ಬೆಂಗಳೂರಿಗೆ ಡಿಕೆ ಶಿವಕುಮಾರ್, ಮೈಸೂರಿಗೆ ಹೆಚ್.ಸಿ ಮಹದೇವಪ್ಪ: ಜಿಲ್ಲಾ ಉಸ್ತುವಾರಿ ಸಚಿವರನ್ನ ನೇಮಿಸಿದ ಸರ್ಕಾರ.

ಬೆಂಗಳೂರು,ಜೂನ್,9,2023(www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲಾ ಜಿಲ್ಲೆಗಳಿಗೂ ನೂತನ ಜಿಲ್ಲಾ ಉಸ್ತುವಾರಿ ಸಚಿವರನ್ನ ನೇಮಿಸಿ ಆದೇಶ ಹೊರಡಿಸಿದೆ.

ಬೆಂಗಳೂರು ನಗರಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್, ಮೈಸೂರು ಜಿಲ್ಲೆಗೆ ಸಚಿವ ಹೆಚ್.ಸಿ ಮಹದೇವಪ್ಪ, ಚಾಮರಾಜನಗರಕ್ಕೆ ಕೆ.ವೆಂಕಟೇಶ್, ಶಿವಮೊಗ್ಗಕ್ಕೆ ಸಚಿವ ಮಧುಬಂಗಾರಪ್ಪ ಅವರನ್ನ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಸರ್ಕಾರ ಆದೇಶಿಸಿದೆ.

ನೂತನ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಹೀಗಿದೆ.

ಬೆಂಗಳೂರು ನಗರ- ಡಿಕೆ ಶಿವಕುಮಾರ್

ತುಮಕೂರು-ಜಿ. ಪರಮೇಶ್ವರ್

ಗದಗ –ಹೆಚ್.ಕೆ ಪಾಟೀಲ್

ಬೆಳಗಾವಿ –ಸತೀಶ್ ಜಾರಕಿಹೊಳಿ

ಕಲಬುರುಗಿ-ಪ್ರಿಯಾಂಕ್ ಖರ್ಗೆ

ಮೈಸೂರು-ಹೆಚ್.ಸಿ ಮಹದೇವಪ್ಪ

ಬೆಂಗಳೂರು ಗ್ರಾಮಾಂತರ-ಕೆಎಚ್ ಮುನಿಯಪ್ಪ

ರಾಮನಗರ – ರಾಮಲಿಂಗರೆಡ್ಡ

ಚಿಕ್ಕಮಗಳೂರು-ಕೆಜೆ ಜಾರ್ಜ್

ವಿಜಯನಗರ –ಜಮೀರ್ ಅಹ್ಮದ್ ಖಾನ್

ವಿಜಯಪುರ- ಎಂಬಿ ಪಾಟೀಲ್

ಯಾದಗಿರಿ-ಶರಣಬಸಪ್ಪ ದರ್ಶನಾಪುರ

ಬೀದರ್ -ಈಶ್ವರ್ ಖಂಡ್ರೆ

ದಾವಣಗೆರೆ-ಎಸ್ ಎಸ್ ಮಲ್ಲಿಕಾರ್ಜುನ್

ಚಾಮರಾಜನಗರ –ಕೆ.ವೆಂಕಟೇಶ್

ಕೊಪ್ಪಳ-ಶಿವರಾಜ್ ತಂಗಡಗಿ

ರಾಯಚೂರು- ಶರಣಪ್ರಕಾಶ್ ಪಾಟೀಲ್’

ಬಾಗಲಕೋಟೆ -ಆರ್ ಬಿ ತಿಮ್ಮಾಪುರ

ಮಂಡ್ಯ-ಚಲುವರಾಯಸ್ವಾಮಿ

ಹಾವೇರಿ-ಶಿವಾನಂದ್ ಪಾಟೀಲ್

ಹಾಸನ-ಕೆಎನ್ ರಾಜಣ್ಣ

ದಕ್ಷಿಣಕನ್ನಡ -ದಿನೇಶ್ ಗುಂಡೂರಾವ್

ಬಾಗಲಕೋಟೆ-ಆರ್,ಬಿ ತಿಮ್ಮಾಪುರ.

ಉಡುಪಿ- ಲಕ್ಷ್ಮಿ ಹೆಬ್ಬಾಳ್ಕರ್

ಶಿವಮೊಗ್ಗ –ಮಧು ಬಂಗಾರಪ್ಪ

ಚಿಕ್ಕಬಳ್ಳಾಪುರ- ಡಾಎಂಸಿ ಸುಧಾಕರ್

ಕೊಡಗು-ಎಸ್ ಎನ್ ಬೋಸರಾಜು

ಚಿತ್ರದುರ್ಗ- ಡಿ. ಸುಧಾಕರ್

‘ಬಳ್ಳಾರಿ- ಬಿ ನಾಗೇಂದ್ರ

Key words: government -appointed -district -in-charge -ministers.