವ್ಯಕ್ತಪಡಿಸಿದ್ದಾರೆ.

government-present-Bring-bus-leave-everywhere-Private vehicle-owner-Outrage
ಕೃಪೆ- internet

ಸರ್ಕಾರಕ್ಕೆ ತಾಕತ್ತಿದ್ದರೆ ಬಸ್ ತಂದು ಎಲ್ಲಾ ಕಡೆ ಬಿಡಲಿ. ಇಲ್ಲ ಸಂಪೂರ್ಣವಾಗಿ ನಮಗೆ ಅವಕಾಶ ನೀಡಲಿ. ಸರ್ಕಾರದ ವಿರುದ್ದವೇ ತಿರುಗಿಬಿದ್ದ ಖಾಸಗಿ ವಾಹನ ಮಾಲೀಕರು. ಪ್ರಯಾಣಿಕರು ನಮ್ಮ ಕಡೆ ಬರುತ್ತಿಲ್ಲ. ಹೀಗಾಗಿ, ನಷ್ಟ ನಮಗೆ ಉಂಟಾಗಿದೆ ಎಂದು ವಾಹನ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

key words : government-present-Bring-bus-leave-everywhere-Private vehicle-owner-Outrage